ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪಂಚಾಯತ್ ನ ೬೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೫ ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ ಸತತ ೪ನೇ ಅವಧಿಗೆ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ ಅಧಿಕಾರದಲ್ಲಿದ್ದ ತಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿ ಸ್ಪಷ್ಟ ಬಹುಮತಕ್ಕೆ ಬಂದಿದೆ. ಉಳಿದಂತೆ ಕಿನ್ಯಾ, ಬೆಳ್ಮ, ಅಂಬ್ಲಮೊಗರು ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮುನ್ನೂರು ಗ್ರಾಮ ಪಂಚಾಯತ್ ತ್ರಿಶಂಕು ಸ್ಥಿತಿಯಲ್ಲಿದೆ.

ಮುನ್ನೂರು ಪಂಚಾಯಿತಿ :
೧ ವಾರ್ಡ್: ಸೋಮೇಶ್ವರ ಉಳಿಯದಲ್ಲಿ ಕಾಂಗ್ರೆಸ್ ಬೆಂಬಲಿತರಾದ ನವೀನ್ ಡಿಸೋಜಾ, ಲೀಲಾ.
೨ ವಾರ್ಡ್: ಬಿಜೆಪಿ ಬೆಂಬಲಿತರಾದ ಹರೀಶ್ ಭಂಡಾರಮನೆ, ವನಿತಾ.ಯು.ಶೆಟ್ಟಿ, ಲೀಲಾವತಿ ಗೌಡ,
೩ವಾರ್ಡ್: ಬಿಜೆಪಿ ಬೆಂಬಲಿತರಾದ ಕಿರಣ್ ಶೆಟ್ಟಿ, ಆಶಾ ಲತಾ,
೪ ವಾರ್ಡ್: ಸಿಪಿಐಎಂ ನ ಗಣೇಶ್ ಟೈಲರ್, ಶಶಿಕಲಾ ಹಾಗೂ ಚಂದ್ರವಾತಿ ,
೫ ವಾರ್ಡ್: ಕಾಂಗ್ರೆಸ್ ಬೆಂಬಲಿತ ಇಸ್ಮಾಯಿಲ್, ಮಹಮ್ಮದ್ ಇಜಾಜ್ ,ಶಮೀಮಾ, ಝೊಹರಾ
೬ ವಾರ್ಡ್: ಬಿಜೆಪಿ ಬೆಂಬಲಿತ ಕಿಶೋರ್, ರೂಪಾ ಶೆಟ್ಟಿ, ಗಾಯತ್ರಿ.ಡಿ.ಕುಲಾಲ್ ಹಾಗೂ ಜಾಜ್ ಡಿಸಿಲ್ವಾ
೭ ವಾರ್ಡ್: ಕಾಂಗ್ರೆಸ್ ಬೆಂಬಲಿತರಾದ ವಿಲ್ಫ್ರೆಡ್, ಹಸೈನಾರ್, ಪುಷ್ಪಾ ಅಂಚನ್, ಭಾಸ್ಕರ್ ಗೆಲುವು ಸಾಧಿಸಿದ್ದಾರೆ.
ಸೋಮೇಶ್ವರ ಪಂಚಾಯಿತಿ:
೧ ವಾರ್ಡ್: ಪಕ್ಷೇತರ ಅಭ್ಯರ್ಥಿಗಳಾದ ಬಶೀರ್, ಶ್ಯಾಮರಾಜ್, ಶ್ವೇತಾ ಗಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತಾರದ ಗಂಗಾಧರ್, ಮಮತಾ, ರಮೇಶ್ ಹಾಗೂ ಸಿಪಿಐಎಂ ಬೆಂಬಲಿತೆ ನಳಿನಾಕ್ಷಿ,
೩ ವಾರ್ಡ್ ಬಿಜೆಪಿ ಬೆಂಬಲಿತರಾದ ಪ್ರೇಮ್, ಶೋಭಾ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಪುರುಷೋತ್ತಮ್, ಸುಜಾತಾ,
೫ ವಾರ್ಡ್: ಬಿಜೆಪಿ ಬೆಂಬಲಿತ ಮನೋಜ್ ಕಟ್ಟೆಮನೆ ,
೬ ವಾರ್ಡ್: ಬಿಜೆಪಿ ಬೆಂಬಲಿತರಾದ ಅಶೋಕ್, ಹರಿಪ್ರಸಾದ್, ಕಮಲಾ, ಶಶಿಕಲಾ,
೭ ವಾರ್ಡ್ : ಬಿಜೆಪಿ ಬೆಂಬಲಿತ ಕಿಶೋರ್, ಗೋಪಾಲಕೃಷ್ಣ, ಹೇಮಲತಾ
೮ ವಾರ್ಡ್: ಬಿಜೆಪಿ ಬೆಂಬಲಿತ ದೇವಾನಂದ ಶೆಟ್ಟಿ, ವತ್ಸಲಾ ,
೯ ವಾರ್ಡ್; ಬಿಜೆಪಿ ಬೆಂಬಲಿತ ನವೀನ್,
೧೦ ವಾರ್ಡ್: ಬಿಜೆಪಿ ಬೆಂಬಲಿತ ಶೈಲೇಂದ್ರ, ಹರಿಶ್ಚಂದ್ರ, ಸುಗಂಧಿ,
೧೧ ವಾರ್ಡ್: ಬಿಜೆಪಿ ಬೆಂಬಲಿತ ಹೆಚ್. ಪ್ರಕಾಶ್, ಗೋಪಾಲಕೃಷ್ಣ, ಸುಜಾತಾ, ರೇಖಾ,
೧೩ ವಾರ್ಡ್: ಬಿಜೆಪಿ ಬೆಂಬಲಿತರಾದ ಅರುಣ್ ಕುಮಾರ್, ಸುಮತಿ, ವೀಣಾ,
೧೯ ವಾರ್ಡ್: ಬಿಜೆಪಿಯ ಯೊಗೀಶ್, ಪಕ್ಷೇತರ ಕುಶಾಲ್ ,
೧೨ ವಾರ್ಡ್: ಬಿಜೆಪಿ ಬೆಂಬಲಿತ ಹರಿಶ್ಚಂದ್ರ ಅಡ್ಕ, ಪ್ರಫುಲ್ಲಾ, ಸುಶೀಲಾ ನಾಕ್,
೨೮ ವಾರ್ಡ್: ಕಾಂಗ್ರೆಸ್ ಬೆಂಬಲಿತ ರಫೀಕ್ , ಅಶ್ರಫ್ , ಮುಮ್ತಾಝ್,
೨೦ ವಾರ್ಡ್: ಬಿಜೆಪಿಯ ರವಿರಾಜ್ , ಕಾಂಗ್ರೆಸ್‌ನ ಮಾಧವ ಗಟ್ಟಿ, ಪಕ್ಷೇತರ ಅಭ್ಯರ್ಥಿಗಳಾದ ಶಾಲಿನಿ, ನೊವಿತಾ ಗಟ್ಟಿ
ತಲಪಾಡಿ ಪಂಚಾಯಿತಿ :
೧ ವಾರ್ಡ್: ಬಿಜೆಪಿ ಬೆಂಬಲಿತ ಪುರುಷೋತ್ತಮ್ ಶೆಟ್ಟಿ, ಶೋಭಾ ಶೇಖರ್ ಶೆಟ್ಟಿ, ಜಯಲಕ್ಷ್ಮೀ , ಪಕ್ಷೇತರ ಇಬ್ರಾಹಿಂ,
೨ ವಾರ್ಡು; ಕಾಂಗ್ರೆಸ್ ಬೆಂಬಲಿತರಾದ ಹಸೈನಾರ್ , ಅಶ್ರಫ್,
೩ ವಾರ್ಡು ಪಕ್ಷೇತರಗಳಾದ ಜೈಬುನ್ನೀಸಾ ಪಾಟಿಲ್, ಫಾರುಕ್ ,
೪ ವಾರ್ಡು ಕಾಂಗ್ರೆಸ್ ಬೆಂಬಲಿತ ವಸಂತಿ , ಖಾದರ್,
೫ ಮತ್ತು ೬ ವಾರ್ಡು : ಬಿಜೆಪಿಯ ಗೀತಾ ಲೋಕೇಶ್ , ಕಾಂಗ್ರೆಸ್ ಬೆಂಬಲಿತರಾದ ವೈಭವ್ ಶೆಟ್ಟಿ, ವಿನಯ್ ಶೆಟ್ಟಿ, ಭಾಗ್ಯಲಕ್ಷ್ಮಿ ಶೆಟ್ಟಿ ,
೭ ನೇ ವಾರ್ಡು ಬಿಜೆಪಿ ಬೆಂಬಲಿತ ಸುರೇಶ್ ಆಳ್ವ, ಅಕ್ಷತಾ ,
೮ ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತರಾದ ಚಂದ್ರಹಾಸ್ ದೇವಿನಗರ , ಫಯಾಝ್ ಪಿಲಿಕೂರು , ಶ್ರೀಲತಾ ಮಾಧವಪುರ , ೯ನೇ ವಾರ್ಡು ದೇವಿಪುರದಲ್ಲಿ ಬಿಜೆಪಿ ಬೆಂಬಲಿತ ಗೋಪಾಲಕೃಷ್ಣ ಮೇಲಾಂಟ, ಸೀತಾ, ವಸಂತಿ
ಕಿನ್ಯಾ ಗ್ರಾಮ ಪಂಚಾಯಿತಿ :
೧ ವಾರ್ಡ್ ಕಾಂಗ್ರೆಸ್ ಬೆಂಬಲಿತರಾದ ಸಿರಾಜ್ , ಮಹಾಬಲ ಪೂಂಜಾ , ಮಾಲಿನಿ ಮೈಮುನಾ,
೨ ವಾರ್ಡ್: ಕಾಂಗ್ರೆಸ್ ಬೆಂಬಲಿತರಾದ ಫಾರುಕ್, ಆಶಾಲತಾ , ಕುಸುಮ,
೩ ವಾರ್ಡ್: ಕಾಂಗ್ರೆಸ್ ಬೆಂಬಲಿತ ಹಮೀದ್ ಕಿನ್ಯಾ, ಐಸಮ್ಮ ,
೪ ವಾರ್ಡ್: ಕಾಂಗ್ರೆಸ್ ಮಹಮ್ಮದ್, ಮಹಮ್ಮದ್ ಅಬುಸಾಲಿ .
ಬೆಳ್ಮ ಗ್ರಾಮ ಪಂಚಾಯತ್
೧ ವಾರ್ಡ್ : ಕಾಂಗ್ರೆಸ್‌ನ ಆಬ್ದುಲ್ ಸತ್ತಾರ್, ಹೈಸೈನಾರ್ , ರಝೀಯ, ನಝೀಮ ,
೨ ವಾರ್ಡ್: ಕಾಂಗ್ರೆಸ್ ಬೆಂಬಲಿತ ಯೂಸ್‌ಫ್ ಬಾವ, ಅಬ್ದುಲ್ಲಾ ಎಂ.ಎ., ಕಾಂಗ್ರೆಸ್‌ನ ವಿನೋದ ಶ್ಯಾಮಸುಂದರ್, ಮತ್ತು ಅವಿರೋಧವಾಗಿ ಆಯ್ಕೆಗೊಂಡ ಸುಂದರಿ,
೩ ವಾರ್ಡ್ : ಜೆಡಿಎಸ್‌ನ ಅಕ್ಸಾ ಉಸ್ಮಾನ್ ಮರಿಯಮ್ಮ, ಶರ್ಮಿಳಾ ಜಿ.ಕೆ.,
೪ ವಾರ್ಡ್: ಮಹಮ್ಮದ್ ಕಬಿರ್ (ಕಾಂಗ್ರೆಸ್), ಸುಹೈಲಾ ಉಸ್ಮಾನ್ (ಜೆಡಿಎಸ್),
೫ ವಾರ್ಡ್: ಅಬ್ದುಲ್ ರಝಾಕ್ (ಕಾಂಗ್ರೆಸ್), ಸತೀಶ್ ಕುಮಾರ್, ವಿಜಯಾ, ಭವಾನಿ(ಪಕ್ಷೇತರ)
ಕೊಣಾಜೆ ಪಂಚಾಯಿತಿ :
೧ ವಾರ್ಡ್: ಕಾಂಗ್ರೆಸ್ ಬೆಂಬಲಿತ ಮುತ್ತು ಶೆಟ್ಟಿ, ಪದ್ಮಾವತಿ, ಬಿಜೆಪಿಯ ಪ್ರಕಾಶ್ ಶೆಟ್ಟಿ, ಪಕ್ಷೇತರ ಅಚ್ಚುತ್ತ ಗಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತರಾದ ಗೋವಿಂದ ಗೌಡ, ರಾಜೀವಿ ಶೆಟ್ಟಿ, ಹಾಗೂ ಗುಲಾಬಿ ಶೆಟ್ಟಿಗಾರ್
೩ ವಾರ್ಡ್: ಬಿಜೆಪಿ ಬೆಂಬಲಿತ ಹರಿಶ್ಚಂದ್ರ ಶೆಟ್ಟಿಗಾರ್, ಗೀತಾ ಸುಂದರ್ ಹಾಗೂ ಕಾಂಗ್ರೆಸ್ ಬೆಂಬಲಿತ ಗುಲಾಬಿ
೪ ವಾಡ್ ಪಕ್ಷೇತರ ಇಕ್ಬಾಲ್, ಕ್ಯಾಥರಿನ್
೫ ವಾಡ್ : ಜೆಡಿಎಸ್ ಬೆಂಬಲಿತ ಶೌಕತ್ ಅಲಿ, ವನಿತಾ
೬ ವಾರ್ಡ್ ; ಕಾಂಗ್ರೆಸ್ ಬೆಂಬಲಿತ ಪ್ರೇಮ್, ಜೆಡಿಎಸ್ ಬೆಂಬಲಿತ ಮಹಿಳೆ
೭ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾದರ್, ಗೋಪಿಕಾ, ಮಹಮ್ಮ್‌ದ್, ಜೆಡಿಎಸ್ ನ
೮ ವಾಡ್ : ಕಾಂಗ್ರೆಸ್ ಬೆಂಬಲಿತ ನಝರ್ ಷಾ ಪಟ್ಟೋರಿ, ಲಲಿತಾ ರಾವ್
೯ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಚಂದ್ರಹಾಸ್, ಬಿಜೆಪಿಯ ವೇದಾವತಿ
೧೦ ವಾರ್ಡ್: ಕಾಂಗ್ರೆಸ್ ಬೆಂಬಲಿತ ಚಂಚಲಾಕ್ಷಿ , ಬಿಜೆಪಿಯ ಗಣೇಶ್, ವನಿತಾ
೧೧ ವಾರ್ಡ್ : ಬಿಜೆಪಿ ಬೆಂಬಲಿತ ರವೀಂದ್ರ, ಬಬಿತಾ
ಅಂಬ್ಲಮೊಗರು
೧ ವಾರ್ಡ್: ಬಿಜೆಪಿ ಬೆಂಬಲಿತ ಕಮಲಾ , ದಿವ್ಯಾ, ರಾಜೇಶ್
೨ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಯಸ್.ಮಹಮ್ಮದ್ ರಫೀಕ್, ಧನಲಕ್ಷ್ಮೀ ಭಟ್
೩ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಯಸ್ . ಮಹಮ್ಮದ್ ಇಕ್ಬಾಲ್, ದಯಾನಂದ ಶೆಟ್ಟಿ, ರೇಷ್ಮಾ ಡಿಸೋಜಾ, ರಾಜೀವಿ
೪ ವಾರ್ಡ್ ಕಾಂಗ್ರೆಸ್ ಬೆಂಬಲಿತ ಮನೋಹರ್, ಸುನೀತಾ ಜ್ಯೋತಿ ಪಾಯಸ್
೫ ವಾರ್ಡ್: ಕಾಂಗ್ರೆಸ್ ಬೆಂಬಲಿತ ಅಬ್ದುಲ್ ರಝಾಕ್, ಯಶೋದಾ
ಬೋಳಿಯಾರು ಪಂಚಾಯಿತಿ :
೧ ವಾರ್ಡ್: ಬಿಜೆಪಿ ಬೆಂಬಲಿತ ವಿದ್ಯಾ ಶೆಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತ ಪ್ರಶಾಂತ್ ಗಟ್ಟಿ, ಶಾಂಭವಿ, ರಿಯಾಝ್, ಕಮಲಾ ಟಿ.ಎಂ,
೩ ವಾರ್ಡ್: ಬಿಜೆಪಿ ಬೆಂಬಲಿತ ಸತೀಶ್ ಆಚಾರ್‍ಯ, ರೋಹಿನಾಥ ಶೆಟ್ಟಿ, ವಿದ್ಯಾ ಶೆಟ್ಟಿ, ಉಮಾವತಿ,
೪ ವಾರ್ಡ್: ಜೆಡಿಎಸ್ ಬೆಂಬಲಿತ ಪೌಲ್ ಡಿಸೋಜಾ, ರಾಜೇಶ್ವರಿ, ರಝಿಯಾ
ಮುಂದುವರಿಯುವುದು….