Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಅಕ್ಷರದತ್ತ ಹೆಜ್ಜೆ : ಬಂಟ್ವಾಳದಲ್ಲಿ ನಡೆಯಿತು ಮೂಲ ಸಾಕ್ಷರತಾ ಪರೀಕ್ಷೆ

UllalaVaniBy UllalaVaniJuly 21, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಬಂಟ್ವಾಳ  : ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಸರ್ಕಾರದ ಪ್ರಯತ್ನಗಳು ಮುಂದುವರಿದಿದ್ದು, ಇದರ ಭಾಗವಾಗಿ ಭಾನುವಾರ ಬಂಟ್ವಾಳ ತಾಲೂಕಿನ 60 ಪರೀಕ್ಷಾ ಕೇಂದ್ರಗಳಲ್ಲಿ ಅನಕ್ಷರಸ್ಥ ಕಲಿಕಾರ್ಥಿಗಳಿಗೆ ಮೂಲ ಸಾಕ್ಷರತಾ ಪರೀಕ್ಷೆಗಳು ನಡೆದಿದ್ದು ತಾಲೂಕಿನ 687 ಅಕ್ಷರ ವಂಚಿತರು ಪರೀಕ್ಷೆ ಬರೆದಿದ್ದಾರೆ.

ಬಂಟ್ವಾಳ ತಾಲೂಕಿನ 60 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಒಟ್ಟು 777 ಕಲಿಕಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ವಿವಿಧ ಕಾರಣಗಳಿಗಾಗಿ 90 ಮಂದಿ ಗೈರಾಗಿದ್ದರು.

ತಾಲೂಕಿನ ಕೊಯಿಲ, ಬರಿಮಾರು, ಪೊಳಲಿ , ಮೂರ್ಜೆ, ಬಡಗಕಜೆಕಾರು, ತೆಂಕಕಜೆಕಾರು, ಚೆನ್ನೈತ್ತೋಡಿ, ಬಡಗಬೆಳ್ಳೂರು, ಕುಕ್ಕಿಪ್ಪಾಡಿ, ಆಚಾರಿಪಲ್ಕೆ, ಕುಜಿಲ ಬೆಟ್ಟು, ಬ್ರಹ್ಮರ ಕೂಟ್ಲು, ಬಂಟ್ರಿಂಜ, ಅನಂತಾಡಿ, ಬೋಳಂತೂರು ನರಿಕೊಂಬು, ಶಂಭೂರು ಪ್ರಾಥಮಿಕ , ಮಿತ್ತನಡ್ಕ, ಕುದ್ರೆಬೆಟ್ಟು, ಬಾಳ್ತಿಲ, ನಂದಾವರ, ಸಜಿಪಮುನ್ನೂರು, ಮಾಣಿಲ, ಸಿದ್ದಕಟ್ಟೆ, ಪುದು, ಪುಣಚ, ಪರಿಯಾಲ್ತಡ್ಕ, ಮೂಡುಪಡುಕೋಡಿ, ಕುಳಾಲು, ಉಳಿ, ಕಲ್ಲಡ್ಕ, ಕೆದಿಲ, ಸತ್ತಿಕಲ್ಲು, ಅಳಕೆಮಜಲು, ಬೊಂಡಾಲ,‌ ಅಮ್ಮುಂಜೆ, ಬಡಕೊಟ್ಟು, ಕುಟ್ಟಿಕ್ಕಳ, ಅಜಿಲಮೊಗರು, ಪೆರಾಜೆ, ನಾಟೆಕಲ್ಲು, ಕೊಡಂಗಾಯಿ, ನೇರಳಕಟ್ಟೆ, ಬೋಳಂತೂರು, ನಗ್ರಿ, ಸಜಿಪಮೂಡ, ಕಾವಳಪಡೂರು ವಗ್ಗ, ಅಮೈ, ಕೇಪು, ಮಂಚಿ, ಪಕ್ಕಳಪಾದೆ, ಮುಚ್ಚಿರಪದವು, ವಳವೂರು, ಮಜಿ, ಕೆಲಿಂಜ, ಬಾಯಿಲ, ದೇವಸ್ಯ ಪಡೂರು, ಪೂಪಾಡಿಕಟ್ಟೆ ಶಾಲೆಗಳಲ್ಲಿ ಹಾಗೂ ಕುಂಡಡ್ಕ ಅಂಗನವಾಡಿ, ಗುಂಪಲಡ್ಕ ಅಂಗನವಾಡಿ, ದಡ್ಡಲ್ತಡ್ಕ ಅಂಗನವಾಡಿ, ಅಮ್ಟಾಡಿ ಗ್ರಾಮಪಂಚಾಯತ್ ಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಬೋಧಕರು ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯತ್‌ ಉಪನಿರ್ದೇಶಕಿ (ಅಭಿವೃದ್ಧಿ) ರಾಜಲಕ್ಷ್ಮೀ ಯವರು ವಿಟ್ಲ ಭಾಗದ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿದರು. ಬೊಂಡಾಲ ಹಿ.ಪ್ರಾ. ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾಬಿ ಯವರು ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ 2022-23 ರಲ್ಲಿ ಅನುಷ್ಠಾನಗೊಳಿಸಿದ್ದ ಸಾವಿರ ಗ್ರಾ.ಪಂ.ಗಳನ್ನು ಸಂಪೂರ್ಣ ಸಾಕ್ಷರ ಗ್ರಾಮಪಂಚಾಯತ್ ಗಳನ್ನಾಗಿಸುವ ಕಾರ್ಯಕ್ರಮದಡಿಯಲ್ಲಿ ಉಳಿಕೆ ಗುರಿಯ ಮೂರನೇ ಹಂತದ ಕಲಿಕೆಯ ಭಾಗವಾಗಿ ಕಳೆದ ಎಪ್ರಿಲ್‌ 27 ರಂದು ಬಂಟ್ವಾಳ ಹೊರತು ಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಸಾಕ್ಷರತಾ ಪರೀಕ್ಷೆ ನಡೆಸಲಾಗಿತ್ತು, ಇದೀಗ ಲಿಂಕ್‌ ಡಾಕ್ಯುಮೆಂಟ್‌ ಜಿಲ್ಲಾ ಅನುದಾನದಲ್ಲಿ ಮೂಲ ಸಾಕ್ಷರತಾ ಪರೀಕ್ಷೆ ನಡೆಸಲಾಗಿದ್ದು, ಕಲಿಕಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ ಎಂದರು.‌ ಬಂಟ್ವಾಳ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್‌, ಸಹಾಯಕ ನಿರ್ದೇಶಕ ಶಿವು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್‌ ಎಂ.ಜಿ ಯವರು ಹಾಗೂ ಗ್ರಾಮಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.

ಪರೀಕ್ಷೆಗೆ ಪೂರಕವಾಗಿ ಕಳೆದ ನಾಲ್ಕುತಿಂಗಳಿನಿಂದ ಗ್ರಾಮಪಂಚಾಯತ್ ನಿಂದ ನಿಯೋಜಿಸಲ್ಪಟ್ಟ ಬೋಧಕರು ನಿಗದಿತ ಕಲಿಕಾಕೇಂದ್ರಗಳಲ್ಲಿ ಗುರುತಿಸಲ್ಪಟ್ಟ ಅನಕ್ಷರಸ್ಥರಿಗೆ ಅಕ್ಷರ ಹಾಗೂ ಲೆಕ್ಕ ಪಾಠ ಮಾಡುತ್ತಿದ್ದರು.

    Share. Facebook Twitter Pinterest LinkedIn Tumblr Email WhatsApp
    UllalaVani

    Kannada News From Coastal Karnataka

    Related Posts

    ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

    May 26, 2026

    ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

    May 26, 2026

    70 ವರ್ಷದ ಹಿರಿಯ ನಾಗರಿಕಳಿಗೆ ಗ್ಯಾಸ್ ಸಪ್ಲೈ ನಿರಾಕರಣೆ : ಆಹಾರ ಇಲಾಖೆಗೆ ದೇವಕಿ ಕೊಟ್ಯಾನ್ ಮನವಿ

    May 26, 2026

    Comments are closed.

    Advertise
    ಸಂಪರ್ಕಿಸಿ

    ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

    May 26, 2026

    13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

    April 28, 2026

    ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

    February 5, 2026

    ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

    December 15, 2025
    All News

    ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

    By UllalaVaniMay 26, 20260

    ಉಳ್ಳಾಲ: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರೀಫ್…

    ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

    May 26, 2026

    70 ವರ್ಷದ ಹಿರಿಯ ನಾಗರಿಕಳಿಗೆ ಗ್ಯಾಸ್ ಸಪ್ಲೈ ನಿರಾಕರಣೆ : ಆಹಾರ ಇಲಾಖೆಗೆ ದೇವಕಿ ಕೊಟ್ಯಾನ್ ಮನವಿ

    May 26, 2026

    ಕುರ್ನಾಡು ದತ್ತಾತ್ರೇಯ ಶಾಲೆ ಹಳೆ ವಿದ್ಯಾರ್ಥಿಗಳ ಮಹಾಸಂಗಮ

    May 25, 2026
    1 2 3 … 1,935 Next
    Automatic YouTube Gallery

    ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ

    ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರನ್ಸ್ ಝೋನ್ ಸಭಾಂಗಣದಲ್ಲಿ ಚಾಲನೆ

    ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿoಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ.ಯೆಸ್.ಯೆಸ್ ಇಂಜಗಣೇರಿ

    📍 Ullal | Dakshina Kannada | Coastal Karnataka ...
    News Update
    ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

    Stay connected with Ullalavaani for trusted and fast local news from Ullal, Mangalore, and Dakshina Kannada district.

    We focus on:
    ✔ Local news
    ✔ Political updates
    ✔ Social issues
    ✔ Public grievances
    ✔ Event coverage
    ✔ Exclusive ground reports

    Ullalavaani – The Voice of Ullal.

    If you like our work, support independent local journalism:
    👍 Like
    💬 Comment
    🔔 Subscribe
    📢 Share

    Follow us for daily updates.

    #Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
    #Ullalavaani #UllalVaani #UllalNews #VoiceOfUllal #UllalMedia #UllalUpdates
    Show More
    ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ
    Now Playing
    ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ
    ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ...
    ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರನ್ಸ್ ಝೋನ್ ಸಭಾಂಗಣದಲ್ಲಿ ಚಾಲನೆ

    ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿoಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ.ಯೆಸ್.ಯೆಸ್ ಇಂಜಗಣೇರಿ

    📍 Ullal | Dakshina Kannada | Coastal Karnataka ...
    News Update
    ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

    Stay connected with Ullalavaani for trusted and fast local news from Ullal, Mangalore, and Dakshina Kannada district.

    We focus on:
    ✔ Local news
    ✔ Political updates
    ✔ Social issues
    ✔ Public grievances
    ✔ Event coverage
    ✔ Exclusive ground reports

    Ullalavaani – The Voice of Ullal.

    If you like our work, support independent local journalism:
    👍 Like
    💬 Comment
    🔔 Subscribe
    📢 Share

    Follow us for daily updates.

    #Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
    #Ullalavaani #UllalVaani #UllalNews #VoiceOfUllal #UllalMedia #UllalUpdates
    Show More
    ಕಾರ್ಮಿಕರಿಗೆ ಸರಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಸ್ಪೀಕರ್ ಯು.ಟಿ. ಖಾದರ್ ಕರೆ
    Now Playing
    ಕಾರ್ಮಿಕರಿಗೆ ಸರಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಸ್ಪೀಕರ್ ಯು.ಟಿ. ಖಾದರ್ ಕರೆ
    ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ;ಹಿರಿಯ ಅಸಂಘಟಿತ ಕಾರ್ಮಿಕರಿಗೆ ...
    ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ;ಹಿರಿಯ ಅಸಂಘಟಿತ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ

    ನಾಟೆಕಲ್ ತಿಪ್ಪೆಪದವು ಅಲ್ ಮದಿನಾ ಕಮ್ಯುನಿಟಿ ಹಾಲ್‌ನಲ್ಲಿ ಕಾರ್ಯಕ್ರಮ
    📍 Ullal | Dakshina Kannada | Coastal Karnataka News Update
    ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
    ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

    Stay connected with Ullalavaani for trusted and fast local news from Ullal, Mangalore, and Dakshina Kannada district.

    We focus on:
    ✔ Local news
    ✔ Political updates
    ✔ Social issues
    ✔ Public grievances
    ✔ Event coverage
    ✔ Exclusive ground reports

    Ullalavaani – The Voice of Ullal.

    If you like our work, support independent local journalism:
    👍 Like
    💬 Comment
    🔔 Subscribe
    📢 Share

    Follow us for daily updates.

    #Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
    #Ullalavaani #UllalVaani #UllalNews #VoiceOfUllal #UllalMedia #UllalUpdates
    Show More
    Follow us on Facebook
    Recent Editions
    Ullal Vaani February 5 to 25

    Ullal Vaani February 5 to 25

    Mangalore

    Feb 9, 2026

    JAN 19-FEB 6

    JAN 19-FEB 6

    Mangalore

    Jan 20, 2026

    JAN 1-15

    JAN 1-15

    Mangalore

    Jan 8, 2026

    Latest E-Papers
    Loading editions...
    Office Address:

    ಉಳ್ಳಾಲವಾಣಿ
    ಕನ್ನಡ ವಾರಪತ್ರಿಕೆ
    RNI No. KARKAN28322
    ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
    ಸೋಮೇಶ್ವರ ಗ್ರಾಮ,
    ಉಳ್ಳಾಲ ತಾಲೂಕು ದ.ಕ- 575017

    Ullalavani 
    Kannada Weekly
    RNI No. KARKAN28322
    Appachi Complex, Kuttaru
    munnuuru, Someshwara Village,
    Ullala Tq., D.K. – 575017
    +91 98454 78858
    +91 99725 28110

    ಸಂಪರ್ಕಿಸಿ
    Facebook X (Twitter) Instagram Pinterest
    © 2026 ullalavani.com. Designed by wpwebsmartz.com.

    Type above and press Enter to search. Press Esc to cancel.

    Go to mobile version