Site icon Ullalavani

ಮೇ 28ರಂದು ದ.ಕ. ಜಿಲ್ಲೆಯಲ್ಲಿ ಬಕ್ರೀದ್

ಮಂಗಳೂರು: ಮಂಗಳವಾರ ದುಲ್ಹಜ್ ಪ್ರಥಮ ಚಂದ್ರದರ್ಶನವಾಗಲಿದೆ.

ಹಾಗಾಗಿ ಮೇ 28ರಂದು ಈದುಲ್ ಅಝ್‌ಹಾ (ಬಕ್ರೀದ್) ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ
ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


Exit mobile version