UNNEWS NETWORKS
ಉಳ್ಳಾಲ : ಅಂಗನವಾಡಿ ಕೇಂದ್ರಗಳೇ ಉನ್ನತ ಶಿಕ್ಷಣಕ್ಕೆ ಮೊದಲ ವೇದಿಕೆಯಾಗಿದ್ದು ಮಕ್ಕಳನ್ನು ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಎಂದು ಶಾಸಕ ಖಾದರ್ ಹೇಳಿದರು.

ಪಿಲಾರು ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು.
ಚೆಂಬುಗುಡ್ಡೆ ,ಪಿಲಾರಿನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರದೇಶದಲ್ಲಿ ಅಂಗನವಾಡಿ ನಿರ್ಮಿಸಲು ಸ್ಥಳೀಯ ಮಸೀದಿ ಕಮಿಟಿಯವರ ಶ್ರಮವನ್ನು ಮರೆಯುವಂತಿಲ್ಲ.ಅAಗನವಾಡಿ ಅಭಿವೃದ್ದಿಗಾಗಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಆಯುಬ್ ಮಂಚಿಲ, ಪೌರಾಯುಕ್ತೆ ವಿದ್ಯಾ ಎಂ.ಕಾಳೆ,ನಗರ ಸದಸ್ಯರಾದ ಶಶಿಕಲಾ,ಬಾಝಿಲ್ ಡಿ ಸೋಜ,ಮಹಮ್ಮದ್ ಮುಕ್ಕಚ್ಚೇರಿ,ಮಾಜಿ ಸದಸ್ಯ ದಿನೇಶ್ ರೈ,ಮಂಗಳೂರು ಗ್ರಾಮಂತರ ಶಿಶು ಅಭಿವೃದ್ಧಿ ಯೋಜನಾಽಕಾರಿ ಶೈಲಾ ಕೆ. ಕಾರಿಗಿ,ಪೆರ್ಮನ್ನೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಸೀತಾ ಕೆ.,ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಹರೀಶ್,ಗುತ್ತಿಗೆದಾರ ನಝರ್ ಷಾ ಪಟ್ಟೋರಿ , ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪುರುಷೋತ್ತಮ ಶೆಟ್ಟಿ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಸುನಿತ ಗಟ್ಟಿ ನಿರೂಪಿಸಿದರು.
Review
Toggle panel: Review
Post Options
Toggle panel: Post Options
Sub Title
Optional Sub-title/text thats displayed below main post title.
Layout TypeDefaultRight SidebarFull Width
Default uses the site-wide general layout setting set in Appearance > Customize.
Post StyleDefault (from Customizer)Default / ModernPost Cover – OverlayModern LargeModern Large ImageLarge CenteredLegacy/ClassicLegacy/Classic: Title Above
Spacious / Narrow Style?DefaultYesNo
Enable to add extra left/right spacing to text to create a dynamic spacious feel. Especially great when used with Full Width.
Primary Category — Auto Detect– Uncategorized ಗ್ರಾಮ ಮಂಜನಾಡಿ ಅಂಬ್ಲಮೊಗರು ತಲಪಾಡಿ ಮುನ್ನೂರು ಉಳ್ಳಾಲ ಕೊಣಾಜೆ ಸೊಮೇಶ್ವರ ತೊಕ್ಕೊಟ್ಟು ಪಾವೂರು ಹರೇಕಳ ಸಜಿಪ ಇರಾ ಕೋಟೆಕಾರು ಮುಡಿಪು ಕುರ್ನಾಡು ಬಾಳೆಪುಣಿ ಕೈರಂಗಳ ನರಿಂಗಾನ ಫಜೀರು ಕ್ರೀಡೆ ಸಿನಿಮಾ ಸುದ್ದಿ ಇಂದಿನ ಕಾರ್ಯಕ್ರಮ ಅಪರಾಧ ಸುದ್ದಿಗಳು ನಿಧನ ಮಕ್ಕಳ ಕಾಲಂ ಅಡುಗೆ ಮನೆ ಪ್ರಮುಖ ಸುದ್ಧಿಗಳು ಬೆಂಗಳೂರು ಮಂಗಳೂರು ತಾಲೂಕು ತುಲುನಾಡು
When you have multiple categories for a post, auto detection chooses one in alphabetical order. These labels are shown above image in category listings.
Disable Featured? Do not show featured Image, Video, or Gallery at the top for this post, on post page.
Featured Video/Audio
When using Video or Audio post format, enter a link of the video or audio from a service like YouTube, Vimeo, SoundCloud. Shortcodes also supported.
Multi-page Content Slideshow?DisabledAJAX – No RefreshMulti-page – Refresh for next page
You can use <!–nextpage–> to split a page into multi-page content slideshow.
Legacy: Featured Post Legacy: Featured Post
Used for legacy elements only like Classic Slider, or Category Legacy Mega Menu.
Boxed: Background Image
Asset CleanUp Pro: CSS & JavaScript Manager / Page Options
Toggle panel: Asset CleanUp Pro: CSS & JavaScript Manager / Page Options
The styles and scripts will be available for unload once this post/page is public and published as the whole page needs to be scanned for all the loaded assets.
If this post/page was meanwhile published (after you saw the above notice), just reload this edit page and you should see the list of CSS/JS files loaded in the page.
Sassy Social Share
Toggle panel: Sassy Social Share
Disable Standard Sharing interface on this post
Disable Floating Sharing interface on this post

ಚೆಂಬುಗುಡ್ಡೆ ,ಪಿಲಾರಿನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರದೇಶದಲ್ಲಿ ಅಂಗನವಾಡಿ ನಿರ್ಮಿಸಲು ಸ್ಥಳೀಯ ಮಸೀದಿ ಕಮಿಟಿಯವರ ಶ್ರಮವನ್ನು ಮರೆಯುವಂತಿಲ್ಲ.ಅAಗನವಾಡಿ ಅಭಿವೃದ್ದಿಗಾಗಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಆಯುಬ್ ಮಂಚಿಲ, ಪೌರಾಯುಕ್ತೆ ವಿದ್ಯಾ ಎಂ.ಕಾಳೆ,ನಗರ ಸದಸ್ಯರಾದ ಶಶಿಕಲಾ,ಬಾಝಿಲ್ ಡಿ ಸೋಜ,ಮಹಮ್ಮದ್ ಮುಕ್ಕಚ್ಚೇರಿ,ಮಾಜಿ ಸದಸ್ಯ ದಿನೇಶ್ ರೈ,ಮಂಗಳೂರು ಗ್ರಾಮಂತರ ಶಿಶು ಅಭಿವೃದ್ಧಿ ಯೋಜನಾಽಕಾರಿ ಶೈಲಾ ಕೆ. ಕಾರಿಗಿ,ಪೆರ್ಮನ್ನೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಸೀತಾ ಕೆ.,ಸಹಾಯಕ ಶಿಶು ಅಭಿವೃದ್ದಿ ಯೋಜನಾಽಕಾರಿ ಹರೀಶ್,ಗುತ್ತಿಗೆದಾರ ನಝರ್ ಷಾ ಪಟ್ಟೋರಿ , ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪುರುಷೋತ್ತಮ ಶೆಟ್ಟಿ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಸುನಿತ ಗಟ್ಟಿ ನಿರೂಪಿಸಿದರು.

