ಉಳ್ಳಾಲ: ಎಸ್ ವೈ ಎಸ್ ತೊಕ್ಕೊಟ್ಟು ಯುನಿಟ್ ವತಿಯಿಂದ ಸಮಸ್ತ ಸೆಂಟಿನರಿ ಪ್ರಯುಕ್ತ ಮೊಹಲ್ಲಾ ಕಾನ್ಪರೆನ್ಸ್ ನ.28 ಶನಿವಾರ ಸಂಜೆ 6.30 ಕ್ಕೆ ಬದ್ರಿಯಾ ಜುಮಾ ಮಸ್ಜಿದ್ ದಾರಂದ ಬಾಗಿಲಿನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮ ದಲ್ಲಿ ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಕೆ.ಎಮ್ ಸಿದ್ದೀಕ್ ಮೋಂಟುಗೋಳಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

