UN NETWORKS
ಮಂಗಳೂರು: ಕುಲುಕ್ಕಿ ಶರಬತ್ ಕುಡಿದವರು, ಕೇಳದವರು ಯಾರಿಲ್ಲ ಹೇಳಿ !!! ಕೇರಳ, ಮಂಗಳೂರಿನ ಜನರ ಅಚ್ಚುಮೆಚ್ಚಿನ ಕುಲುಕ್ಕಿ ಶರಬತ್ ನ್ನು ಇದೀಗ ಬೆಂಗಳೂರಿನ ಜನರಿಗೂ ಪರಿಚಯಿಸಲು ಮಂಗಳೂರಿನ ತಂಡವೊಂದು ಸಿದ್ಧವಾಗಿದೆ.
ಕರ್ನಾಟಕ ರಾಜ್ಯ ಸರಕಾರದ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ಆಗಸ್ಟ್ 11 ಸಂಜೆ 4.00 ಗಂಟೆಗೆ ಬೆಂಗಳೂರಿನ ಕೋರಮಂಗಲದಲ್ಲಿ ಅಧಿಕೃತವಾಗಿ KULUKKI (MEET, EAT & DRINK) ಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರಿನ ಕೋರಮಂಗಲದ ಐದನೇ ಬ್ಲಾಕ್ , ಎಂಪೈರ್ ಹೊಟೇಲಿನ ಎದುರುಗಡೆ KULUKKI (MEET, EAT & DRINK) ಜತೆಯಾಗು, ತಿನ್ನು, ಹಾಗೂ ಕುಡಿಯಿರಿ ಅನ್ನುವ ಲಾಂಛನದೊಂದಿಗೆ ಶುಭಾರಂಭಗೊಳ್ಳಲಿದೆ. ಆಫರ್ ಆಗಿ ` ವಾಟ್ಸ್ಯಾಪ್ ಮೂಲಕ ಮೊಬೈಲ್ ಸಂಖ್ಯೆ +9191988125776 ಸಂಖ್ಯೆಗೆ ಇಂಗ್ಲೀಷಿನಲ್ಲಿ `KULUKKI’ ಟೈಪ್ ಮಾಡಿ ಜತೆಗೆ ತಮ್ಮ ಹೆಸರನ್ನು ಹಾಕಬೇಕಾಗಿದೆ. ವಿಜೇತರಾದವರಿಗೆ ಮೆನುವಿನಲ್ಲಿರುವ ಒಂದು ಐಟಂ ಅನ್ನು ಉಚಿತವಾಗಿ ನೀಡಲಿದ್ದೇವೆ. ಒಂದು ವಾರದಲ್ಲಿ ಒಬ್ಬ ವಿಜೇತರಾಗುತ್ತಾರೆ ಎಂದು ಸಂಸ್ಥೆ ಮಾಲೀಕರು ತಿಳಿಸಿದ್ದಾರೆ.


