ಜಾಯ್ ಲ್ಯಾಂಡ್ ಶಾಲೆ ಕೊಲ್ಯ – ಸೋಮೇಶ್ವರ ಇಲ್ಲಿನ 6 ವಿದ್ಯಾರ್ಥಿನಿಯರಾದ ಕೀರ್ತನ, ಧಾನ್ವಿ ಯು ಸುವರ್ಣ, ಮಿತಾಲಿ ಯು,…
ತಂತ್ರಜ್ಞಾನದ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಹನ ಸುಲಭವಾಗಿದ್ದರೂ,ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ನಾನಾ ರೀತಿಯ ಒತ್ತಡಗಳಿಗೆ ಒಳಗಾಗಿ ದುಶ್ಚಟಗಳಿಗೆ…
ತಲಪಾಡಿ: ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಬಂಟ್ವಾಳ ಇಲ್ಲಿಯ ದ್ವಿತೀಯ ಸಿಎಸ್ಇ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯ ವಿ ಶೆಟ್ಟಿ ಇವರು…
ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.)…
ವಿಡಿಯೋ ನ್ಯೂಸ್
ರಾಷ್ಟಿಯ ಹೆದ್ದಾರಿ 66 ತೊಕ್ಕೊಟ್ಟು ಟು ಕಲ್ಲಾಪು ಬ್ಲಾಕ್ಸರತಿ ಸಾಲಿನಲ್ಲಿ ನಿಂತಿರುವ ವಾಹನಗಳು, ವಾಹನ ಸವಾರರ ಪರದಾಟ
#ullalavani #news #ullalnews #breakingnews #thokottu[+] Show More

Now Playing
ರಾಷ್ಟಿಯ ಹೆದ್ದಾರಿ 66 ತೊಕ್ಕೊಟ್ಟು ಟು ಕಲ್ಲಾಪು ಬ್ಲಾಕ್ಸರತಿ ಸಾಲಿನಲ್ಲಿ ನಿಂತಿರುವ ವಾಹನಗಳು, ವಾಹನ ಸವಾರರ ಪರದಾಟ
ರಾ.ಹೆ.೬೬ ರಲ್ಲಿ ತೊಕ್ಕೊಟ್ಟುವಿನಿಂದ ನೇತ್ರಾವತಿ ಸೇತುವೆ ವರೆಗೆ ವಾಹನಗಳ ...
ರಾ.ಹೆ.೬೬ ರಲ್ಲಿ ತೊಕ್ಕೊಟ್ಟುವಿನಿಂದ ನೇತ್ರಾವತಿ ಸೇತುವೆ ವರೆಗೆ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸಾಲುಗಟ್ಟಲೆ ವಾಹನಗಳು ನಿಂತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾಹನ ದಟ್ಟಣೆಯಿರುವ ಸಂಜೆ ಹೊತ್ತಿಗೆ ದುರಸ್ತಿ ಕಾರ್ಯ ನಡೆಸುತ್ತಿರುವ ಋಆಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ...ವಿರುದ್ಧ ಜನ ಹಿಡಿಶಾಪ ಹಾಕುತ್ತಿzದ್ದಾರೆ. ಕೇರಳದಿಂದ ಬರುವಂತಹ ಆಂಬ್ಯುಲೆನ್ಸ್ ಸವಾರರು ಕಾಪಿಕಾಡಿನಿಂದಲೇ ವಿರುದ್ಧ ಧಿಕ್ಕಿನಲ್ಲಿ ಸಂಚರಿಸಿದಲ್ಲಿ ಆಸ್ಪತ್ರೆಗೆ ತುರ್ತಾಗಿ ಸಾಗಿಸಬಹುದಾಗಿದೆ. ಇದು ಉಳ್ಳಾಲವಾಣಿಯ ಕಾಳಜಿ.
#ullalavani #news #ullalnews #breakingnews #thokottu[+] Show More
#ullalavani #news #ullalnews #breakingnews #thokottu[+] Show More

Now Playing
ಲಕೋಟೆಯಲ್ಲಿ ಸಂಸ್ಕರಿಸಿದ ಮಾನವ ಅಸ್ಥಿಗಳು ಪತ್ತೆ.ನಡುರಾತ್ರಿಯಲ್ಲಿ ಬೇಸ್ತು ಬಿದ್ದ ಕುಂಪಲ ಪ್ರದೇಶವಾಸಿಗಳು.
ಲಕೋಟೆಯಲ್ಲಿ ಸಂಸ್ಕರಿಸಿದ ಮಾನವ ಅಸ್ಥಿಗಳು ಪತ್ತೆ.ನಡುರಾತ್ರಿಯಲ್ಲಿ ಬೇಸ್ತು ಬಿದ್ದ ...
ಲಕೋಟೆಯಲ್ಲಿ ಸಂಸ್ಕರಿಸಿದ ಮಾನವ ಅಸ್ಥಿಗಳು ಪತ್ತೆ.ನಡುರಾತ್ರಿಯಲ್ಲಿ ಬೇಸ್ತು ಬಿದ್ದ ಕುಂಪಲ ಪ್ರದೇಶವಾಸಿಗಳು.

Now Playing
ಕೊರಗಜ್ಜನ ಆರಾಧನೆ ಕತೆಯುಳ್ಳ ಮತ್ತೊಂದು ಚಿತ್ರ ಕೋರಾಎ.18 ಕ್ಕೆ ದೇಶಾದ್ಯಂತ ತೆರೆ
ಕೊರಗಜ್ಜನ ಆರಾಧನೆ ಕತೆಯುಳ್ಳ ಮತ್ತೊಂದು ಚಿತ್ರ ಕೋರಾ ಎ.18 ಕ್ಕೆ ದೇಶಾದ್ಯಂತ ತೆರೆ
ಕೊರಗಜ್ಜನ ಆರಾಧನೆ ಕತೆಯುಳ್ಳ ಮತ್ತೊಂದು ಚಿತ್ರ ಕೋರಾ
ಎ.18 ಕ್ಕೆ ದೇಶಾದ್ಯಂತ ತೆರೆ
ಎ.18 ಕ್ಕೆ ದೇಶಾದ್ಯಂತ ತೆರೆ

Now Playing
ಸ್ಪೀಕರ್ ರವರಸರ್ವಾಧಿಕಾರಿ ನೀತಿ, ಆಡಳಿತ ಪಕ್ಷದ ಅಣತಿಯಂತೆ ನಡೆದುಕೊಂಡ ಧೋರಣೆ ಜಿಲ್ಲೆಯ ಘನತೆಗೆ ಧಕ್ಕೆ ಮಾಡಿದೆ
18 ಶಾಸಕರುಗಳನ್ನು ಆರು ತಿಂಗಳುಗಳ ಕಾಲ ಅಮಾನುತು ಮಾಡಿ,ಅವರ ಅನುದಾನಗಳನ್ನು ತಡೆ ...
18 ಶಾಸಕರುಗಳನ್ನು ಆರು ತಿಂಗಳುಗಳ ಕಾಲ ಅಮಾನುತು ಮಾಡಿ,ಅವರ ಅನುದಾನಗಳನ್ನು ತಡೆ ಹಿಡಿದಿರುವ ಸ್ಪೀಕರ್ ಯು.ಟಿ.ಖಾದರ್ ರವರ ನಿರ್ಧಾರ ಅಸಂವಿಧಾನಿಕ
ಯು.ಟಿ.ಖಾದರ್ ರವರ ಸರ್ವಾಧಿಕಾರಿ ನೀತಿ, ಆಡಳಿತ - ಪಕ್ಷದ ಅಣತಿಯಂತೆ ನಡೆದುಕೊಂಡ ಧೋರಣೆ ಜಿಲ್ಲೆಯ ಘನತೆಗೆ ಧಕ್ಕೆಯನ್ನುಂಟು ಮಾಡಿದೆ
ಬಿಜೆಪಿ ಮಂಗಳೂರು ವಿಧಾನಸಭಾ ...ಕ್ಷೇತ್ರದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಆಕ್ರೋಶ[+] Show More

ಏಪ್ರಿಲ್ 4 - 6ರ ವರೆಗೆ ಸಾಂತ್ಯಗುತ್ತುವಿನಲ್ಲಿ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ, ಧೂಮಾವತಿ-ಬಂಟ ದೈವಗಳಿಗೆ `ಧರ್ಮನೇಮ'
ಏಪ್ರಿಲ್ 4 - 6ರ ವರೆಗೆ ಸಾಂತ್ಯಗುತ್ತುವಿನಲ್ಲಿ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ, ...
ಏಪ್ರಿಲ್ 4 - 6ರ ವರೆಗೆ ಸಾಂತ್ಯಗುತ್ತುವಿನಲ್ಲಿ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ, ಧೂಮಾವತಿ-ಬಂಟ ದೈವಗಳಿಗೆ `ಧರ್ಮನೇಮ'
#ullalavani #news #Dharmanema #SanthyaGutthu #Tulunadu
#ullalavani #news #Dharmanema #SanthyaGutthu #Tulunadu

Now Playing
ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿಸ್ಪೀಕರ್ ಯು.ಟಿ ಖಾದರ್
ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿ ಸ್ಪೀಕರ್ ಯು.ಟಿ ಖಾದರ್ #ullalavani ...
ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿ
ಸ್ಪೀಕರ್ ಯು.ಟಿ ಖಾದರ್
#ullalavani #news #ullala #eid #utkhader
ಸ್ಪೀಕರ್ ಯು.ಟಿ ಖಾದರ್
#ullalavani #news #ullala #eid #utkhader