Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಯೆನೆಪೋಯ ಬೃಹತ್ ತ್ಯಾಜ್ಯ ಸಂಸ್ಕರಣಾ `ಉವ್ರ್ವಿ’ ಘಟಕಕ್ಕೆ ಚಾಲನೆ

UllalaVaniBy UllalaVaniOctober 2, 2021No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN networks

ಹರೇಕಳ: ಹರೇಕಳದಲ್ಲಿ ಯೆನೆಪೋಯ ಸಂಸ್ಥೆ ಆರಂಭಿಸಿರುವ ಬೃಹತ್ ತ್ಯಾಜ್ಯ ನಿರ್ವಹಣೆ ಘಟಕ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಮಾದರಿ. ನಗರದಲ್ಲಿಯೂ ಇಂತಹ ನಿರ್ವಹಣೆ ಘಟಕವನ್ನು ಯಾವ ರೀತಿಯಾಗಿ ಸ್ಥಾಪಿಸಬಹುದಾದ ಚಿಂತನೆ ನಡೆಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಅಕ್ಷಿ ಶ್ರೀಧರ್ ಐಎಎಸ್ ಅಭಿಪ್ರಾಯಪಟ್ಟರು.
ಅವರು ಹರೇಕಳ ಗ್ರಾಮದ ಎಲಿಯಾರುಪದವು ಮಲೆಕೆದು ಪರಿಸರದಲ್ಲಿ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ ಸ್ಥಾಪಿಸಿದ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕ `ಉವ್ರ್ವಿ’ ಯನ್ನು ಉದ್ಘಾಟಿಸಿ ಮಾತನಾಡಿದರು.
ದಿನಕ್ಕೆ 10 ಟನ್ ನಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸುವ ಘಟಕ ಜಿಲ್ಲೆಯಲ್ಲೇ ಪ್ರಥಮ . ಖಾಸಗಿಯವರು ಮುತುವರ್ಜಿ ವಹಿಸಿ ನಡೆಸಿದಂತಹ ಯೋಜನೆ ಸಮಾಜಕ್ಕೆ ಪೂರಕವಾಗಲಿ. ನಗರದಲ್ಲಿಯೂ ಇಂತಹ ತ್ಯಾಜ್ಯ ಸಂಸ್ಕರಣಾ ಘಟಕದ ಅಗತ್ಯತೆ ಇದ್ದು, ಅದನ್ನು ಸ್ಥಾಪಿಸುವ ಚಿಂತನೆ ನಡೆಸುತ್ತೇವೆ ಎಂದರು.
ಪರಿಸರವಾದಿ ಜೀತ್ ಮಿಲನ್ ರೋಚ್ ಮಾತನಾಡಿ , ಖಾಸಗಿಯವರು ಇಷ್ಟು ದೊಡ್ಡ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಿರುವುದು ಶ್ಲಾಘನೀಯ. ತಾನು ರೂಪಿಸಿದ ಯೋಜನೆ ರೂಪುರೇಷೆಗೆ ಯೆನೆಪೋಯ ಸಂಸ್ಥೆ ಗೌರವ ನೀಡಿದೆ. 10 ಟನ್ ದಿನಕ್ಕೆ ತ್ಯಾಜ್ಯ ಸಂಸ್ಕರಣಾ ಸಾಮಥ್ರ್ಯವನ್ನು ಹೊಂದಿರುವ ಘಟಕದಲ್ಲಿ ಗ್ರಾಮದ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ಘಟಕ ಸೂಕ್ಷ್ಮಜೀವಿಗಳನ್ನು ಬಳಸಿ ಗೊಬ್ಬರವನ್ನು ತಯಾರಿಸಲಿದೆ ಎಂದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಮಾತನಾಡಿ, ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಘಟಕ ಕಾರ್ಯಾಚರಿಸಲಿ. ಹರೇಕಳವನ್ನು ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಖಾಸಗಿ ಸಂಸ್ಥೆ ಕೈ ಕೈಜೋಡಿಸಿದೆ. ಸುತ್ತಲಿನ ಹಾಗೂ ಸಂಸ್ಥೆಯ ತ್ಯಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸ್ಥಾಪಿಸಿ ಕಾರ್ಯಾಚರಿಸುವ ಮೂಲಕ ಯಶಸ್ವಿಯಾಗಲಿ ಎಂದರು.

ಈ ಸಂದರ್ಭ ಯೆನೆಪೋಯ ವಿ.ವಿ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ, ಉವ್ರ್ವಿ ನಿರ್ದೇಶಕಿ ಸುರ್ಮೀ ಪರ್ಹಾದ್, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಯಪ್ಪ, ಕುಲಸಚಿವ ಡಾ| ಗಂಗಾಧರ್ ಸೋಮಯಾಜಿ, ಉದ್ಯಮಿ ಅಶೋಕ್ ಪೂಂಜಾ, ಝೋನಲ್ ಕಮೀಷನರ್ ,ಎಕ್ಸಿಕ್ಯುಟಿವ್ ಇಂಜಿನಿಯರ್ ಶಬರೀನಾಥ್ ರೈ, ಹಾಗೂ ಹರೇಕಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ ಉಪಸ್ಥಿತರಿದ್ದರು.

`ತ್ಯಾಜ್ಯ ವಿಚಾರಕ್ಕೆ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸಮಸ್ಯೆ. 3.5 ರಿಂದ 4 ಟನ್ ಕಸ ಯೆನೆಪೋಯ ಸಂಸ್ಥೆಯಿಂದ ಬಂದಲ್ಲಿ ಉಳಿದ ತ್ಯಾಜ್ಯ ಗ್ರಾಮಸ್ಥರಿಂದ ಸಂಗ್ರಹಿಸಿ ಸಂಸ್ಕರಿಸಲಾಗುವುದು’
ಗಂಗಾಧರ ಸೋಮಯಾಜಿ
ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ

ಚಿತ್ರ: 2ಯುಎಲ್ 1: ಹರೇಕಳದಲ್ಲಿ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮನಪಾ ಕಮೀಷನರ್ ಅಕ್ಷಿ ಶ್ರೀಧರ್ ಚಾಲನೆ ನೀಡಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಆರೀಫ್‌ ಹತ್ಯೆ ಆರೋಪಿಗಳ ವಿರುದ್ಧ ಕೆ-ಕೋಕಾ ಜಾರಿ

April 22, 2026

ಹಲವು ಸ್ಥಳೀಯ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದ ಹವ್ಯಾಸಿ ರಂಗಭೂಮಿ ಕಲಾವಿದ ನೇಣಿಗೆ ಶರಣು..!

April 22, 2026

ಬೈಕ್ ಸವಾರನೊಬ್ಬ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ದೂರು ದಾಖಲು

April 21, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
All News

ಆರೀಫ್‌ ಹತ್ಯೆ ಆರೋಪಿಗಳ ವಿರುದ್ಧ ಕೆ-ಕೋಕಾ ಜಾರಿ

By UllalaVaniApril 22, 20260

ಮಂಗಳೂರು: ನಗರದ ಬಂದರ್ ದಕ್ಕೆಯ ಮೀನು ವ್ಯಾಪಾರಿ, ರೌಡಿಶೀಟರ್ ಆರೀಫ್ (46) ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಕೆ-ಕೋಕಾ…

ಹಜ್‌ -2026 ಭಾರತೀಯ ಯಾತ್ರಿಕರಿಗೆ ಸಹಾಯವಾಣಿ ಪ್ರಕಟಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

April 22, 2026

ತಂದೆ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಬಸ್ ಢಿಕ್ಕಿ..! ಮಗಳು ಮೃತ್ಯು..!

April 22, 2026

ಹಲವು ಸ್ಥಳೀಯ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದ ಹವ್ಯಾಸಿ ರಂಗಭೂಮಿ ಕಲಾವಿದ ನೇಣಿಗೆ ಶರಣು..!

April 22, 2026
1 2 3 … 1,879 Next
Automatic YouTube Gallery

Mudipu Tourist Place | ಈ ಪ್ರದೇಶ ನೋಡಿದ್ರೆ ನೀವು ಪಕ್ಕಾ ಹೋಗ್ತಿರಿ...!

ಬಲು ಎತ್ತರದ ಚಂದದ ಪ್ರಕೃತಿ ವಿಹಾರಕ್ಕೆ ಸೂಕ್ತವಾದ ಮಂದಿರ; ಮುಸ್ಸಂಜೆ ವೇಳೆ ಹಸಿರು ಗಿಡಮರಗಳ ವೈಯಾರ ನೋಡುವುದೇ ಚಂದ

ಅಷ್ಟಕ್ಕೂ ಇಂತಹದೊoದು ಮಂದಿರ ಬಲುದೂರವಿಲ್ಲ; ಇದರ ಮಾಹಿತಿ ಇಲ್ಲಿದೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #news #mudipuutsava #Mudipu #krishimela #KrishnaDhyanaMandira #FoodFest #compitation #Nataka
Show More
Mudipu Tourist Place | ಈ ಪ್ರದೇಶ ನೋಡಿದ್ರೆ ನೀವು ಪಕ್ಕಾ ಹೋಗ್ತಿರಿ...!
Now Playing
Mudipu Tourist Place | ಈ ಪ್ರದೇಶ ನೋಡಿದ್ರೆ ನೀವು ಪಕ್ಕಾ ಹೋಗ್ತಿರಿ...!
ಬಲು ಎತ್ತರದ ಚಂದದ ಪ್ರಕೃತಿ ವಿಹಾರಕ್ಕೆ ಸೂಕ್ತವಾದ ಮಂದಿರ; ಮುಸ್ಸಂಜೆ ವೇಳೆ ಹಸಿರು ...
ಬಲು ಎತ್ತರದ ಚಂದದ ಪ್ರಕೃತಿ ವಿಹಾರಕ್ಕೆ ಸೂಕ್ತವಾದ ಮಂದಿರ; ಮುಸ್ಸಂಜೆ ವೇಳೆ ಹಸಿರು ಗಿಡಮರಗಳ ವೈಯಾರ ನೋಡುವುದೇ ಚಂದ

ಅಷ್ಟಕ್ಕೂ ಇಂತಹದೊoದು ಮಂದಿರ ಬಲುದೂರವಿಲ್ಲ; ಇದರ ಮಾಹಿತಿ ಇಲ್ಲಿದೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #news #mudipuutsava #Mudipu #krishimela #KrishnaDhyanaMandira #FoodFest #compitation #Nataka
Show More
ಉಳ್ಳಾಲದಲ್ಲಿ "ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ
Now Playing
ಉಳ್ಳಾಲದಲ್ಲಿ "ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ
"ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ; ಉಳ್ಳಾಲದ ಚನ್ನ ...
"ಅಬ್ಬಕ್ಕ@500" ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ; ಉಳ್ಳಾಲದ ಚನ್ನ ಮರಕಾಲ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ

ಅಬ್ಬಕ್ಕಳಿಗೆ ದೊರಕಬೇಕಾದ ಸ್ಥಾನ ಸಿಕ್ಕಿಲ್ಲ; ಸುಧೀರ್ ಜಿ ವಿಷಾದ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version