Site icon Ullalavani

ರಾಮರಾಜ ಕ್ಷತ್ರಿಯ ಸೇವಾ ಸಂಘ ನೂತನ ಪದಾಧಿಕಾರಿಗಳ ಆಯ್ಕೆ

ಉಳ್ಳಾಲ : ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ ಇದರ 2025-26ನೇ ಸಾಲಿನ  ನೂತನ  ಅಧ್ಯಕ್ಷರಾಗಿ ಸತ್ಯನಾರಾಯಣ ಹೂಡೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕ್ಯಾ. ಜಿ.ಎಸ್‌ ಪ್ರಸಾದ್‌, ಕೋಶಾಧಿಕಾರಿಯಾಗಿ ರಾಕೇಶ್‌ ಪಳ್ಳಿಕೆರೆ ಆಯ್ಕೆಗೊಂಡಿದ್ದಾರೆ. 

Exit mobile version