ತೊಕ್ಕೊಟ್ಟು: ಬಿಸಿಲಿನ ಧಗೆಗೆ ನಮ್ಮ ಕಣ್ಣು ಹುಡುಕುವುದೇ ಐಸ್ ಕ್ರೀಮ್ ಪಾರ್ಲರ್. ಅದರಲ್ಲೂ ರಸಸ್ವಾದ ಸ್ವಾದೀಷ್ಟದ, ಬಾಯಲ್ಲಿ ಇಟ್ಟ ತಕ್ಷಣ ಕರಗುವ ರುಚಿಯಾದ ಐಸ್ ಕ್ರೀಮ್ ಅಂದರೆ ನೆನಪಾಗೋದು ಭಾರತದ ದೊಡ್ಡ ಫ್ಯಾಶನಿಕ್ ಬ್ರಾಂಡ್ ಅಮೂಲ್ ಐಸ್‌ಕ್ರೀಮ್ ಪಾರ್ಲರ್.


ಸೀಸನ್ ಯಾವುದೇ ಇರಲಿ ಐಸ್ ಕ್ರೀಮ್ ಪ್ರಿಯರು ಹುಡುಕಾಟ ನಡೆಸಿ ಅಮೂಲ್ ಐಸ್‌ಕ್ರೀಮ್ ಸವಿಯುತ್ತಾರೆ. ಅದಕ್ಕೆ ಕಾರಣ ಅಮೂಲ್ ಅವರ ನಗುಮೊಗದ ಸೇವೆಗಳು. ಇದೀಗ ಅಮೂಲ್ ಪ್ರೇಮಿಗಳಿಗಾಗಿ ಅಮೂಲ್ ತನ್ನ 6ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬಿಗ್ ಆಫರ್ ಇಟ್ಟಿದೆ. ತೊಕ್ಕೊಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ಅಮೂಲ್ ಐಸ್‌ಕ್ರೀಮ್ ಪಾರ್ಲರ್‌ಗೆ ಬಂದು ರೂಪಾಯಿ 500ರ ರುಚಿ-ಶುಚಿಯಾದ ಕೂಲ್ ಕೂಲ್ ಐಸ್‌ಕ್ರೀಮ್ ಸವಿದರೆ, ನಿಮಗೆ ಫ್ರೀ ಕೂಪನ್ ನೀಡಲಾಗುವುದು. ಸಿಕ್ಕ ಕೂಪನ್‌ನಲ್ಲಿ ನಿಮ್ಮ ಹೆಸರಿನೊಂದಿಗೆ ಮೊಬೈಲ್ ನಂಬರ್ ನಮೊದಿಸಿ, ಪಾರ್ಲರ್‌ನಲ್ಲಿರುವ ಬಾಕ್ಸ್ಗೆ ಹಾಕಬೇಕಾಗುತ್ತದೆ. ಡಿ.22ರಂದು ಲಕ್ಕಿ ಡ್ರಾ ನಡೆಯಲಿದ್ದು, ಡ್ರಾ ದಲ್ಲಿ ಗೆದ್ದ ಮೊದಲ ಮೂರು ಅದೃಷ್ಟಶಾಲಿ ಗ್ರಾಹಕರಿಗೆ ರೇಫ್ರಿಜೇಟರ್, ವಾಟರ್ ಪ್ಯೂರಿಫಯರ್, ಮಿಕ್ಸಿ ಬಹುಮಾನವಾಗಿ ಸಿಗಲಿದೆ. ಇದರ ಜೊತೆಗೆ 10 ಅದೃಷ್ಟಶಾಲಿ ಗ್ರಾಹಕರು 10 ಎಲೆಕ್ಟಾçನಿಕ್ಸ್ ಗಿಫ್ಟ್ಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅಮೂಲ್ ಈಗಾಗಲೇ ಆ್ಯಂಬಿಯನ್ಸ್, ಕ್ವಾಲಿಟಿ, ಸರ್ವಿಸ್, ಟೇಸ್ಟ್ ಮೂಲಕ ಮನೆಮಾತಗಿದ್ದು, ತಮ್ಮ ಮನೆ ಕಾರ್ಯಕ್ರಮಗಳನ್ನು ಅಮೂಲ್ ಜೊತೆ ಸೆಲೆಬ್ರೆಷನ್ ಮಾಡುವಂತಹ ಬ್ರಾö್ಯಂಡ್ ಆಗಿ ಹೊರಹೊಮ್ಮಿದೆ. ವೆರೈಟಿ ಫ್ಲೇವರ್, ಕಲರ್‌ಫುಲ್ ಐಸ್‌ಕ್ರೀಂ ಸವಿಯುವ ಜೊತೆಗೆ ಗಿಫ್ಟ್ಗಳನ್ನು ನಿಮ್ಮದಾಗಿಸಿಕೊಳ್ಳಲು ಇಂದೇ ಭೇಟಿ ನೀಡಿ ಅಮೂಲ್ ಐಸ್‌ಕ್ರೀಮ್ ಪಾರ್ಲರ್, ಸಮೃದ್ಧಿ ಆರ್ಕೇಡ್ ಓವರ್ ಬ್ರಿಡ್ಜ್ ಹತ್ತಿರ ತೊಕ್ಕೊಟ್ಟು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ; 7349238233, 9611263985





