Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆ ಹೆಚ್ಚಿದೆ: ಶ್ರೀ ರಾಜಶೇಖರಾನಂದ ಸ್ವಾಮೀಜಿ

UllalaVaniBy UllalaVaniOctober 5, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಹಿಂದೂ ಸಮಾಜ ಬಾಂಧವರ ಆಧುನಿಕ ಶೈಲಿಯ ಬದುಕು, ಸುಖಮಯ ಜೀವನದ ಕನಸು, ಸಮಾಜದ ಕೆಲವೊಂದು ಕಟ್ಟುಪಾಡುಗಳಿಂದಾಗಿ ಈ ದೇಶದಲ್ಲಿ ಹಿಂದೂ ಬಲ ಕುಸಿಯುತ್ತಿದ್ದು ಅಂಕಿಅಂಶಗಳು ತಿಳಿಸುವಂತೆ ಬಹುಸಂಖ್ಯಾತ ಹಿಂದೂ ಸಮಾಜ 2061ರ ಹೊತ್ತಿಗೆ ಅಲ್ಪಸಂಖ್ಯಾತ ಸಮಾಜವಾಗುವ ಆತಂಕವಿದೆ. ಆ ದಿಸೆಯಲ್ಲಿ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಸಾಮರಸ್ಯ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜಭವನದಲ್ಲಿ ಭಾನುವಾರ ನಡೆದ ಸದ್ಭಾವನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

5ullal Rajashekharanandaಕೆಲವು ಸಮುದಾಯದ ಜನರು ತಮ್ಮ ಮಕ್ಕಳನ್ನು ಕೆಲವು ಕಟ್ಟುಪಾಡುಗಳ ಮಧ್ಯೆಯೂ ಹೇಗಾದರೂ ಸಾಕುತ್ತಾರೆ. ಅವರು ಹೇಗಾದರೂ ಬದುಕುತ್ತಾರೆ. ಅಂತಹ ಸಮಾಜದ ಮಹಿಳೆಯರಿಗೆ ಇರುವ ಸ್ಥೈರ್ಯ ಹಿಂದು ಸಮಾಜದ ಮಹಿಳೆಯರಿಗೆ ಏಕಿಲ್ಲ ಎಂಬುದನ್ನು ಯೋಚಿಸಬೇಕಿದೆ ಎಂದರು.

ಕರ್ನಾಟಕ ಸಾಮರಸ್ಯ ವೇದಿಕೆ ಸಂಯೋಜಕ ವಾದಿರಾಜ್ ಅವರು 2011ರ ಜನಗಣತಿ, ಏರುಪೇರು ಚಿತ್ರಣ, ಪರಿಣಾಮ ಕುರಿತು ವಿವರಿಸಿ 1951ರ ಜನಗಣತಿಯಲ್ಲಿ ಭಾರತದಲ್ಲಿ ಹಿಂದೂ ಮತಪಂಥಗಳು ಸೇರಿ ಒಟ್ಟು ಸಂಖ್ಯೆ 87ಶೇ. ರಷ್ಟಿದ್ದು 2011ರಲ್ಲಿ ಆ ಸಂಖ್ಯೆ 82.59ಕ್ಕೆ ಕುಸಿದಿದೆ. ಅದರಲ್ಲಿಯೂ ಕನಿಷ್ಠ 7ಶೇ. ಹಿಂದೂಗಳು ಕ್ರೈಸ್ತ ಮತಾವಲಂಬಿಗಳಾಗಿದ್ದರೂ ಅವರು ದಾಖಲೆಗಳಲ್ಲಿ ಹಿಂದೂಗಳೇ ಆಗಿರುವುದು ಹಿಂದು ಜನಸಂಖ್ಯೆ ದೊಡ್ಡ ಪ್ರಮಾಣ ತೋರಿಸಿದೆಯಷ್ಟೆ. ಆ ದಿಸೆಯಲ್ಲಿ ನೋಡಿದಾಗ ಹಿಂದೂಗಳ ಸಂಖ್ಯೆ 75ಶೇ. ಕ್ಕೆ ಇಳಿದಿದೆ ಎಂದರು.

ಮುಸ್ಲಿಂ ಜನಸಂಖ್ಯೆ 2011ರಲ್ಲಿ 14.23ಶೇ. ಆಗಿದ್ದು 1951ರಲ್ಲಿ 10.43ಶೇ. ರಷ್ಟಿದ್ದು ಭಾರತದ ಒಟ್ಟು ಜನಸಂಖ್ಯೆಯತ್ತ ಗಮನ ಹರಿಸಿದಾಗ 17ಕೋಟಿ ಮುಸ್ಲಿಮರು ಭಾರತದಲ್ಲಿದ್ದಾರೆ. ಪ್ರಪಂಚದ ಇತರ ಸಣ್ಣಪುಟ್ಟ ರಾಷ್ಟ್ರಗಳು ಮುಸ್ಲಿಂ ರಾಷ್ಟ್ರಗಳಾಗಿಯೇ ಗುರುತಿಸಿಕೊಂಡರೂ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ರಾಷ್ಟ ್ರವಾಗಿ ಭಾರತ ಹೊರಹೊಮ್ಮಿದೆ. ಕ್ರಿಶ್ಚಿಯನ್ನರು 1951 ಹಾಗೂ 2011ರಲ್ಲಿಯೂ ಅದೇ ಅಂತರ ಕಾಪಾಡಿಕೊಂಡು ಬಂದಿದ್ದಾರೆ ಎಂದು ಅಂಕಿಅಂಶಗಳು ಹೇಳಿದೆಯಾದರೂ 6ಶೇ. ಹಿಂದೂಗಳು ಕ್ರಿಶ್ಚಿಯನ್‍ಗಳಾಗಿ ಅವಲಂಬಿಸಿದ್ದಾರೆ ಎಂದು ತಿಳಿಸಿದರು.

ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಹೀಗೆಯೇ ಮುಂದುವರಿದರೆ 2061ರ ಹೊತ್ತಿಗೆ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ. ಬಾಂಗ್ಲಾದಲ್ಲಿ 1951ರಲ್ಲಿ 22.79ಶೇ. ಹಿಂದೂಗಳಿದ್ದರೂ 2011ರ ಹೊತ್ತಿಗೆ ಆ ಸಂಖ್ಯೆ 10ಶೇ. ಕ್ಕೆ ಇಳಿದಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿಯೂ ಹಿಂದೂಗಳ ಸಂಖ್ಯೆ ಕ್ಷೀಣಿಸಿದೆ. ಕಳೆದ 30ವರುಷಗಳಲ್ಲಿ ಹಿಂದುಗಳ ಸಂಖ್ಯೆ ಕುಸಿಯುತ್ತಿದ್ದು ಮುಸ್ಲಿಂ ಜನಸಂಖ್ಯೆ ವೃದ್ಧಿಸುತ್ತಿದೆ. ದೇಶದಲ್ಲಿ ಜಮ್ಮ ಮತ್ತು ಕಾಶ್ಮೀರ, ಪಂಜಾಬ್, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಸೇರಿದಂತೆ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಚಂದ್ರಹಾಸ್ ಉಳ್ಳಾಲ್, ಕೆ. ಚಂದ್ರಹಾಸ್ ಅಡ್ಯಂತಾಯ, ಚಂದ್ರಶೇಖರ್ ಉಚ್ಚಿಲ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಯಶವಂತ ಅಮೀನ್, ಹರೀಶ್ ಅಂಬ್ಲಮೊಗರು, ಹರೀಶ್ ಕುತ್ತಾರು, ವಿನಯ ನಾೈಕ್, ಅಶೋಕ್ ಕೊಣಾಜೆ ಉಪಸ್ಥಿತರಿದ್ದರು.

ಕಿಶೋರ್ ಪೆರ್ಲ ಸಾಮರಸ್ಯ ಗೀತೆ ಹಾಡಿದರು. ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಗ್ರಾಮಾಂತರ ಜಿಲ್ಲೆ ಸಾಮರಸ್ಯ ವೇದಿಕೆ ಅಧ್ಯಕ್ಷ ಕೆ.ಟಿ. ಸುವರ್ಣ ಸ್ವಾಗತಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಲವು ಸ್ಥಳೀಯ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದ ಹವ್ಯಾಸಿ ರಂಗಭೂಮಿ ಕಲಾವಿದ ನೇಣಿಗೆ ಶರಣು..!

April 22, 2026

ಪುಣ್ಯಕೋಟಿನಗರದಲ್ಲಿ ಅಮೋಘ ಜೋಡಾಟ; ಮೇಳೈಸಿದ ಯಕ್ಷಗಾನ ದೇವಿ ಮಹಾತ್ಮೆ

April 20, 2026

ಅಗೇಲು ಸೇವಾ ಸ್ಥಳದ ಮೇಲ್ಛಾವಣಿ ಉದ್ಘಾಟನೆ

April 20, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
BANTWALA

ಹಲವು ಸ್ಥಳೀಯ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದ ಹವ್ಯಾಸಿ ರಂಗಭೂಮಿ ಕಲಾವಿದ ನೇಣಿಗೆ ಶರಣು..!

By UllalaVaniApril 22, 20260

ಹವ್ಯಾಸಿ ರಂಗಭೂಮಿ ಕಲಾವಿದ ಮಿಥುನ್ ಪೂಜಾರಿ(40) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ನಡೆದಿದೆ. ಮೃತ ಮಿಥುನ್…

ಈ ಬಾರಿ ಮಳೆ ಕೊರತೆ; ಉರಿಯುತ್ತಿರುವ ತಾಪಮಾನದ ನಡುವೆ ‘ಎಲ್ ನಿನೋ’ ಭೀತಿ…!!

April 22, 2026

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್(ರಿ) ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಯಾಸೀನ್ ಆಯ್ಕೆ

April 22, 2026

ಬೈಕ್ ಸವಾರನೊಬ್ಬ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ದೂರು ದಾಖಲು

April 21, 2026
1 2 3 … 1,878 Next
Automatic YouTube Gallery

Mudipu Tourist Place | ಈ ಪ್ರದೇಶ ನೋಡಿದ್ರೆ ನೀವು ಪಕ್ಕಾ ಹೋಗ್ತಿರಿ...!

ಬಲು ಎತ್ತರದ ಚಂದದ ಪ್ರಕೃತಿ ವಿಹಾರಕ್ಕೆ ಸೂಕ್ತವಾದ ಮಂದಿರ; ಮುಸ್ಸಂಜೆ ವೇಳೆ ಹಸಿರು ಗಿಡಮರಗಳ ವೈಯಾರ ನೋಡುವುದೇ ಚಂದ

ಅಷ್ಟಕ್ಕೂ ಇಂತಹದೊoದು ಮಂದಿರ ಬಲುದೂರವಿಲ್ಲ; ಇದರ ಮಾಹಿತಿ ಇಲ್ಲಿದೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #news #mudipuutsava #Mudipu #krishimela #KrishnaDhyanaMandira #FoodFest #compitation #Nataka
Show More
Mudipu Tourist Place | ಈ ಪ್ರದೇಶ ನೋಡಿದ್ರೆ ನೀವು ಪಕ್ಕಾ ಹೋಗ್ತಿರಿ...!
Now Playing
Mudipu Tourist Place | ಈ ಪ್ರದೇಶ ನೋಡಿದ್ರೆ ನೀವು ಪಕ್ಕಾ ಹೋಗ್ತಿರಿ...!
ಬಲು ಎತ್ತರದ ಚಂದದ ಪ್ರಕೃತಿ ವಿಹಾರಕ್ಕೆ ಸೂಕ್ತವಾದ ಮಂದಿರ; ಮುಸ್ಸಂಜೆ ವೇಳೆ ಹಸಿರು ...
ಬಲು ಎತ್ತರದ ಚಂದದ ಪ್ರಕೃತಿ ವಿಹಾರಕ್ಕೆ ಸೂಕ್ತವಾದ ಮಂದಿರ; ಮುಸ್ಸಂಜೆ ವೇಳೆ ಹಸಿರು ಗಿಡಮರಗಳ ವೈಯಾರ ನೋಡುವುದೇ ಚಂದ

ಅಷ್ಟಕ್ಕೂ ಇಂತಹದೊoದು ಮಂದಿರ ಬಲುದೂರವಿಲ್ಲ; ಇದರ ಮಾಹಿತಿ ಇಲ್ಲಿದೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #news #mudipuutsava #Mudipu #krishimela #KrishnaDhyanaMandira #FoodFest #compitation #Nataka
Show More
ಉಳ್ಳಾಲದಲ್ಲಿ "ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ
Now Playing
ಉಳ್ಳಾಲದಲ್ಲಿ "ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ
"ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ; ಉಳ್ಳಾಲದ ಚನ್ನ ...
"ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ; ಉಳ್ಳಾಲದ ಚನ್ನ ಮರಕಾಲ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ

ಅಬ್ಬಕ್ಕಳಿಗೆ ದೊರಕಬೇಕಾದ ಸ್ಥಾನ ಸಿಕ್ಕಿಲ್ಲ; ಸುಧೀರ್ ಜಿ ವಿಷಾದ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version