Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಮುಡಿಪು

ಮುಖ್ಯಮಂತ್ರಿಯಾಗಿ ಡಿಕೆಶಿ, ಸಚಿವರಾಗಿ ಯು.ಟಿ.ಖಾದರ್‌ ಅಧಿಕಾರ ಸ್ವೀಕಾರ ಮುಡಿಪು ಯುವಕಾಂಗ್ರೆಸ್‌ ವತಿಯಿಂದ ಅಂಗಡಿ ಮುಗ್ಗಟ್ಟುಗಳಿಗೆ ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

UllalaVaniBy UllalaVaniJune 3, 2026Updated:June 3, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮುಡಿಪು :    ಯಾವುದೇ ಧರ್ಮಕ್ಕೂ ಬೇಧಭಾವವಿಲ್ಲದೇ, ಸಿಕ್ಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ತನ್ನ ಕ್ಷೇತ್ರದ ಜನರೊಂದಿಗೇ ಸದಾ ಇದ್ದುಕೊಂಡು ಯಶಸ್ವಿ ರಾಜಕಾರಣಿಗೆ ಮತ್ತೆ  ಸಚಿವ ಸ್ಥಾನ ಒಲಿದಿರುವುದು ಕ್ಷೇತ್ರದ ಜನತೆಗೆ ಹೆಮ್ಮೆಯ   ವಿಚಾರ ಎಂದು ಮುಡಿಪು ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರತಾಪ್‌ ಚಂದ್ರ ಕರ್ಕೇರ ಅಭಿಪ್ರಾಯಪಟ್ಟರು.

ಅವರು ಮುಡಿಪು ಬ್ಲಾಕ್ ಯುವ ಕಾಂಗ್ರೆಸ್‌ ವತಿಯಿಂದ ಮುಡಿಪು ಜಂಕ್ಷನ್ನಿನಲ್ಲಿ  ಹಮ್ಮಿಕೊಳ್ಳಲಾದ ನೂತನ ಮುಖ್ಯಮಂತ್ರಿ ಡಿಕೆಶಿ  ಹಾಗೂ  ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ  ಯು.ಟಿ.ಖಾದರ್‌ ಅವರ ಸಂಭ್ರಮವನ್ನು ಆಚರಿಸಿ ಅಂಗಡಿ ಮುಂಗಟ್ಟುಗಳಿಗೆ‌ ಹಾಗೂ ಸಾರ್ವಜನಿಕರಿಗೆ  ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಆಚರಿಸಿದರು. 

ಕಳೆದ ಮೂರು ವರ್ಷಗಳಿಂದ ಸ್ಪೀಕರ್‌ ಸ್ಥಾನದಲ್ಲಿದ್ದುಕೊಂಡು  ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಕೊಟ್ಟರೂ, ಕಾರ್ಯಕರ್ತರ ಕಷ್ಟ ಸುಖಗಳಿಗೆ ಸದಾ ಬೆನ್ನೆಲುಬಾಗಿ ನಿಂತವರು.  ಪಕ್ಷದ ಮೇಲಿನ ಪ್ರೀತಿ ಹಾಗೂ ಗೌರವ ಅವರನ್ನು  ಮತ್ತೆ ಜವಾಬ್ದಾರಿ ವಹಿಸುವಂತೆ ಮಾಡಿದೆ.  ಪಕ್ಷಕ್ಕಾಗಿ ಸದಾ ತ್ಯಾಗ ಮಾಡಿದ  ಕಾರ್ಯಕರ್ತರಿಗೆ ಸದಾ ಆತ್ಮಸ್ಥೈರ್ಯ ತುಂಬುವ  ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ  ಯಶಸ್ವಿ ಸರಕಾರ ಮುನ್ನಡೆಯಲಿದೆ ಎಂದರು. 

ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್‌ ಕರ್ಕೇರ ಮಾತನಾಡಿ, ೨೫ನೇ ಮುಖ್ಯಮಂತ್ರಿಯಾಗಿ ಡಿಕೆಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡಿರುವುದು ಪಕ್ಷದ ನಿಷ್ಠೆಗೆ ಸಂದ ಗೌರವ. ಕ್ಷೇತ್ರದ ಶಾಸಕರು ಯು.ಟಿ.ಖಾದರ್‌  ಅವರ ಸಂಪುಟದಲ್ಲಿ ಇರುವುದು ಇನ್ನಷ್ಟು ಸಂತಸವನ್ನು ನೀಡಿದೆ. ಸಿದ್ಧರಾಮಯ್ಯ ಬಡವರ ಪಾಲಿನ ಯೋಜನಗೆಳನ್ನು ಜಾರಿಗೆ ತಂದವರು . ಅಪಾರ ಅಭಿಮಾನ ಅವರ ಮೇಲಿದ್ದರೂ,  ವಿರೋಧ ಪಕ್ಷಗಳು ಟೀಕಿಸಿದರೂ  ಪ್ರಾಮಾಣಿಕವಾಗಿ ರಾಜೀನಾಮೆ ನೀಡಿ, ನೂತನ ಸರಕಾರ ರಚಿಸವ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿ ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದರು. 

ಕುರ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ದೇವದಾಸ್‌ ಭಂಡಾರಿ ಮಾತನಾಡಿ ೩ ವರ್ಷಗಳ ಕಾಲ  ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನುಡಿದಂತೆ ನಡೆದುಕೊಂಡಿದ್ದಾರೆ.  ಅದೇ ರೀತಿಯಲ್ಲಿ ಯು.ಟಿ.ಖಾದರ್‌ ಅವರು ರಾಜಕೀಯ  ಅಜ್ಞಾತವಾಸ ಮುಗಿಸಿ ಹೊಸತನದ ಸ್ಪರ್ಶದೊಂದಿಗೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.  ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ. ಕಾರ್ಯಕರ್ತರೊಂದಿಗೆ ಹೆಜ್ಜೆ ಇಡುತ್ತಾ ಎಲ್ಲರ ಸ್ಪೂರ್ತಿಯಾಗಿ ನಿಂತವರು ಖಾದರ್‌ ಎಂದರು.

ಈ ಸಂದರ್ಭ   ಗ್ರಾ.ಪಂ ಸದಸ್ಯರುಗಳಾದ ಯಾಕೂಬ್‌ ಇರಾ, ಅಬ್ದುಲ್‌ ರಹಿಮಾನ್‌ ಹೂಹಾಕುವಕಲ್ಲು,  ಸಿ.ಎಂ ಶರೀಫ್‌ ಪಟ್ಟೋರಿ, ಆಸೀಫ್‌ ಮೋಂಟುಗೋಳಿ, ಮೊಯ್ದೀನ್‌ ಕುಂಞಿ ಇರಾ, ಉಸ್ಮಾನ್‌ ಕುರಿಯಾಡಿ,  ಬಾವು ಮೂಳೂರು, ಝಾಹಿರ್‌ ಸಂಪಿಲ, ಜಾಸೀಮ್‌ ಕುರ್ನಾಡು, ಲತೀಫ್‌ ಉಪಸ್ಥಿತರಿದ್ದರು.  

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿಯಲ್ಲಿ ‘ಬಿತ್ತಿ ದಿನಾಚರಣೆ’

November 19, 2026

ಬಾಳೆಪುಣಿ ಮದ್ರಸದಲ್ಲಿ ಪೋಷಕರ ಸಭೆ ಯಶಸ್ವಿ

October 27, 2026

ಬಾಳೆಪುಣಿ ಬದ್ರಿಯಾ ಜುಮಾ ಮಸ್ಜಿದ್‌ಗೆ ನೂತನ ಆಡಳಿತ ಸಮಿತಿ

October 5, 2026
Leave A Reply

Advertise
ಸಂಪರ್ಕಿಸಿ

ಮೈಸೂರು ಬಾವ ಜನ್ಮದಿನಕ್ಕೆ ಹಿಂದೂ ಗೆಳೆಯರಿಂದ ಸೌಹಾರ್ದದ ಸಂಭ್ರಮ; ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಬ್ಯಾನರ್‌ಗಳ ಮೂಲಕ ಶುಭಾಶಯ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

November 15, 2026

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026
suddi

ಮಂಗಳೂರು ವಿವಿಯಲ್ಲಿ ‘ಕನಕ ಸಾಂಸ್ಕೃತಿಕ ನಿಘಂಟು’ ಲೋಕಾರ್ಪಣೆ

By UllalaVaniNovember 25, 20260

ಉಳ್ಳಾಲ: ಇತರ ಕೀರ್ತನೆಗಾರರಿಗಿಂತ ಕನಕದಾಸರು ಜನಸಾಮಾನ್ಯರೊಡನೆ ಬೇರೆ ಬೇರೆ ಹಂತಗಳಿಗೆ ಪ್ರವೇಶ ಮಾಡಿದವರು. ಸಾಂಸ್ಕ್ರತಿಕವಾದ ಘಟನೆಗಳು, ವಿಘಟನೆಗಳು ಅಲ್ಲದೆ ಅನೇಕ…

ತೊಕ್ಕೊಟ್ಟು : HIF-INDIA ವತಿಯಿಂದ 28ನೇ ಸಾರ್ವಜನಿಕ ಕುಡಿಯುವ ನೀರಿನ ಘಟಕ ಉದ್ಘಾಟನೆ

November 25, 2026

ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ಆರೋಪಿತನ ಬಂಧನ

November 25, 2026

ಸಿಎಂ ಸೂಚನೆ ನೀಡಿ 20 ದಿನ ಕಳೆದರೂ ಇಳಿಕೆಯಾಗಿಲ್ಲ ನಂದಿನಿ ಮೊಸರು ಬೆಲೆ: ಇನ್ನೂ ನಿರ್ಧಾರ ಕೈಗೊಳ್ಳದ ಕೆಎಂಎಫ್

November 25, 2026
1 2 3 … 2,179 Next
Automatic YouTube Gallery

ಕುಂಪಲ ವ್ಯಾಸನಗರದಲ್ಲಿ ನ.29ರಂದು ಮಹಾ ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ

ಲೋಕ ಕಲ್ಯಾಣಾರ್ಥವಾಗಿ ನ.29ರಂದು ಮಹಾ ಚಂಡಿಕಾಯಾಗ,ಸಾಮೂಹಿಕ ಕುಂಕುಮಾರ್ಚನೆ ;ಕುಂಪಲ ವ್ಯಾಸನಗರದಲ್ಲಿ ಶ್ರೀಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪೂಜೆ

ಕೇಶವ ಶಾಂತಿ ನಾಟಿ ನರಿಕೊಂಬು ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕುಂಪಲ ವ್ಯಾಸನಗರದಲ್ಲಿ ನ.29ರಂದು ಮಹಾ ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ
Now Playing
ಕುಂಪಲ ವ್ಯಾಸನಗರದಲ್ಲಿ ನ.29ರಂದು ಮಹಾ ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ
ಲೋಕ ಕಲ್ಯಾಣಾರ್ಥವಾಗಿ ನ.29ರಂದು ಮಹಾ ಚಂಡಿಕಾಯಾಗ,ಸಾಮೂಹಿಕ ಕುಂಕುಮಾರ್ಚನೆ ;ಕುಂಪಲ ...
ಲೋಕ ಕಲ್ಯಾಣಾರ್ಥವಾಗಿ ನ.29ರಂದು ಮಹಾ ಚಂಡಿಕಾಯಾಗ,ಸಾಮೂಹಿಕ ಕುಂಕುಮಾರ್ಚನೆ ;ಕುಂಪಲ ವ್ಯಾಸನಗರದಲ್ಲಿ ಶ್ರೀಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪೂಜೆ

ಕೇಶವ ಶಾಂತಿ ನಾಟಿ ನರಿಕೊಂಬು ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಬಡವರ, ಶೋಷಿತರ ಸೇವೆಯೇ ನಿಜವಾದ ರಾಜಕಾರಣ: ಬಿ.ಕೆ. ಹರಿಪ್ರಸಾದ್
Now Playing
ಬಡವರ, ಶೋಷಿತರ ಸೇವೆಯೇ ನಿಜವಾದ ರಾಜಕಾರಣ: ಬಿ.ಕೆ. ಹರಿಪ್ರಸಾದ್
ಬಡವರ, ಶೋಷಿತರ ಸೇವೆಯೇ ನಿಜವಾದ ರಾಜಕಾರಣ: ಬಿ.ಕೆ. ಹರಿಪ್ರಸಾದ್; ತುಳು, ಕೊಡವ ...
ಬಡವರ, ಶೋಷಿತರ ಸೇವೆಯೇ ನಿಜವಾದ ರಾಜಕಾರಣ: ಬಿ.ಕೆ. ಹರಿಪ್ರಸಾದ್; ತುಳು, ಕೊಡವ ಭಾಷೆಗೆ ಸಂವಿಧಾನಿಕ ಮಾನ್ಯತೆ ಸಿಗಲು ಮತ್ತಷ್ಟು ಪ್ರಯತ್ನ ಅಗತ್ಯ

14ನೇ ವರ್ಷದ ಅಶೋಕ ಜನಮನ ಸಮಾವೇಶಕ್ಕೆ ಜನಸಾಗರ; 12 ಸಾಧಕರಿಗೆ ಸನ್ಮಾನ


📍 Ullal | Dakshina Kannada | Coastal ...
Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version