UN NEWS NETWORKS ಉಳ್ಳಾಲ: ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಬೋವಿ ಜನಾಂಗದ ಅಸ್ತಿತ್ವನೇ ನಾಶವಾಗುವ ಭಯಾನಕ ಸ್ಥಿತಿ ಉಚ್ಚಿಲದ ಬಟ್ಟಪಾಡಿಯಲ್ಲಿ ನಿರ್ಮಾಣವಾಗಿದೆ. ಎನ್ ಡಿ ಆರ್ ಎಫ್ ಫಂಡನ್ನೂ ವಿನಿಯೋಗಿಸದೆ, ಸ್ಥಳೀಯ ಶಾಸಕರಿಗೆ ಬಜೆಟಿನಲ್ಲಿ ನಿರ್ವಹಣೆಗೂ ಅನುದಾನ ಇಡದೆ ಈಡೀ ಊರು ಉಳಿಯದಂತೆ ಮಾಡಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ. ಕಡಲ್ಕೊರೆತ ಬಾಧಿತ ಬಟ್ಟಪ್ಪಾಡಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರುಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಮಾಡುವುದು ಹೊಸತೇನಲ್ಲ, ಅಳಿವೆಬಾಗಿಲಿನಿಂದ ಉಳ್ಳಾಲದ ತನಕ ಮಾಡಿದ್ದೇವೆ. ಅದನ್ನು ಉಳಿಸುವ ಕೆಲಸವಾಗಬೇಕು.ಆದರೆ ಉಳಿಸುವಂತಹ ಪ್ರಾಮಾಣಿಕ ಪ್ರಯತ್ನ ರಾಜ್ಯ ಸರಕಾರದಿಂದಾಗಲಿ, ಕೇಂದ್ರ ಸರಕಾರದಿಂದಾಗಲೀ ಆಗುತ್ತಿಲ್ಲ.ಕೇಂದ್ರ ಸರಕಾರ ತಾಂತ್ರಿಕವಾದಂತಹ ಸರ್ವೇ ಮಾಡಬೇಕಿತ್ತು. ಆದರೆ ಈವರೆಗೆ ಮಾಡಿಲ್ಲ.ಎನ್ ಡಿ ಆರ್ ಎಫ್ ಫಂಡನ್ನೂ ಹಾಗೇ ಬಿಡಲಾಗುತ್ತಿದೆ. ಅದರಲ್ಲಿ ಇರುವ ಸಾಕಷ್ಟು ಅನುದಾನ ಬಿಡುಗಡೆ ಮಾಡಬಹುದಾಗಿದೆ. ಅದನ್ನು ಖರ್ಚೇ ಮಾಡದೇ ಹಾಗೇ ಬಿಟ್ಟುಬಿಟ್ಟಿದ್ದಾರೆ. ಬರೀ ಭಾಷಣದಿಂದ ಇದೆಲ್ಲಾ…
Author: UllalaVani
UN NEWS NETWORKS ಉಳ್ಳಾಲ: ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ ಕೀರ್ತಿ ಬಿ.ಸಿ ಆಳ್ವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿ.ವಿ ಕ್ಯಾಂಪಸ್ಸಿನಲ್ಲಿ ಉದ್ಘಾಟನೆಗೊಂಡ ಒಳಾಂಗಣ ಕ್ರೀಡಾಂಗಣವನ್ನು ಅವರ ಹೆಸರಿನಲ್ಲಿ ಸಮರ್ಪಿಸುತ್ತಿದ್ದೇವೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್ .ವಿನಯ್ ಹೆಗ್ಡೆ ಹೇಳಿದರು.ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ದ ಕ್ಯಾಂಪಸ್ಸಿನಲ್ಲಿ ನೂತನವಾಗಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿ ಹಾಗೂ ನಿಟ್ಟೆ ವಾಲಿಬಾಲ್ ಲೀಗ್ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು.ಸುಸಜ್ಜಿತ ಕ್ರೀಡಾಂಗಣದ ಸದುಪಯೋಗವನ್ನು ನಿಟ್ಟೆ ಸಂಸ್ಥೆಯ ಎಲ್ಲರೂ ಪಡೆದುಕೊಂಡು, ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಗಳಿಸಲಿ ಎಂದು ಹಾರೈಸಿದರು.ಸಹಕುಲಾಧಿಪತಿ ಡಾ. ಎಂ ಶಾಂತರಾಮ್ ಶೆಟ್ಟಿ ಮಾತನಾಡಿ, ದೇಹಕ್ಕೆ ಮಣ್ಣು ತಾಗದ ರೀತಿಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣವನ್ನು ಸಂಸ್ಥೆ ಒದಗಿಸಿದೆ. ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಮುಂಬರುವ ಅಂತರ್ ಕಾಲೇಜು ಕ್ರೀಡಾ ಪಂದ್ಯಾಟಗಳಲ್ಲಿ ಉತ್ತಮ ಸ್ಥಾನವನ್ನು ಗಳಿಸುವುದರ ಮೂಲಕ ಸಂಸ್ಥೆಯ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಲಿ ಎಂದರು.ಈ ಸಂದರ್ಭ ನಿಟ್ಟೆ ವಿ.ವಿ ಆಡಳಿತ…
ContentSpielregelnMühelos Vollbild Inside Book Of Ra ErspielenBook Of Ra Um Echtgeld Aufführen: Wirklich so Geht DiesMehr Varianten Ferner Versionen Within Book Of RaBook Of Ra Trick Über TastenBook Of Ra Um Echtes Piepen Vortragen Die Slots sind digital und bedürfen oppositionell klassischen Automaten keine mechanischen Walzen unter anderem Hebel. Sera existireren noch die höhere Reihe stargames gutschein code ohne einzahlung an Gewinnlinien, die im sinne Slot akzidentiell aktiviert sie sind vermögen. Nachfolgende besten Video-Slots umfassen zahlreiche Bonusfunktionen entsprechend Freispiele, Wilds, Scatterbesondere Bonusrunden.
BlogsState Particular Playing WebsitesLokmat GameWhere to start A profitable Sports betting Company Inside the 2023 The organization has just gave upbeat information to have 2021, expecting revenue away from $a hundred million so you can $105 million around, than the $98.57 million opinion guess. Extremely books have a tendency to put money into your savings account instantly when you opt to withdraw money. Of a lot on the internet betting sites will be sending you a in the send up on consult as well.
BlogsWords ChoicesCould you Enjoy In the 32red The real deal Currency?How to Gamble At the 32red Gambling enterpriseScore Customized Also offers As a result of Purple AdvantagesSimilar Gambling enterprises Yet not, slot enjoy are rewarded in the a high rate than simply desk video game. 32Red is just one online casino where shelter and you will fairness is a good offered each time you enjoy. As well as the ample warranty you earn from the Gibraltar licensing, Microgaming application, and you may 32Red’s long established track record, 32Red has the eCogra seal of approval.
UN NEWSNETWORKS ಉಳ್ಳಾಲ: ಟೆಂಪೋವೊಂದರಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಕಬ್ಬಿಣ ಸಾಗಾಟ ನಡೆಸುತ್ತಿದ್ದ ಟೆಂಪೋವೊಂದು ಓವರ್ ಲೋಡ್ ಆಗಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಕೆಳಗೆ ಇಳಿಯುವ ಧಾವಂತದಲ್ಲಿ ಪಲ್ಟಿ ಹೊಡೆದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಕಬ್ಬಿಣದಡಿ ಸಿಲುಕಿ ಇಬ್ಬರು ತಮಿಳು ಮೂಲದ ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಓರ್ವ ಸ್ಥಳೀಯ ಸೇರಿದಂತೆ ಇನ್ನೋರ್ವ ತಮಿಳು ಮೂಲದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ಕಡೆಯಿಂದ ತೊಕ್ಕೊಟ್ಟು ಒಳಪೇಟೆಗೆ ಬರುತ್ತಿದ್ದ ಟೆಂಪೋ , ಕಬ್ಬಿಣದ ಓವರ್ ಲೋಡ್ ಇದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಈ ವೇಳೆ ಹಿಂಬದಿಯಲ್ಲಿದ್ದ ಇಬ್ಬರು ತಮಿಳು ಮೂಲದ ಮಹಿಳೆಯರು ಕಬ್ಬಿಣದಡಿ ಸಿಲುಕಿ ಒದ್ದಾಡಿದ್ದಾರೆ. ತಕ್ಷಣ ಚಾಲಕ ಹಾಗೂ ಇನ್ನೋರ್ವ ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾನೆ. ಸ್ಥಳೀಯರು ಸೇರಿ ಇಬ್ಬರು ಮಹಿಳೆಯರನ್ನು ಕಬ್ಬಿಣದ ರಾಶಿಯಿಂದ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಟೆಂಪೋ ಚಾಲಕನ ಮೇಲೆ ಸಂಶಯ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ…
ContentErreichbar Slot Zum besten geben Und Slotmaschinen Within SpielbankGenau so wie Man Gegenseitig Gewinne Leer Angewandten 60 Freispielen Bloß Einzahlung Auszahlen LässtSie sind 70 Freispiele Bloß Einzahlung Risikofrei? Außerdem Willkommensangeboten vermögen Diese Freispiele auch nach anderen Weisen einbehalten. Das gros Freispiele sie sind viabel bei Bestandsboni zuerkennen, speziell unser weiteren. Within dem Freispielangebot über Einzahlungsbedingung zu tun sein Sie diesseitigen Mindestbetrag einlösen, damit die Freespins nach beibehalten.
UNNEWS NETWORKSಉಳ್ಳಾಲ : ಅಂಗನವಾಡಿ ಕೇಂದ್ರಗಳೇ ಉನ್ನತ ಶಿಕ್ಷಣಕ್ಕೆ ಮೊದಲ ವೇದಿಕೆಯಾಗಿದ್ದು ಮಕ್ಕಳನ್ನು ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಎಂದು ಶಾಸಕ ಖಾದರ್ ಹೇಳಿದರು. ಚೆಂಬುಗುಡ್ಡೆ ,ಪಿಲಾರಿನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರದೇಶದಲ್ಲಿ ಅಂಗನವಾಡಿ ನಿರ್ಮಿಸಲು ಸ್ಥಳೀಯ ಮಸೀದಿ ಕಮಿಟಿಯವರ ಶ್ರಮವನ್ನು ಮರೆಯುವಂತಿಲ್ಲ.ಅAಗನವಾಡಿ ಅಭಿವೃದ್ದಿಗಾಗಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಆಯುಬ್ ಮಂಚಿಲ, ಪೌರಾಯುಕ್ತೆ ವಿದ್ಯಾ ಎಂ.ಕಾಳೆ,ನಗರ ಸದಸ್ಯರಾದ ಶಶಿಕಲಾ,ಬಾಝಿಲ್ ಡಿ ಸೋಜ,ಮಹಮ್ಮದ್ ಮುಕ್ಕಚ್ಚೇರಿ,ಮಾಜಿ ಸದಸ್ಯ ದಿನೇಶ್ ರೈ,ಮಂಗಳೂರು ಗ್ರಾಮಂತರ ಶಿಶು ಅಭಿವೃದ್ಧಿ ಯೋಜನಾಽಕಾರಿ ಶೈಲಾ ಕೆ. ಕಾರಿಗಿ,ಪೆರ್ಮನ್ನೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಸೀತಾ ಕೆ.,ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಹರೀಶ್,ಗುತ್ತಿಗೆದಾರ ನಝರ್ ಷಾ ಪಟ್ಟೋರಿ , ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪುರುಷೋತ್ತಮ ಶೆಟ್ಟಿ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಸುನಿತ ಗಟ್ಟಿ ನಿರೂಪಿಸಿದರು. Review Toggle panel:…
UNNEWS NETWORKSಉಳ್ಳಾಲ: ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರದ ‘ಪೌತಿ ಖಾತೆ ” ಆಂದೋಲನದಡಿ ತಮ್ಮ ಜಾಗದ ದಾಖಲೆಯನ್ನು ಸರಿಪಡಿಸುವ ಬಗ್ಗೆ ಪೂರ್ವಭಾವಿ ಮಾಹಿತಿ ನೀಡುವ ಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಲಕ್ಷಿ÷್ಮ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಜನರು ತಮ್ಮದಾಖಲೆಗಳ ಸಮಸ್ಯೆಗಳನ್ನು ಹೇಳುವುದರ ಮೂಲಕ ಅದನ್ನು ಸರಿಪಡಿಸುವುದರ ಒಂದು ಮಾಹಿತಿಯನ್ನು ಗ್ರಾಮ ಕರಣಿಕೆ ಅಕ್ಷತಾಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಸಿರಾಜುದ್ದೀನ್,ಗ್ರಾಮ ಸಹಾಯಕ ರೊನಾಲ್ಡ್ ಡಿಸೋಜ, ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಽಕಾರಿವಿಶ್ವನಾಥ ಬಿ ಇವರು ಸ್ವಾಗತಿಸಿ ವಂದಿಸಿದರು.
UN NEWS NETWORKSಉಳ್ಳಾಲ: ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿಗಳಾದ ಪದ್ಮಭೂಷಣ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಗೆ ಕುಂಪಲ ಬಾಲಕೃಷ್ಣ ಮಂದಿರದ ವತಿಯಿಂದ ಧರ್ಮಸ್ಥಳದಲ್ಲಿ ಗೌರವ ಅಭಿನಂದನೆಗಳನ್ನು ಅರ್ಪಿಸಲಾಯಿತು. ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಈ ವೇಳೆ ಮಾತನಾಡಿ ಮೋದಿಜಿಯವರು ವೀರೇಂದ್ರ ಹೆಗ್ಗಡೆಯವರನ್ನ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿದ್ದು ರಾಜ್ಯ,ರಾಷ್ಟçದ ಆಸ್ತಿಕರು,ಆಧ್ಯಾತ್ಮಿಕ ಚಿಂತಕರಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ.ಹೆಗ್ಗಡೆಯವರು ವಿಶೇಷವಾಗಿ ಸಮಾಜದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಅನೇಕ ಧಾರ್ಮಿಕ ಕೇಂದ್ರ,ರುದ್ರಭೂಮಿ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ ಅನುದಾನ ನೀಡಿದ್ದು ಅವರಿಗೆ ರಾಜ್ಯಸಭಾ ಸದಸ್ಯತನ ಅರಸಿ ಬಂದದ್ದು ನಮಗೆಲ್ಲರಿಗೂ ಅತೀವ ಸಂತಸ ನೀಡಿದೆ ಎಂದರು.ಈ ಸಂದರ್ಬದಲ್ಲಿ ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ, ಕೋಶಾಽಕಾರಿ ಸೋಮಶೇಖರ್ ಜಗತಾಪ್, ಉಪಾಧ್ಯಕ್ಷÀ ಚಂದ್ರಶೇಖರ್ ಬಿಜೆ, ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಕುಮಾರ್ ಇಂದಾಜೆ, ರಜತ ಮಹೋತ್ಸವ ಸಮಿತಿ ಗೌರವಾದ್ಯಕ್ಷ ಮೋಹನ್ ಶೆಟ್ಟಿ, ಕಾರ್ಯಾದ್ಯಕ್ಷ ಜಗದೀಶ್…

