Share Facebook Twitter LinkedIn Pinterest Email WhatsApp ಉಳ್ಳಾಲ : ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತ್ಯನಾರಾಯಣ ಹೂಡೆ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಕ್ಯಾ. ಜಿ.ಎಸ್ ಪ್ರಸಾದ್, ಕೋಶಾಧಿಕಾರಿಯಾಗಿ ರಾಕೇಶ್ ಪಳ್ಳಿಕೆರೆ ಆಯ್ಕೆಗೊಂಡಿದ್ದಾರೆ.
ಉಳ್ಳಾಲ ತಾಲೂಕಿನ ಬೆಲ್ಮಾ ಗ್ರಾಮದ ಸರ್ವೇ ನಂ. 54ರಲ್ಲಿ ಅಕ್ರಮ ಮಣ್ಣು ದಂಧೆ: ದೇವರ ಕಲ್ಲು ತೆರವು ಆರೋಪ – PDO, ತಹಶೀಲ್ದಾರ್ ಮೇಲೂ ಸಂಶಯ; ಲೋಕಾಯುಕ್ತ, ಸಿಎಂಗೆ ದೂರು…!!April 30, 2026