ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವ ಮುನಿದ ಸ್ಪೋರಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಕಾಮಗಾರಿ ಗುತ್ತಿಗೆದಾರ ಹಾಗೂ ಆರ್ಕಿಟೆಕ್ಟ್ ಬದುಕಿನಲ್ಲಿ ಅವಘಡದ ಬೆನ್ನಲ್ಲೇ ಅವರ…
Browsing: ಗ್ರಾಮ
ಉಳ್ಳಾಲ: ಶೌಚಾಲಯ ಸಮಸ್ಯೆಯ ವಿಚಾರದಲ್ಲಿ ಪಾವೂರು ಗ್ರಾಮದ ಹೆಣ್ಮಕ್ಕಳ ಸಮಸ್ಯೆಗೆ ಸ್ಪಂದಿಸಿ ‘ಉಳ್ಳಾಲವಾಣಿ’ ಪ್ರಕಟಿಸಿದ್ದ ವರದಿಗೆ ಕೊನೆಗೂ ಆಡಳಿತ ವರ್ಗ ಸ್ಪಂದಿಸಿದ್ದು, ಶೌಚಾಲಯ ರಹಿತ ಮನೆಗಳ ಸರ್ವೇ…
ಮುಡಿಪು: ಇಲ್ಲಿನ ಜನ ಶಿಕ್ಷಣ ಟ್ರಸ್ಟ್ ನಲ್ಲಿ ನಡೆದ ಮಳೆ ನೀರು ಕೊಯ್ಲು ಕೊಳವೆಬಾವಿ ಜಲ ಮರು ಪೂರಣ ಕಾರ್ಯ ಗಾರಕ್ಕೆ ನೆರೆಯ ಉದ್ಯಮಿಗಳಿಬ್ಬರು ಸಂಪೂರ್ಣ ಸಹಕಾರ…
ತಲಪಾಡಿ: ಭೂಮಿಯ ಪಾವಿತ್ರö್ಯತೆಯನ್ನು ಕಾಪಾಡುವ ಉದ್ದೇಶಗಳ ಜೊತೆಗೆ ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಅವಿನಾಶಿ ಮಹಾದೇವ ಮಾತೃ ಮಂಡಳಿ ದೇವಿನಗರ ಹಮ್ಮಿಕೊಂಡಿರುವ…
ದೇರಳಕಟ್ಟೆ : ನರ್ಸಿಂಗ್ ವಿದ್ಯಾರ್ಥಿಗಳು ವೈದ್ಯಕೀಯ ವಿಚಾರಗಳ ಬಗ್ಗೆ ಅಧ್ಯಯನದ ಜೊತೆಗೆ ಅಭ್ಯಾಸ ಮಾಡಬೇಕು. ಅಧ್ಯಯನಕ್ಕೆ ಹೆಚ್ಚಿನ ತರಬೇತಿ ಪಡೆಯಬೇಕಾದ ಅಗತ್ಯ ಇದೆ ಎಂದು ಕಣಚೂರು ಕಾಲೇಜ್…
ತಲಪಾಡಿ : ತಲಪಾಡಿಯ ಶಾರದ ವಿದ್ಯಾನಿಕೇತನ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2024-25ನೇ ಸಾಲಿನ ಇಂಟರ್ಯಾಕ್ಟ್ ಸಂಘದ ಅಧ್ಯಕ್ಷನಾಗಿ ವಿದ್ಯಾರ್ಥಿ ಪ್ರತಿನಿಧಿ ಧರ್ಮಾದಿತ್ಯ ಆಯ್ಕೆಗೊಂಡಿದ್ದು, ಪದಗ್ರಹಣದ ಸವಿನೆನಪಿಗಾಗಿ ನೂತನ…
ಉಳ್ಳಾಲ: ಕುಂಪಲದ ಜನಪ್ರಿಯ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲು ಆಯೋಜನೆಯಾಗಿದ್ದ ಕಿರುತೆರೆ ಸ್ಟಾರ್ ಗಳ ಅದ್ದೂರಿ ಕಾರ್ಯಕ್ರಮ ಕೊನೆಗೂ ಶಿಫ್ಟ್ ಆಗಿದೆ. ಭಾರೀ ವಿವಾದದ ಬೆನ್ನಲ್ಲೇ ಕಾರ್ಯಕ್ರಮದ ವಿರುದ್ದ…
ಉಳ್ಳಾಲ: ಹಬ್ಬಗಳು ಜನರ ಮನಸ್ಸನ್ನ ಕಟ್ಟಬೇಕು, ಭಾವನೆಗಳನ್ನ ಬೆಸೆಯಬೇಕು ಅಂತಾರೆ. ವರ್ಷಕ್ಕೊಮ್ಮೆಯಾದ್ರೂ ಜನರನ್ನ ಒಟ್ಟು ಸೇರಿಸಿ ಸಂಭ್ರಮ ಪಡೋಕ್ಕಾದ್ರೂ ಹಬ್ಬಗಳು ಆಚರಣೆಯಲ್ಲಿರಬೇಕು. ಆಗ ಮಾತ್ರ ಒಂದು ಗ್ರಾಮ…
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನಡೆಯಿತು. ಉಳ್ಳಾಲ : ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭತ್ತ ಕೃಷಿ ಕ್ಷೀಣಿಸುತ್ತಿರುವ ಸಂದರ್ಭ ಕೋಟೆಕಾರು ಬ್ಯಾಂಕ್ ರೈತರನ್ನು…
ತೊಕ್ಕೊಟ್ಟು: ಇಲ್ಲಿನ ಒಳಪೇಟೆಯ ಅಲೇಕಳ ರಸ್ತೆಯಲ್ಲಿ ೨,೮೦೦ ಚದರ ಅಡಿಯ ಖಾಲಿ ಕಟ್ಟಡ ಬಾಡಿಗೆಗೆ ಲಭ್ಯವಿದ್ದು, ಟ್ಯೂಷನ್, ಕೋಚಿಂಗ್, ನೃತ್ಯ ತರಬೇತಿ, ಕರಾಟೆ ಹೀಗೆ ಯಾವುದೇ ತರಬೇತಿಗಳನ್ನು…

