UN NETWORKS
ಮಂಗಳೂರು: ಕುಲುಕ್ಕಿ ಶರಬತ್ ಕುಡಿದವರು, ಕೇಳದವರು ಯಾರಿಲ್ಲ ಹೇಳಿ !!! ಕೇರಳ, ಮಂಗಳೂರಿನ ಜನರ ಅಚ್ಚುಮೆಚ್ಚಿನ ಕುಲುಕ್ಕಿ ಶರಬತ್ ನ್ನು ಇದೀಗ ಬೆಂಗಳೂರಿನ ಜನರಿಗೂ ಪರಿಚಯಿಸಲು ಮಂಗಳೂರಿನ ತಂಡವೊಂದು ಸಿದ್ಧವಾಗಿದೆ.
ಬೆಂಗಳೂರಿನ ಕೋರಮಂಗಲದ ಐದನೇ ಬ್ಲಾಕ್ , ಎಂಪೈರ್ ಹೊಟೇಲಿನ ಎದುರುಗಡೆ KULUKKI (MEET, EAT & DRINK) ಜತೆಯಾಗು, ತಿನ್ನು, ಹಾಗೂ ಕುಡಿಯಿರಿ ಅನ್ನುವ ಲಾಂಛನದೊಂದಿಗೆ ಶುಭಾರಂಭಗೊಳ್ಳಲಿದೆ. ಆಫರ್ ಆಗಿ ` ವಾಟ್ಸ್ಯಾಪ್ ಮೂಲಕ ಮೊಬೈಲ್ ಸಂಖ್ಯೆ +9191988125776 ಸಂಖ್ಯೆಗೆ ಇಂಗ್ಲೀಷಿನಲ್ಲಿ `KULUKKI’ ಟೈಪ್ ಮಾಡಿ ಜತೆಗೆ ತಮ್ಮ ಹೆಸರನ್ನು ಹಾಕಬೇಕಾಗಿದೆ. ವಿಜೇತರಾದವರಿಗೆ ಮೆನುವಿನಲ್ಲಿರುವ ಒಂದು ಐಟಂ ಅನ್ನು ಉಚಿತವಾಗಿ ನೀಡಲಿದ್ದೇವೆ. ಒಂದು ವಾರದಲ್ಲಿ ಒಬ್ಬ ವಿಜೇತರಾಗುತ್ತಾರೆ ಎಂದು ಸಂಸ್ಥೆ ಮಾಲೀಕರು ತಿಳಿಸಿದ್ದಾರೆ.