Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

UllalaVaniBy UllalaVaniFebruary 26, 2026No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಯುವಶಕ್ತಿ ಸೇವಾಪಥ ದ.ಕ. ವತಿಯಿಂದ “ಚತುರ್ಥ ಸೇವಾಹೆಜ್ಜೆ” ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಶಕ್ತಿ ಸೇವಾಪಥ ದ.ಕ. ಸಂಘಟನೆಯಿಂದ “ಚತುರ್ಥ ಸೇವಾಹೆಜ್ಜೆ” ಎಂಬ ಮಹತ್ವದ ಸೇವಾ ಕಾರ್ಯಕ್ರಮವನ್ನು ಮಂಗಳೂರಿನ ಉರ್ವದಲ್ಲಿರುವ ಶ್ರೀ ಮಾರಿಯಮ್ಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಆಶ್ರಯದಲ್ಲಿ ಬೀಮ್ ಸನಾತನ್ ಹಾಗೂ ಟೀಮ್ ಸನಾತನ್ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸೇವಾನಿಧಿ ಹಸ್ತಾಂತರ, ಸೇವಾಸಾಧಕರಿಗೆ ಗೌರವ ಸಮರ್ಪಣೆ, ವಿವಿಧ ಸೇವಾಸಂಸ್ಥೆಗಳಿಗೆ ಅಭಿನಂದನೆ ಹಾಗೂ ಮಿತ್ರಸಂಸ್ಥೆಗಳಿಗೆ ಪುರಸ್ಕಾರ ಪ್ರದಾನ ನಡೆಯಲಿದೆ. ಸಮಾಜಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಇದರ ಜೊತೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನದ ಮೂಲಕ ಮಾನವೀಯತೆಯನ್ನು ಮೆರೆದರೆಂದು ಸಂಘಟಕರು ಮನವಿ ಮಾಡಿದ್ದಾರೆ. ಸಾಂಸ್ಕೃತಿಕ ವೈಭವದೊಂದಿಗೆ ಕಾರ್ಯಕ್ರಮ ಇನ್ನಷ್ಟು ಕಂಗೊಳಿಸಲಿದ್ದು, ಟೀಮ್ KFM ನಾಸಿಕ್ ಟ್ರೂಪ್ ಮೂಡಿಪು ತಂಡದ ಕಲಾ ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಲಿದೆ.

ಸಂಘಟಕರು ಎಲ್ಲಾ ಸಮಾಜಬಂಧುಗಳನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 88610 90330 ಹಾಗೂ 88842 55199 ಸಂಖ್ಯೆಯನ್ನು ಸಂಪರ್ಕಿಸಬಹುದು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮುಡಿಪಿನಲ್ಲಿ “ಗೋ ಗ್ಯಾಸ್” ವಿಶೇಷ ಹೊಸ ವರ್ಷದ ಆಫರ್

February 26, 2026

ಮುಡಿಪು:ಝೆನಿತ್‌ ಆಂಗ್ಲ ಮಾಧ್ಯಮ ಶಾಲೆ2026–27ನೇ ಸಾಲಿನ ಪ್ರವೇಶ ಆರಂಭ

February 26, 2026

ಮುಡಿಪು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ2026–2027ನೇ ಸಾಲಿನ ಪ್ರವೇಶ ಆರಂಭ

February 26, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
All News

ಮುಡಿಪಿನಲ್ಲಿ “ಗೋ ಗ್ಯಾಸ್” ವಿಶೇಷ ಹೊಸ ವರ್ಷದ ಆಫರ್

By UllalaVaniFebruary 26, 20260

ಮುಡಿಪು: ಮುಡಿಪು ಪ್ರದೇಶದ “ಗೋ ಗ್ಯಾಸ್” ಸಂಸ್ಥೆಯಿಂದ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್ ಘೋಷಿಸಲಾಗಿದೆ. ಈ ವಿಶೇಷ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

February 26, 2026

ಮುಡಿಪು:ಝೆನಿತ್‌ ಆಂಗ್ಲ ಮಾಧ್ಯಮ ಶಾಲೆ2026–27ನೇ ಸಾಲಿನ ಪ್ರವೇಶ ಆರಂಭ

February 26, 2026

ಮುಡಿಪು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ2026–2027ನೇ ಸಾಲಿನ ಪ್ರವೇಶ ಆರಂಭ

February 26, 2026
1 2 3 … 1,815 Next
Automatic YouTube Gallery

ಮಂಗಳೂರಲ್ಲಿ ಪತ್ನಿಗಾಗಿ ಕೆಜಿಎಫ್ ಮಾದರಿಯಲ್ಲಿ ಹೆಲಿಕಾಪ್ಟರ್ ಎಂಟ್ರಿ.....ಹೂವಿನ ಸುರಿಮಳೆ

ಪತ್ನಿ ಅರ್ಪಿತಾಗೆ ಸರ್ಪ್ರೈಸ್ ಕೊಟ್ಟ ಉದ್ಯಮಿ ಪ್ರಕಾಶ್ ಕುಂಪಲ..!; ಅಡ್ಯಾರ್ ಗಾರ್ಡನ್‌ನಲ್ಲಿ ಅದ್ಧೂರಿ ಸೀಮಂತ ಸಮಾರಂಭ

ಹೆಲಿಕಾಪ್ಟರ್ ನಲ್ಲಿ ಹೂವಿನ ಸುರಿಮಳೆ
#ullalavani #news #package #latestnews #Prakashkumpala #flower #mangalore #babyshower
ಮಂಗಳೂರಲ್ಲಿ ಪತ್ನಿಗಾಗಿ ಕೆಜಿಎಫ್ ಮಾದರಿಯಲ್ಲಿ ಹೆಲಿಕಾಪ್ಟರ್ ಎಂಟ್ರಿ.....ಹೂವಿನ ಸುರಿಮಳೆ
Now Playing
ಮಂಗಳೂರಲ್ಲಿ ಪತ್ನಿಗಾಗಿ ಕೆಜಿಎಫ್ ಮಾದರಿಯಲ್ಲಿ ಹೆಲಿಕಾಪ್ಟರ್ ಎಂಟ್ರಿ.....ಹೂವಿನ ಸುರಿಮಳೆ
ಪತ್ನಿ ಅರ್ಪಿತಾಗೆ ಸರ್ಪ್ರೈಸ್ ಕೊಟ್ಟ ಉದ್ಯಮಿ ಪ್ರಕಾಶ್ ಕುಂಪಲ..!; ಅಡ್ಯಾರ್ ...
ಪತ್ನಿ ಅರ್ಪಿತಾಗೆ ಸರ್ಪ್ರೈಸ್ ಕೊಟ್ಟ ಉದ್ಯಮಿ ಪ್ರಕಾಶ್ ಕುಂಪಲ..!; ಅಡ್ಯಾರ್ ಗಾರ್ಡನ್‌ನಲ್ಲಿ ಅದ್ಧೂರಿ ಸೀಮಂತ ಸಮಾರಂಭ

ಹೆಲಿಕಾಪ್ಟರ್ ನಲ್ಲಿ ಹೂವಿನ ಸುರಿಮಳೆ
#ullalavani #news #package #latestnews #Prakashkumpala #flower #mangalore #babyshower
ಫೆ.27 ಮತ್ತು ಫೆ.28ರಂದು ಓಂ ಶ್ರೀಗಣೇಶ ಯುವಕ ಮಂಡಲದ ಉದ್ಘಾಟನೆ
Now Playing
ಫೆ.27 ಮತ್ತು ಫೆ.28ರಂದು ಓಂ ಶ್ರೀಗಣೇಶ ಯುವಕ ಮಂಡಲದ ಉದ್ಘಾಟನೆ
ಓಂ ಶ್ರೀಗಣೇಶ ಯುವಕ ಮಂಡಲ, ಮಹಿಳಾ ಮಂಡಲ, ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ...
ಓಂ ಶ್ರೀಗಣೇಶ ಯುವಕ ಮಂಡಲ, ಮಹಿಳಾ ಮಂಡಲ, ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ;ಫೆ.27 ಮತ್ತು ಫೆ.28ರಂದು ಕರ‍್ಯಕ್ರಮ

ತೊಕ್ಕೊಟ್ಟುವಿನಲ್ಲಿ ಬಿಜೆಪಿ ಮುಖಂಡ ಸಂತೋಷ್ ರೈ ಬೋಳಿಯಾರ್ ಮಾಹಿತಿ
#ullalavani #news #tulunad #latestnews #package #ullala #mangalore #utkhader #breakingnews
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d