Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಕುಂಪಲದಲ್ಲಿ ಆಟಿದ ಪರ್ಬ,ಜ್ಞಾನ ದೀವಿಗೆ ಪುರಸ್ಕಾರ

UllalaVaniBy UllalaVaniAugust 13, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕುಂಪಲ: ಮನೆಗಳಲ್ಲಿ ಆಚಾರ ವಿಚಾರಗಳು ಉಳಿಯಬೇಕಾದಲ್ಲಿ ಮಹಿಳೆಯರು ಕೈಯಿಂದ ರಿಮೋಟನ್ನು ಬಿಟ್ಟು ಸೋಫಾದಿಂದ ಎದ್ದು ಕ್ರಿಯಾಶೀಲರಾಗಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಉದ್ಯಮಿ ದಿನೇಶ್ ಎಂ.ಪಿ ಅಭಿಪ್ರಾಯಪಟ್ಟರು.

ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜರಗಿದ ಆಟಿದ ಪರ್ಬ, ಜ್ಞಾನ ದೀವಿಗೆ ಪುರಸ್ಕಾರ, ಗ್ರಾಮೀಣ ಕ್ರೀಡಾ ಪಂಥದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜೀವನದಲ್ಲಿ ಸಕಾರಾತ್ಮಕ ಗುಣಗಳನ್ನು ಅಳವಡಿಸಲು ಆಚಾರಗಳು, ವಿಚಾರಗಳು ಪ್ರಮುಖವಾಗಿರಬೇಕು. ಆದರೆ ಇಂದು ಆಚಾರಗಳನ್ನು ಉಳಿಸುವ ಪ್ರಯತ್ನವಾಗುತ್ತಿಲ್ಲ. ಸೀರಿಯಲ್ ಗಳನ್ನೊ ನೋಡುತ್ತಾ ಅದರ ಅನುಕರಣೆಯಲ್ಲಿ ವಿಚಾರಗಳನ್ನು ನಶಿಸುತ್ತಾ ಜೀವನ ನಡೆಯುತ್ತಿದೆ. ಅದಕ್ಕಾಗಿ ಮಹಿಳೆಯರು ಸೀರಿಯಲ್ ಗಳಿಂದ ದೂರವಾಗಿ ಹಿಂದಿನವರ ಆಚಾರಗಳನ್ನು ಮತ್ತು ವಿಚಾರಗಳನ್ನು ಎತ್ತಿಹಿಡಿಯಬೇಕಾಗಿದೆ.

ಆಷಾಢಕ್ಕೆ ಒಂದು ದಿನ ಆಚರಿಸಿದ ಮರುದಿನ ಮನಸ್ಥಿತಿ ಯಾವ ರೀತಿಯಲ್ಲಿರುತ್ತದೆ ಅನ್ನುವ ವಿಚಾರದ ಕುರಿತು ವಿಮರ್ಶೆ ಮಾಡಬೇಕಿದೆ. ಜನ ಮಾಯಾಲೋಕದಲ್ಲಿ ಬಾಳುತ್ತಾ ಆಷಾಢದಲ್ಲಿ ಒಂದು ದಿನ ಆಚರಿಸಿಬಿಡುತ್ತಾರೆ. ಆದರೆ ಆಚರಣೆಯಿಂದ ಮನಸ್ಥಿತಿ ಸಕಾರಾತ್ಮಕವಾಗಿ ಆನಂದವಾಗಿರಲು ಪ್ರೇರೇಪಿಸಬೇಕು. ಹಿಂದಿನವರು ತಿಂದು ಬಾಳಿದಂತಹ ವಾತಾವರಣವನ್ನು ಸ್ಮರಿಸುವ ಕ್ಷಣವಾದರೂ, ಅದನ್ನು ಜೀವನದಲ್ಲಿ ಅಳವಡಿಸುವ ಕಾರ್ಯ ಆಗುತ್ತಿಲ್ಲ. ಅವರು ಸೇವಿಸಿದ ಸಾತ್ವಿಕ ಆಹಾರದಿಂದ ದಷ್ಟಪುಷ್ಠವಾಗಿ ಆರೋಗ್ಯವಂತರಾಗಿದ್ದರು. ಇದೀಗ ವಿಚಾರಗಳು ಆಚರಣೆಗೆ ಮಾತ್ರ ಸೀಮಿತವಾಗಿದೆ. ಜೀವನದಲ್ಲಿ ಅಳವಡಿಕೆಯಾಗುತ್ತಿಲ್ಲ. ಸಾತ್ವಿಕ ಆಹಾರವನ್ನು ವರ್ಷವಿಡೀ ಉಪಯೋಗಿಸುವುದರಿಂದ ರೋಗಗಳಿಂದ ದೂರವಿರಬಹುದು. ಈ ಕುರಿತು ವೇದ ಉಪನಿಷತ್ತುಗಳಲ್ಲಿಯೂ ಉಲ್ಲೇಖ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಯ ಮರಾಠ ಸಮಾಜದ ಉಪಾದ್ಯಕ್ಷರಾದ ಪುರುಷೋತ್ತಮ ರಾವ್ ಬಹುಮಾನ್ ವಹಿಸಿದ್ದರು.

ತೆಂಗಿನ ಗಿಡಕ್ಕೆ ನೀರೆರೆದು ಆಹಾರೋತ್ಸವವನ್ನು ಅನಾವರಣಗೊಳಿಸಿದ ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ ಮಾತನಾಡಿ ಹಿಂದಿನ ಆಚಾರಗಳನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯ ಆಗಿದೆ. ಮಳೆಗಾಲದ ಸಂದರ್ಭ ಸುತ್ತಮುತ್ತಲಿನ ಸಸ್ಯಗಳನ್ನೇ ಆಹಾರವಾಗಿ ಸೇವಿಸುವ ಸಮಯವಿತ್ತು. ಆದರೆ ಇದೀಗ ಅದನ್ನು ಆಚರಣೆಯ ಮೂಲಕ ತೋರಿಸಲಾಗುತ್ತಿದೆ. ಮಹಿಳೆಯರು ಸಾಧ್ಯವಾದಷ್ಟು ಮಕ್ಕಳಿಗೆ ಮನೆಯಲ್ಲಿಯೇ ಇಂತಹ ಆಹಾರವನ್ನು ಮಾಡಿ ಕೊಡಬೇಕಿದೆ ಎಂದರು.

ಹಿಂದೂ ಯುವ ಸೇನೆ ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶಶಿಕಾಂತ್ ನಾಗ್ವೇಕರ್ ಜ್ಞಾನದೀವಿಗೆ ಪ್ರದಾನಿಸಿ ಮಾತನಾಡಿ ಕಾರ್ಯಕ್ರಮಗಳಿಗೆ ಮಹಿಳೆಯರು ಮಕ್ಕಳನ್ನು ಕರೆದುಕೊಂಡು ಬಂದಾಗ ಸಂಸ್ಕಾರದ ಪರಿಚಯ ಆಗಲು ಸಾಧ್ಯ. ಕುಂಪಲದ ಜನ ಎಲ್ಲಾ ಜಾತಿಯ ಜನರನ್ನು ಪ್ರೀತಿಸುತ್ತಾರೆ ಅನ್ನುವ ಸಂದೇಶ ಕಾರ್ಯಕ್ರಮದಿಂದ ದೊರೆತಿದೆ ಎಂದರು.

ಆಟಿದ ಮಾನಾದಿಗೆ ಸನ್ಮಾನವನ್ನು ಸ್ವೀಕರಿಸಿದ ತುಳುಚಿತ್ರರಂಗದ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ಫಾಸ್ಟ್ ಫುಡ್ ಯುಗದಲ್ಲಿ ಬಂದ ಹಾದಿಯನ್ನು ಮರೆಯುವಂತಹ ಮನಸ್ಥಿತಿ ಎಲ್ಲರಲ್ಲಿ ಬೆಳೆದಿದೆ. ಹಿಂದಿನ ಕಾಲದಲ್ಲಿ ಆಹಾರ ಸೇವಿಸಿದವರಿಗೆ ರೋಗವಿರಲಿಲ್ಲ. ಆದರೆ ಇಂದು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ರೋಗಿಗಳಾಗಿದ್ದಾರೆ. ಮಕ್ಕಳನ್ನು ಹತೋಟಿ ಮೀರಿ ಪ್ರೀತಿಸದೆ, ಜೀವನದ ನೈತಿಕತೆಗಳನ್ನು ಅಳವಡಿಸಿ ಬೆಳೆಸಲು ಕಲಿಸಿ. ಕುಂಪಲದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಾತಿ ಬೇಧವಿಲ್ಲದೆ ಸನ್ಮಾನಿಸಲಾಗಿದೆ. ಇದೊಂದು ಸಮಾಜಕ್ಕೆ ಪೂರಕವಾದ ಸಂದೇಶ ಎಂದರು.

`ಮುಖ್ಯ ಅತಿಥಿಯಾಗಿ ಬಗಂಬಿಲ ಸತ್ಯನಾರಾಯಣ ಮಂದಿರದ ಅಧ್ಯಕ್ಷರಾದ ಗಣೇಶ್ ಪೂಜಾರಿ, ಶ್ರೀನಿಧಿ ಜುವೆಲ್ಲರ್ಸ್ ನ ಮಾಲಕ ಜಗದೀಶ್ ಆಚಾರ್ಯ ಆಗಮಿಸಿದ್ದರು.ಮಂದಿರದ ಗೌರವಾದ್ಯಕ್ಷ ಕೇಶವದಾಸ್ ಬಗಂಬಿಲ, ಮಹಿಳಾ ಸಮಿತಿ ಅದ್ಯಕ್ಷೆ ರೇಖಾ ವೆಂಕಟೇಶ್, ಉತ್ಸವ ಸಮಿತಿ ಗೌರವಾದ್ಯಕ್ಷ ಸೋಮಶೇಖರ್ ಜಗತಾಪ್, ಅದ್ಯಕ್ಷ ಪ್ರಕಾಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾದಿಕಾರಿ ಮಾಧವ ಬಂಗೇರ ಉಪಸ್ಥಿತರಿದ್ದರು.

ಮಂದಿರದ ಅದ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿ ಪ್ರಸ್ತಾವನೆಗೈದರು. ವೆಂಕಟೇಶ್ ಕುಂಪಲ ವಂದಿಸಿ, ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.ಸುಮಾರು 90ಬಗೆಯ ತುಳುನಾಡಿನ ಆಹಾರಖಾದ್ಯಗಳು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ 90% ಅಧಿಕ ಅಂಕಗಳಿಸಿದ ಸೋಮೇಶ್ವರ ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಪುರಸ್ಕಾರ ಪ್ರದಾನಿಸಲಾಯಿತು.ಮಹಿಳಾ ಸಮಿತಿ ಮತ್ತು ಯುವ ಮರಾಠದ ಮಹಿಳಾ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 18ರಿಂದ ನಾಲ್ಕು ದಿನಗಳ ಯೋಗ ಶಿಬಿರ

June 18, 2026

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಮಣಿಪಾಲ: ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಢಿಕ್ಕಿ – ಪೋಷಕರ ವಿರುದ್ಧ ಕೇಸ್

By UllalaVaniJune 18, 20260

ಮಣಿಪಾಲ, ಜೂ. 18 : ಪರ್ಕಳ ನೇತಾಜಿ ನಗರ ಎಂಬಲ್ಲಿ ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಈ…

ಮಂಗಳೂರು : ಆರು ದಶಕಗಳ ಯಕ್ಷಸೇವೆಗೊಂದು ಗೌರವ – ಕೆ.ಎಚ್. ದಾಸಪ್ಪ ರೈಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ

June 18, 2026

ಉಡುಪಿ : ಹೆದ್ದಾರಿ ಜಂಕ್ಷನ್‌ನಲ್ಲಿ ಸ್ಕೂಟಿಗೆ ಬಸ್ ಡಿಕ್ಕಿ- ಸವಾರ ಗಂಭೀರ ಗಾಯ

June 18, 2026

ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಸ್ವಯಂ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಸ್ಪಷ್ಟನೆ

June 18, 2026
1 2 3 … 1,974 Next
Automatic YouTube Gallery

ಮಣಿಪಾಲ; ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ

ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ;ಮಣಿಪಾಲ ಟೈಗರ್ ಸರ್ಕಲ್ ಬಳಿ ಪ್ರತಿಭಟನೆ

ಸ್ಥಳಕ್ಕೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಭೇಟಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಣಿಪಾಲ; ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ
Now Playing
ಮಣಿಪಾಲ; ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ
ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ;ಮಣಿಪಾಲ ಟೈಗರ್ ಸರ್ಕಲ್ ಬಳಿ ...
ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ;ಮಣಿಪಾಲ ಟೈಗರ್ ಸರ್ಕಲ್ ಬಳಿ ಪ್ರತಿಭಟನೆ

ಸ್ಥಳಕ್ಕೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಭೇಟಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮುನ್ನೂರು ಶಾಲಾ ಆವರಣ ಗೋಡೆ ಕುಸಿದು ವರ್ಷಗಳಾದರೂ ಪರಿಹಾರವಿಲ್ಲ..!!
Now Playing
ಮುನ್ನೂರು ಶಾಲಾ ಆವರಣ ಗೋಡೆ ಕುಸಿದು ವರ್ಷಗಳಾದರೂ ಪರಿಹಾರವಿಲ್ಲ..!!
ಮುನ್ನೂರು ಶಾಲಾ ಆವರಣ ಗೋಡೆ ಕುಸಿದು ವರ್ಷಗಳಾದರೂ ಪರಿಹಾರವಿಲ್ಲ; ತ್ಯಾಜ್ಯ ನೀರು ...
ಮುನ್ನೂರು ಶಾಲಾ ಆವರಣ ಗೋಡೆ ಕುಸಿದು ವರ್ಷಗಳಾದರೂ ಪರಿಹಾರವಿಲ್ಲ; ತ್ಯಾಜ್ಯ ನೀರು ಶೇಖರಣೆ: ಶಾಲಾ ಪರಿಸರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ

ಸಮಸ್ಯೆಗೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಲು ಕುತ್ತಾರಿನ ರಿಕ್ಷಾ ಚಾಲಕರ ಒತ್ತಾಯ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version