Share Facebook Twitter LinkedIn Pinterest Email WhatsApp ಮಂಗಳೂರು: ಮಂಗಳವಾರ ದುಲ್ಹಜ್ ಪ್ರಥಮ ಚಂದ್ರದರ್ಶನವಾಗಲಿದೆ. ಹಾಗಾಗಿ ಮೇ 28ರಂದು ಈದುಲ್ ಅಝ್ಹಾ (ಬಕ್ರೀದ್) ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳು ಕೇವಲ ಸಂಬಳ ಪಡೆಯಲು ಮಾತ್ರವೇ? – ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಪ್ರಶ್ನೆJune 24, 2026