Author: UllalaVani

Kannada News From Coastal Karnataka

BlogsState Particular Playing WebsitesLokmat GameWhere to start A profitable Sports betting Company Inside the 2023 The organization has just gave upbeat information to have 2021, expecting revenue away from $a hundred million so you can $105 million around, than the $98.57 million opinion guess. Extremely books have a tendency to put money into your savings account instantly when you opt to withdraw money. Of a lot on the internet betting sites will be sending you a in the send up on consult as well.

Read More

BlogsWords ChoicesCould you Enjoy In the 32red The real deal Currency?How to Gamble At the 32red Gambling enterpriseScore Customized Also offers As a result of Purple AdvantagesSimilar Gambling enterprises Yet not, slot enjoy are rewarded in the a high rate than simply desk video game. 32Red is just one online casino where shelter and you will fairness is a good offered each time you enjoy. As well as the ample warranty you earn from the Gibraltar licensing, Microgaming application, and you may 32Red’s long established track record, 32Red has the eCogra seal of approval.

Read More

UN NEWSNETWORKS ಉಳ್ಳಾಲ: ಟೆಂಪೋವೊಂದರಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಕಬ್ಬಿಣ ಸಾಗಾಟ ನಡೆಸುತ್ತಿದ್ದ ಟೆಂಪೋವೊಂದು ಓವರ್ ಲೋಡ್ ಆಗಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಕೆಳಗೆ ಇಳಿಯುವ ಧಾವಂತದಲ್ಲಿ ಪಲ್ಟಿ ಹೊಡೆದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಕಬ್ಬಿಣದಡಿ ಸಿಲುಕಿ ಇಬ್ಬರು ತಮಿಳು ಮೂಲದ ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಓರ್ವ ಸ್ಥಳೀಯ ಸೇರಿದಂತೆ ಇನ್ನೋರ್ವ ತಮಿಳು ಮೂಲದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ಕಡೆಯಿಂದ ತೊಕ್ಕೊಟ್ಟು ಒಳಪೇಟೆಗೆ ಬರುತ್ತಿದ್ದ ಟೆಂಪೋ , ಕಬ್ಬಿಣದ ಓವರ್ ಲೋಡ್ ಇದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಈ ವೇಳೆ ಹಿಂಬದಿಯಲ್ಲಿದ್ದ ಇಬ್ಬರು ತಮಿಳು ಮೂಲದ ಮಹಿಳೆಯರು ಕಬ್ಬಿಣದಡಿ ಸಿಲುಕಿ ಒದ್ದಾಡಿದ್ದಾರೆ. ತಕ್ಷಣ ಚಾಲಕ ಹಾಗೂ ಇನ್ನೋರ್ವ ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾನೆ. ಸ್ಥಳೀಯರು ಸೇರಿ ಇಬ್ಬರು ಮಹಿಳೆಯರನ್ನು ಕಬ್ಬಿಣದ ರಾಶಿಯಿಂದ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಟೆಂಪೋ ಚಾಲಕನ ಮೇಲೆ ಸಂಶಯ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ…

Read More

ContentErreichbar Slot Zum besten geben Und Slotmaschinen Within SpielbankGenau so wie Man Gegenseitig Gewinne Leer Angewandten 60 Freispielen Bloß Einzahlung Auszahlen LässtSie sind 70 Freispiele Bloß Einzahlung Risikofrei? Außerdem Willkommensangeboten vermögen Diese Freispiele auch nach anderen Weisen einbehalten. Das gros Freispiele sie sind viabel bei Bestandsboni zuerkennen, speziell unser weiteren. Within dem Freispielangebot über Einzahlungsbedingung zu tun sein Sie diesseitigen Mindestbetrag einlösen, damit die Freespins nach beibehalten.

Read More

UNNEWS NETWORKSಉಳ್ಳಾಲ : ಅಂಗನವಾಡಿ ಕೇಂದ್ರಗಳೇ ಉನ್ನತ ಶಿಕ್ಷಣಕ್ಕೆ ಮೊದಲ ವೇದಿಕೆಯಾಗಿದ್ದು ಮಕ್ಕಳನ್ನು ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಎಂದು ಶಾಸಕ ಖಾದರ್ ಹೇಳಿದರು. ಚೆಂಬುಗುಡ್ಡೆ ,ಪಿಲಾರಿನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರದೇಶದಲ್ಲಿ ಅಂಗನವಾಡಿ ನಿರ್ಮಿಸಲು ಸ್ಥಳೀಯ ಮಸೀದಿ ಕಮಿಟಿಯವರ ಶ್ರಮವನ್ನು ಮರೆಯುವಂತಿಲ್ಲ.ಅAಗನವಾಡಿ ಅಭಿವೃದ್ದಿಗಾಗಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಆಯುಬ್ ಮಂಚಿಲ, ಪೌರಾಯುಕ್ತೆ ವಿದ್ಯಾ ಎಂ.ಕಾಳೆ,ನಗರ ಸದಸ್ಯರಾದ ಶಶಿಕಲಾ,ಬಾಝಿಲ್ ಡಿ ಸೋಜ,ಮಹಮ್ಮದ್ ಮುಕ್ಕಚ್ಚೇರಿ,ಮಾಜಿ ಸದಸ್ಯ ದಿನೇಶ್ ರೈ,ಮಂಗಳೂರು ಗ್ರಾಮಂತರ ಶಿಶು ಅಭಿವೃದ್ಧಿ ಯೋಜನಾಽಕಾರಿ ಶೈಲಾ ಕೆ. ಕಾರಿಗಿ,ಪೆರ್ಮನ್ನೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಸೀತಾ ಕೆ.,ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಹರೀಶ್,ಗುತ್ತಿಗೆದಾರ ನಝರ್ ಷಾ ಪಟ್ಟೋರಿ , ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪುರುಷೋತ್ತಮ ಶೆಟ್ಟಿ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಸುನಿತ ಗಟ್ಟಿ ನಿರೂಪಿಸಿದರು. Review Toggle panel:…

Read More

UNNEWS NETWORKSಉಳ್ಳಾಲ: ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರದ ‘ಪೌತಿ ಖಾತೆ ” ಆಂದೋಲನದಡಿ ತಮ್ಮ ಜಾಗದ ದಾಖಲೆಯನ್ನು ಸರಿಪಡಿಸುವ ಬಗ್ಗೆ ಪೂರ್ವಭಾವಿ ಮಾಹಿತಿ ನೀಡುವ ಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಲಕ್ಷಿ÷್ಮ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಜನರು ತಮ್ಮದಾಖಲೆಗಳ ಸಮಸ್ಯೆಗಳನ್ನು ಹೇಳುವುದರ ಮೂಲಕ ಅದನ್ನು ಸರಿಪಡಿಸುವುದರ ಒಂದು ಮಾಹಿತಿಯನ್ನು ಗ್ರಾಮ ಕರಣಿಕೆ ಅಕ್ಷತಾಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಸಿರಾಜುದ್ದೀನ್,ಗ್ರಾಮ ಸಹಾಯಕ ರೊನಾಲ್ಡ್ ಡಿಸೋಜ, ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಽಕಾರಿವಿಶ್ವನಾಥ ಬಿ ಇವರು ಸ್ವಾಗತಿಸಿ ವಂದಿಸಿದರು.

Read More

UN NEWS NETWORKSಉಳ್ಳಾಲ: ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿಗಳಾದ ಪದ್ಮಭೂಷಣ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಗೆ ಕುಂಪಲ ಬಾಲಕೃಷ್ಣ ಮಂದಿರದ ವತಿಯಿಂದ ಧರ್ಮಸ್ಥಳದಲ್ಲಿ ಗೌರವ ಅಭಿನಂದನೆಗಳನ್ನು ಅರ್ಪಿಸಲಾಯಿತು. ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಈ ವೇಳೆ ಮಾತನಾಡಿ ಮೋದಿಜಿಯವರು ವೀರೇಂದ್ರ ಹೆಗ್ಗಡೆಯವರನ್ನ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿದ್ದು ರಾಜ್ಯ,ರಾಷ್ಟçದ ಆಸ್ತಿಕರು,ಆಧ್ಯಾತ್ಮಿಕ ಚಿಂತಕರಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ.ಹೆಗ್ಗಡೆಯವರು ವಿಶೇಷವಾಗಿ ಸಮಾಜದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಅನೇಕ ಧಾರ್ಮಿಕ ಕೇಂದ್ರ,ರುದ್ರಭೂಮಿ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ ಅನುದಾನ ನೀಡಿದ್ದು ಅವರಿಗೆ ರಾಜ್ಯಸಭಾ ಸದಸ್ಯತನ ಅರಸಿ ಬಂದದ್ದು ನಮಗೆಲ್ಲರಿಗೂ ಅತೀವ ಸಂತಸ ನೀಡಿದೆ ಎಂದರು.ಈ ಸಂದರ್ಬದಲ್ಲಿ ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ, ಕೋಶಾಽಕಾರಿ ಸೋಮಶೇಖರ್ ಜಗತಾಪ್, ಉಪಾಧ್ಯಕ್ಷÀ ಚಂದ್ರಶೇಖರ್ ಬಿಜೆ, ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಕುಮಾರ್ ಇಂದಾಜೆ, ರಜತ ಮಹೋತ್ಸವ ಸಮಿತಿ ಗೌರವಾದ್ಯಕ್ಷ ಮೋಹನ್ ಶೆಟ್ಟಿ, ಕಾರ್ಯಾದ್ಯಕ್ಷ ಜಗದೀಶ್…

Read More

UN NewsNetworksಉಳ್ಳಾಲ: ಮರಗಳಿಗೆ ನಾವು ದೇವರ ರೂಪ ಕೊಟ್ಟಿದ್ದರಿಂದ ಮರಗಳು ಉಳಿದಿದೆ, ಇಲ್ಲದಿದ್ದರೆ ಮನುಷ್ಯರು ಮರಗಳನ್ನು ಕಡಿದು ನಾಶ ಪಡಿಸುತ್ತಿದ್ದರು, ಮುಂದಿನ ದಿನಗಳಲ್ಲಿ ನಾವು ಹೆಚ್ಚು ಹೆಚ್ಚು ಮರಗಳನ್ನು ನಡೋಣ, ಇದರಿಂದ ಮನುಷ್ಯರಿಗಳಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಹಾಯವಾಗುತ್ತದೆ ಎಂದು ರೋಟರಿ ಕ್ಲಬ್ ಮಂಗಳೂರು ಇದರ ಮಾಜಿ ಅಧ್ಯಕ್ಷ ಡಾ| ನರೇಂದ್ರ ಕಾಮತ್ ಅಭಿಪ್ರಾಯಪಟ್ಟರು. ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ , ಕೇಸರಿ ಮಾತೃ ಮಂಡಳಿ ಹಾಗೂ ರೋಟರಿ ಸಮುದಾಯ ದಳ ಕುಂಪಲ ಇದರ ಸಹಯೋಗದೊಂದಿಗೆ “ಮನೆ- ಮನೆ ವೃಕ್ಷ ವನಮಹೋತ್ಸವ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆದಿತ್ಯವಾರ ಬೆಳಿಗ್ಗೆ ನಡೆಯಿತು.ಕುಂಪಲ ಸರಕಾರಿ ಹಿರಿಯ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಾದವ್ ಕುಲಾಲ್, ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್ ಕುಜುಮಗದ್ದೆ, ಕೇಸರಿ ಮಾತೃ ಮಂಡಳಿ ಅಧ್ಯಕ್ಷೆ ಆಶಾ ಸುರೇಶ್, ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ಬಿ.ನಾರಾಯಣ ಕುಂಪಲ, ಟ್ರಸ್ಟಿಗಳಾದ ವೆಂಕಟೇಶ್ ಕುಂಪಲ,…

Read More

UNNEWS NETWORKS ಉಳ್ಳಾಲ: ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟç ಚಿಂತನೆಯ ಕಾರ್ಯಕ್ರಮಗಳ ಮೂಲಕ ಸಕ್ರೀಯವಾಗಿ ಸಾರ್ವಜನಿಕ ರಂಗದಲ್ಲಿ ಮುನ್ನಡೆಯುತ್ತಿರುವ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಆಟಿಡೊಂಜಿ ಕೂಡಾಟಿಕೆ ಕಾರ್ಯಕ್ರಮ ಪ್ರತಿಷ್ಠಾನದ ಸದಸ್ಯರ ಕುಟುಂಬ ಸಮ್ಮಿಲನದಿಂದ ಹೊಸ ಹುರುಪಿನೊಂದಿಗೆ ಕಾರ್ಯ ನಿರ್ವಹಿಸಲು ಶಕ್ತಿ ತಂಬಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ಅಭಿಪ್ರಾಯಪಟ್ಟರು. ತೊಕ್ಕೊಟು ಭಗತ್‌ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಮಾಡೂರು ಶ್ರೀದೇವಿ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ಕೂಡಾಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಸಾಂಪ್ರದಾಯಿಕ ಮಣ್ಣಿನ ದೀಪವನ್ನು ಹಣತೆಯಿಂದ ಬೆಳಗಿಸಿ, ಹಲಸಿನ ಹಣ್ಣು ತುಂಡರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಟಿ ತಿಂಗಳ ಮಹತ್ವ ಅಂದಿನ ಜೀವನ ಪದ್ಧತಿ, ಕ್ರಮಗಳ ಮಾಹಿತಿ ನೀಡಿದರು.ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉಳ್ಳಾಲ ನಗರಸಭೆಗೆ ನೂತನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಗಣೇಶ್ ಕಾಪಿಕಾಡ್‌ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಾರ್ಯದರ್ಶಿ ಕಿರಣ್ ಕೊಲ್ಯ ಅವರನ್ನು ಗೌರವಿಸಲಾಯಿತು.ಗೌರವಾಧ್ಯಕ್ಷ ರಾಕೇಶ್ ಬೈಪಾಸ್, ಕೋಶಾಽಕಾರಿ ಹರೀಶ್ ಅಂಬ್ಲಮೊಗರು, ಕಾರ್ಯಕ್ರಮದ…

Read More

UN NEWS NETWORKS ಉಳ್ಳಾಲ: ಉಳ್ಳಾಲ ನಗರಕ್ಕೆ ಪ್ರವೇಶಿಸುವ ಹೆಬ್ಬಾಗಿಲಾಗಿರುವ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಳ್ಳಲಿರುವ 110 ಅಡಿ ಎತ್ತರದ ಧ್ವಜಸ್ತಂಭ ಏರಿಸುವ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ನಡೆಯಲಿದೆ.ಕೆಲವರು ಉಳ್ಳಾಲವನ್ನು ಬೇರೆ ದೇಶಕ್ಕೆ ಹೋಲಿಸುತ್ತಿದ್ದು, ಇದರಿಂದ ಪ್ರದೇಶ ದೇಶದ್ದೇ ಸೊತ್ತು ಅನ್ನುವುದನ್ನು ಗಮನಿಸಲಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಉಳ್ಳಾಲ ಓವರ್ ಬ್ರಿಡ್ಜ್ ಬಳಿ ಮಂಗಳವಾರ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಳ್ಳಾಲದ ಜನತೆಯ ಗೌರವದ ಸಂಕೇತವಾಗಿ ಈ ಧ್ವಜ ಸ್ತಂಭ ನಿರ್ಮಾಣವಾಗಿದೆ. ಅದರ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದ್ದು ಸ್ವಾತಂತ್ರ್ತೋತ್ಸವ ಅಮೃತ ಮಹೋತ್ಸವ ಸಂದರ್ಭ ದಾಖಲೆ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಉಳ್ಳಾಲ ತಾಲೂಕಿನ ಪ್ರಥಮ ಸೌಭಾಗ್ಯವಾಗಿ ಇದು ಹಾರಾಡಲಿದೆ. ಕುತ್ತಾರು ದೇರಳಕಟ್ಟೆ ರಸ್ತೆಯ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಶ್ರೀನಿವಾಸ ಮಲ್ಯ ಪ್ರತಿಮೆ ಮತ್ತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು. ಕೆಲವರಲ್ಲಿ ‌ಉಳ್ಳಾಲ ಆ ದೇಶ ಈ ದೇಶ ಕಂಡಂತೆ ಎಂಬ ಭಾವನೆ ಹೋಗಲಿದೆ. ಉಳ್ಳಾಲ ತಾಲೂಕಿನ…

Read More