ಗೋಪಾಲ್ ಕಲ್ಕಟ್ಟ ನಿಧನ UllalaVani 8 years ago UN NETWORKS ಮಂಜನಾಡಿ: ಮಂಜನಾಡಿ ಗ್ರಾಮದ ಗೋಪಾಲ ಎಂಡೇಲ್ ಕಲ್ಕಟ್ಟ ( 58)ಯವರು ನಿಧನರಾದ್ದಾರೆ. ಅವರು ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕರಾಗಿ ದುಡಿಯುತ್ತಿದು. ಅರ್ ಎಸ್ಎಸ್ ಲ್ಲಿ ತನ್ನನು ತೊಡಗಿಸಿಕೊಂಡಿದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದರು. ಇವರು ಎರಡು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.