ಮಿ.ಅತ್ತಾವರ ಪ್ರಶಸ್ತಿಗೆ ಬಾಜನರಾದ ಪ್ರಸಾದ್ UllalaVani 9 years ago ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅತ್ತಾವರ: ಅತ್ತಾವರದಲ್ಲಿ ಮೇ 20ರಂದು ನಡೆದ ಜಿಲ್ಲಾಮಟ್ಟದ ದೇಹಧಾಡ್ಯ ಸ್ವರ್ಧೆಯಲ್ಲಿ ಮಿ.ಅತ್ತಾವರ ಆಗಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಸಾದ್ ಎಂಬವರು ಪಡೆದುಕೊಂಡಿದ್ದಾರೆ. ಇವರು ಹೆಲ್ತ್ ಝೋನ್ ಮಲ್ಟಿ ಜಿಮ್ ಕೆ.ಸಿರೋಡ್ ಶಕೀಲ್ ಇವರಿಂದ ತರಭೇತಿಯನ್ನು ಪಡೆಯುತ್ತಿದ್ದಾರೆ.