UN NETWORKS
ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ70ನೇ ಗಣರಾಜೋತ್ಸವವನ್ನು ಸಂಭ್ರ್ರಮದಿಂದಆಚರಿಸಲಾಯಿತು. ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ತ್ವಾಹ ಬೆಳಿಗ್ಗೆ 8.30ಕ್ಕೆ ದರ್ಗಾ ವಠಾರದಲ್ಲಿದ್ವಜಾರೋಹಣಗೈದರು.
ಸಯ್ಯಿದ್ ಮದನಿ ಅರಬಿಕ್ಕಾಲೇಜು ಪ್ರಾಂಶುಪಾಲರಾದಉಸ್ಮಾನ್ ಪೈಝಿತೋಡಾರ್ಉಸ್ತಾದ್ದುಆಗೈದರು, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲಿಮೋನು, ಎಚ್.ಕೆ ಮುಹಮ್ಮದ್ ಮತ್ತಿತ್ತರರು ಉಪಸ್ಥಿತರಿದ್ದರು.


