Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಅಕ್ಟೋಬರ್ 20 ಬೆಂಗಳೂರಿನಲ್ಲಿ ಎಸ್.ಎಂ.ಎ. ಪ್ರೇರು ಉಮ್ಮಃ ಅಭಿಯಾನದ ಸಮಾರೋಪ ಸಮಾರಂಭ

UllalaVaniBy UllalaVaniOctober 17, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ರಾಜ್ಯದ ಮುಸ್ಲಿಂ ಸಮುದಾಯದ ಮಸೀದಿ, ಮದ್ರಸ, ಶಿಕ್ಷಣ ಸಂಸ್ಥೆ, ದರ್ಗಾ ಮೊದಲಾದವುಗಳ ಆಡಳಿತ ಸಮಿತಿಗಳ ಒಕ್ಕೂಟವಾಗಿ ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ SMA ಎಂಬ ಸಂಘಟನೆಯು ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ರಾಜ್ಯದ ಮುಸ್ಲಿಂ ಸಮುದಾಯ ಬಾಂಧವರಲ್ಲಿ ಸಮಾಜದ ಒಗ್ಗಟ್ಟು, ಸಚ್ಚಾರಿತ್ರ್ಯ, ವಿದ್ಯಾರ್ಥಿಗಳಲ್ಲಿ ಒಳಿತಿಗಾಗಿ ಬೋಧನೆ, ನೀತಿ ಶಿಕ್ಷಣ ನೀಡುವುದು, ಇದಕ್ಕಾಗಿ ಶಿಕ್ಷಣ ನೀಡುವ ಸಂಸ್ಥೆಗಳನ್ನು ಕಳೆದ ವರ್ಷಗಳಲ್ಲಿ ನಿರ್ಮಾಣ ಮಾಡಿದೆ. ಶೌಚಾಲಯ ರಹಿತ ಮದ್ರಸಗಳಲ್ಲಿ ಶೌಚಾಲಯ ನಿರ್ಮಿಸಿ ನೀಡಿದೆ. ವಿಕಲ ಚೇತನ ವಿದ್ಯಾರ್ಥಿಗಳಿಗೆ ಸಹಾಯ, ಮದ್ರಸಗಳಿಗೆ ಪೀಠೋಪಕರಣ ವ್ಯವಸ್ಥೆ, ಕೊಳವೆ ಬಾವಿ ನಿರ್ಮಾಣ ಮೊದಲಾದ ಯೋಜನೆಗಳಿವೆ.

ಸಂಘಟನೆಯ ರಾಜ್ಯ ಸಮಿತಿಯು ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರೇರು ಉಮ್ಮಃ ಎಂಬ ಶೀರ್ಷಿಕೆಯಲ್ಲಿ ಉತ್ತಮ ಸಮುದಾಯ ಎಂಬ ಘೋಷ ವಾಕ್ಯದಲ್ಲಿ ಈ ಕಳೆದ ಏಪ್ರಿಲ್‌ನಲ್ಲಿ ಸಮುದಾಯ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಇದರ ವಿವಿಧ ಕಾರ್ಯಕ್ರಮಗಳು ಸಂಘಟನೆಯ ಕಲ್ಪಟಕಗಳಲ್ಲಿ ನಡೆಸಲಾಗಿದೆ. ರೀಜನಲ್ ಮಟ್ಟದಲ್ಲಿ ಕಮ್ಯೂನಿಟಿ ಟಾಕ್, ರಾಜ್ಯೋನ್ ಮತಿಯಿಂದ ವಿವಿಧ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಿಂದ ಕಮ್ಯೂನಿಟಿ ಡಿಬೇಟ್ ಕಾರ್ಯಕ್ರಮ ನಡೆಸಲಾಗಿದೆ. ಗ್ರಾಮ ಮಟ್ಟದಲ್ಲಿ ಪ್ರತೀ ಮಸೀದಿಯನ್ನು ಕೇಂದ್ರವಾಗಿಸಿ ಸಮುದಾಯದ ಕಾರ್ಯಕ್ರಮದಲ್ಲಿ ಜನರಿಗೆ ಬೋಧನೆ ನೀಡಲಾಗಿದೆ. ಆ ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕವಾಗಿ ಕಮ್ಯೂನಿಟಿ ಕಾನ್ಫರೆನ್ಸ್ ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗಿದೆ.

ಇದೀಗ ಪ್ರೇರು ಉಮ್ಮಃ ಅಭಿಯಾನದ ಸಮಾರೋಪವಾಗಿ ಅಕ್ಟೋಬರ್ 20ನೇ ಮಂಗಳವಾರ ರಾಜ್ಯ ಮಟ್ಟದ ಆಯ್ಕೆ ಪ್ರತಿನಿಧಿಗಳ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ. ಈ ಅಭಿಯಾನದ ಸಂದರ್ಭದಲ್ಲಿ ಸಮುದಾಯ ಎದುರಿಸುವ ಹಲವು ಬಗೆಯ ಅನಾಚಾರಗಳು, ಸಮುದಾಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಪ್ರಕರಣಗಳು, ಕುಟುಂಬಿಕ ಕಲಹ – ವಿವಾಹ ವಿಚ್ಛೇದನ, ಮಾದಕದ್ರವ್ಯ ವ್ಯಸನ, ಮಿತಿಮೀರಿದ ಆಡಂಭರದ ಜೀವನ ಶೈಲಿ ದುಂದು ವೆಚ್ಚ, ಸಜ್ಜನರ ಸ್ಮರಣೆ, ಆಧ್ಯಾತ್ಮಿಕತೆಯ ಹೆಸರಿನ ಕಾರ್ಯಕ್ರಮದ ಸುತ್ತ ನಡೆಯುವ ಅನಾಚಾರಗಳು ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಎಸ್.ಎಂ.ಎ. ಕರ್ನಾಟಕ ರಾಜ್ಯ ಸಮಿತಿ ಪ್ರಯತ್ನ ಮಾಡಿದೆ.

ಅಭಿಯಾನದ ಸಮಾರೋಪ ಕಮ್ಯೂನಿಟಿ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಆರೋಗ್ಯ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವರಾದ ಯು.ಟಿ ಖಾದರ್, ವಸತಿ ಸಚಿವರಾದ ಝಮೀರ್ ಅಹ್ಮದ್, ಆಹಾರ ಸಚಿವ ರಝ್ವಾನ್ ಅರ್ಷದ್, ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ, ಬಿ.ಎಂ. ಫಾರೂಕ್, ಇನಾಯತ್ ಅಲಿ, ಮೊಯ್ಯಿನ್ ಬಾವ ಮೊದಲಾದವರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ನಡೆಯುವ ತರಬೇತಿ ಕಾರ್ಯಾಗಾರವನ್ನು ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ ಉದ್ಘಾಟಿಸಲಿದ್ದಾರೆ. ಎಸ್.ಎಂ.ಎ. ರಾಜ್ಯಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಲಿದ್ದು, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿಪ್ಪು ಅಬ್ದುಲ್ ರಹ್ಮಾನ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡುವರು. ವಿವಿಧ ವಿಷಯಗಳಲ್ಲಿ ಎಸ್.ಎಂ. ಎ.ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ: ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಡಾ: ಅಬ್ದುಲ್ ರಶೀದ್ ಸಖಾಫಿ ರುಕ್ಕನಿ ಕಾಮಿಲ್, ಅನಸ್ ಸಿದ್ದೀಕಿ ತರಬೇತಿ ನೀಡಲಿದ್ದಾರೆ. ಎಸ್.ಎಂ.ಎ. ಇದರ ವಿವಿಧ ಘಟಕಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೂಡುಂಗಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ತೊಕ್ಕೊಟ್ಟಿನಲ್ಲಿ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ

October 17, 2026

ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

October 17, 2026

ಜಿಲ್ಲಾ ಮಟ್ಟದ ಕುಸ್ತಿ – ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಮತ್ತು ನವಚೇತನ ನೀರುಮಾರ್ಗ ಶಾಲೆ ಅವಳಿ ಸಮಗ್ರ ಪ್ರಶಸ್ತಿಗಳು

October 17, 2026

Comments are closed.

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ತೊಕ್ಕೊಟ್ಟಿನಲ್ಲಿ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ

By UllalaVaniOctober 17, 20260

ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ (ರಿ.), ತೊಕ್ಕೊಟ್ಟು, ಉಳ್ಳಾಲ ಗೂಡುದೀಪ ಸ್ಪರ್ಧಾ ಸಮಿತಿಯ ವತಿಯಿಂದ ನಡೆಯಲಿರುವ 18ನೇ ವರ್ಷದ…

ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

October 17, 2026

ಅಕ್ಟೋಬರ್ 20 ಬೆಂಗಳೂರಿನಲ್ಲಿ ಎಸ್.ಎಂ.ಎ. ಪ್ರೇರು ಉಮ್ಮಃ ಅಭಿಯಾನದ ಸಮಾರೋಪ ಸಮಾರಂಭ

October 17, 2026

ಬಿಜೆಪಿ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

October 17, 2026
1 2 3 … 2,136 Next
Automatic YouTube Gallery

||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ

ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲು

ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ
Now Playing
||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ
ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ...
ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲು

ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| NAVADURGA|| ತೊಕ್ಕೊಟ್ಟುವಿನ ಸಾಧನಾ ತಂಡದ `ಆದಿಶಕ್ತಿಯ ದಿವ್ಯ ವೈಭವ' ಅದ್ಭುತ ನೃತ್ಯ ರೂಪಕ SADHANA TEAM
Now Playing
|| NAVADURGA|| ತೊಕ್ಕೊಟ್ಟುವಿನ ಸಾಧನಾ ತಂಡದ `ಆದಿಶಕ್ತಿಯ ದಿವ್ಯ ವೈಭವ' ಅದ್ಭುತ ನೃತ್ಯ ರೂಪಕ SADHANA TEAM
"ಶಕ್ತಿ ಸ್ವರೂಪಿಣಿಯಾದ, ಆದಿಶಕ್ತಿಯ ಒಂಬತ್ತು ರೂಪಗಳೇ ನವದುರ್ಗೆಯರು. ಸಮಸ್ತ ...
"ಶಕ್ತಿ ಸ್ವರೂಪಿಣಿಯಾದ, ಆದಿಶಕ್ತಿಯ ಒಂಬತ್ತು ರೂಪಗಳೇ ನವದುರ್ಗೆಯರು. ಸಮಸ್ತ ಲೋಕವನ್ನು ಕಾಪಾಡುವ, ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ಆ ತಾಯಂದಿರ ದಿವ್ಯ ಚೈತನ್ಯವನ್ನು ಸ್ಮರಿಸುತ್ತಾ. ಭಾವದೊಂದಿಗೆ ಹೆಜ್ಜೆ ಹಾಕಿದ ತೊಕ್ಕೊಟ್ಟುವಿನ ಸಾಧನಾ ತಂಡದ ಆದಿಶಕ್ತಿಯ ದಿವ್ಯ ವೈಭವ' ಅದ್ಭುತ ನೃತ್ಯ ರೂಪಕ ...ನಿಮ್ಮ ಮುಂದೆ.....

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version