Share Facebook Twitter LinkedIn Pinterest Email WhatsApp ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅತ್ತಾವರ: ಅತ್ತಾವರದಲ್ಲಿ ಮೇ 20ರಂದು ನಡೆದ ಜಿಲ್ಲಾಮಟ್ಟದ ದೇಹಧಾಡ್ಯ ಸ್ವರ್ಧೆಯಲ್ಲಿ ಮಿ.ಅತ್ತಾವರ ಆಗಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಸಾದ್ ಎಂಬವರು ಪಡೆದುಕೊಂಡಿದ್ದಾರೆ. ಇವರು ಹೆಲ್ತ್ ಝೋನ್ ಮಲ್ಟಿ ಜಿಮ್ ಕೆ.ಸಿರೋಡ್ ಶಕೀಲ್ ಇವರಿಂದ ತರಭೇತಿಯನ್ನು ಪಡೆಯುತ್ತಿದ್ದಾರೆ.
ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರJune 27, 2026
ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಆನಂದ ಕೆ. ಅಸೈಗೋಳಿ ನೂತನ ಸದಸ್ಯರಾಗಿ ನೇಮಕJune 26, 2026