UN NETWORKS
ಮಂಜನಾಡಿ: ಮಂಜನಾಡಿ ಗ್ರಾಮದ ಗೋಪಾಲ ಎಂಡೇಲ್ ಕಲ್ಕಟ್ಟ ( 58)ಯವರು ನಿಧನರಾದ್ದಾರೆ.
ಅವರು ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕರಾಗಿ ದುಡಿಯುತ್ತಿದು. ಅರ್ ಎಸ್ಎಸ್ ಲ್ಲಿ ತನ್ನನು ತೊಡಗಿಸಿಕೊಂಡಿದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದರು. ಇವರು ಎರಡು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
Like this:
Like Loading...