UN networks
ಸೋಮೇಶ್ವರ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ 71 ನೇ ವರ್ಷದ ಜನ್ಮದಿನದ ಪ್ರಯುಕ್ತ ದೇ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಶಕ್ತಿಯನ್ನು ದೇವರು ತುಂಬಲಿ ಹಾಗೂ ಅವರಿಗೆ ದೀರ್ಘಾಯುಷ್ಯ ವನ್ನು ಕರುಣಲಿಸಲೆಂದು ಮಂಗಳೂರು ಮಂಡಲ ಮತ್ತು ಸೋಮೇಶ್ವರ ಮಹಾ ಶಕ್ತಿ ಕೇಂದ್ರ ದ ಪರವಾಗಿ ಶುಕ್ರವಾರದಂದು ಶ್ರೀ ಸೋಮನಾಥೇಶ್ವರ ದೇವಸ್ಥಾನ ಸೋಮೇಶ್ವರ ದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಪ್ರಧಾನ ಕಾರ್ಯದಶಿಗಳಾದ ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಡಿ ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಂಡಲ ಉಪಾಧ್ಯಕ್ಷ ಯಶವಂತ್ ಅಮೀನ್ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ರವಿಶಂಕರ್ ಸೋಮೇಶ್ವರ್, ಜೇತೇದ್ರ ಶೆಟ್ಟಿ ತಲಪಾಡಿ, ಆನಂದ್ ಶೆಟ್ಟಿ, ನವೀನ್ ಕುರ್ನಾಡು, ಪಕ್ಷದ ಮುಖಂಡರುಗಳಾದ ಸೀತಾರಾಮ್ ಬಂಗೇರ, ಚಂದ್ರಶೇಖರ್ ಉಚ್ಚಿಲ್,ಮೋಹನ್ ರಾಜ್ ಕೆ.ರ್, ಸ್ವಪ್ನ ಶೆಟ್ಟಿ, ಪುರುಷೋತ್ತಮ್ ಗಟ್ಟಿ, ರಮಣಿ ಸೋಮೇಶ್ವರ, ಹಾಗೂ ಪಕ್ಷದ ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.




