RaviLequel Sont Les grands ExtremumDes Finales Toutes dernières nouvelles Nos Bonus Sans Annales Seront Lí !Principaux Salle de jeu Quelque peu De Gratification À l’exclusion de Annales En 2022⭐ Plus redoutables Casinos Quelque peu Avec Tours Gratis & Casino Pourboire Avec Conserve️️quelles Vivent Nos Licences Pour Salle de jeu Quelque peu Véritablement Crédibles ?h2> Souhaitez-toi-même remarquer encore )’le centaine de portion gratuites? L’heureuse différent orient dont vous n’ aucune nécessité de réaliser ce vieux classe pour obtenir des espaces supplémentaires. Aussitôt son arrivée par rapport aux plateformes de gaming, cette points dans salle de jeu live n’a abandonné p’augmenter. En…
Author: UllalaVani
ArticlesBasics Of one’s Progressive Bet Roulette StrategySilver Pub RoulettePlay Online RouletteAnd therefore Banking Method is Perfect for Online Roulette?French Roulette The way to earn much more video game for the roulette should be to concentrate on the exterior wagers. Here is how you could potentially bring your possibilities to win at the roulette performing the same. All games on the net I included in the number above undertake wagers ranging from €//$1 to help you €//$5. It is the easiest and you will easiest means to fix find out the differences between the brand new playing possibilities I’m going to…
UN networks ಉಳ್ಳಾಲ: ಕೋಟೆಪುರ ಜುಮಾ ಮಸ್ಜಿದ್ 403 ಮತ್ತು ಹಯಾತುಲ್ ಇಸ್ಲಾಮ್ ಮದ್ರಸ, ಕೋಟೆಪುರ ಉಳ್ಳಾಲ, 63 ನೇ ವಾರ್ಷಿಕ ಖುತುಬಿಯ್ಯತ್ ರಾತೀಬ್ ಪ್ರಯುಕ್ತ 6 ದಿವಸಗಳ ಮತಪ್ರಭಾಷಣ ಹಾಗೂ ಬೃಹತ್ ದ್ಸಿಕ್ರ್ ವಾರ್ಷಿಕದ ಉದ್ಘಾಟನಾ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರು ಉಸ್ಮಾನ್ ಫೈಝಿ ತೋಡಾರು ಉದ್ಘಾಟನೆ ಮಾಡಿ ಮಾತನಾಡಿಮಹಾತ್ಮರ ಸ್ಮರಣೆ ಮಾಡುವುದು ವಿಜಯದ ಯಾತ್ರೆಯಾಗಿದೆ ಎಂದರು.ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಯು.ಕೆ ಕಾರ್ಯಕ್ರಮದ ಅಧ್ಯಕ್ಷತೆವಹಿದರು.ಉಳ್ಳಾಲ ಸಯ್ಯದ್ ಮದನಿ ದರ್ಗಾ ಖತೀಬರಾದ ಅನ್ವರ್ ಅಲೀ ದಾರಿಮಿ ಮುಖ್ಯ ಪ್ರಭಾಷಣಗೈದರು. ಉಳ್ಳಾಲ ಸಯ್ಯದ್ ಮದನಿಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ ಆಶಂಶನಾ ಬಾಷಣಗೈದರು.ಉಳ್ಳಾಲ ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಾಜಿ ಯು.ಕೆ ಮುಹ್ಯಿದ್ದೀನ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಶೀಫ್ ಅಬ್ದುಲ್ಲ, ಕೋಟೆಪುರ ಮಸೀದಿ ಉಪಾಧ್ಯಕ್ಷ ಅಬೂಬಕರ್, ಹಾಗೂ ಉಳ್ಳಾಲ ಸಯ್ಯದ್ ಮದನಿ ದರ್ಗಾ…
UN networks ಉಳ್ಳಾಲ : ಸಂಶುಲ್ ಉಲಮಾ ದಾರು ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯ ಇದರ ಅಧೀನ ದಲ್ಲಿ ಉಲಮಾ ಸಂಗಮಾ ರೂಪೀಕರಣ ಬುಧವಾರ ಕಿನ್ಯ ದ ವಾದಿತ್ವೈಬಾ ಕಚೇರಿಯಲ್ಲಿ ನಡೆಯಿತು.ಅಕಾಡೆಮಿ ಅಧ್ಯಕ್ಷ ಸೆಯ್ಯದ್ ಅಮೀರ್ ತಂಙಳ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸೆಯ್ಯದ್ ಬಾತಿಷ ತಂಙಳ್ ದುಆ ನೆರವೇರಿಸಿ ಉದ್ಘಾಟಿಸಿದರು. ಸುನ್ನಿ ಜಂಇಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಳಿಕ ಉಲಮಾ ಸಂಗಮದ ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಫೈಝಿ ಕೊಡಾಜೆ, ಉಪಾಧ್ಯಕ್ಷ ರಾಗಿ ಆಸೀಫ್ ಅಝ್ ಅರಿ ಮಂಗಳನಗರ, ಪ್ರಧಾನ ಕಾರ್ಯದರ್ಶಿ ಯಾಗಿ ಫಾರೂಕ್ ದಾರಿಮಿ ಗ್ರಾಮ ಚಾವಡಿ, ಕಾರ್ಯ ದರ್ಶಿ ಯಾಗಿ ಮುಸ್ತಫಾ ಫೈಝಿ ಎಲ್ಯಾರ್, ಸಂಘಟನಾ ಕಾರ್ಯದರ್ಶಿ ಯಾಗಿ ಮುಹಮ್ಮದ್ ಇರ್ಫಾನ್ ಅಲ್ ಅಸ್ ಲಮಿ ಕಲಾಯಿ, ಕೋಶಾಧಿಕಾರಿ ಯಾಗಿ ಅಬೂಬಕರ್ ದಾರಿಮಿ ಅವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ ಸಂಶುಲ್ ಉಲಮಾ ದಾರು ಸಲಾಂ ಅಕಾಡೆಮಿ ವಾದಿತ್ವೈಬ ಮೆನೇಜರ್…
UN networks ಉಳ್ಳಾಲ: ಸುರತ್ಕಲ್ ನಲ್ಲಿ ನಡೆದ ಕೋಮುದ್ವೇಷದ ಫಾಝಿಲ್ ಹತ್ಯೆಯ ಪ್ರಕರಣ ದ ಆರೋಪಿಯಾಗಿದ್ದೇನೆ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೇನೆ, ಖರ್ಚಿಗೆ ಹಣ ಕೊಡಬೇಕು ಎಂದು ಬೆದರಿಕೆಯ ಒಡ್ಡಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ಘಟನೆ ನಡೆದಿದೆ. ಈ ಬಗ್ಗೆ ಉದಯಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಹರ್ಷಿತ್ ಎಂಬಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ವಿವರ:ಹರ್ಷಿತ್ ಎಂಬಾತ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿದ್ದ ಉದಯ್ ಕುಮಾರ್ ಸೋವೂರು ಎಂಬವರು ಮಾಡೂರು ಬಳಿಯ ವಿಜಿ ಫ್ಯಾಕ್ಟರಿ ಯಲ್ಲಿ ಇದ್ದ ವೇಳೆ ಕರೆ ಮಾಡಿ ನಾನು ಪಾಝಿಲ್ ಕೊಲೆ ಆರೋಪಿ ಆಗಿದ್ದು , ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ.ನನಗೆ ಧನ ಸಹಾಯ ನೀಡಬೇಕು ಎಂದು ಬೆದರಿಸಿದ್ದಾನೆಇದಕ್ಕೆ ಉದಯ್ ಕುಮಾರ್ ನಿರಾಕರಿಸಿದ್ದರು. .ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ…
UN networks ಉಳ್ಳಾಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಆಶ್ರಯದಲ್ಲಿ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಫೆ.11 ಮತ್ತು ಫೆ.12 ರಂದು ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಇರಾ ಕಬಡ್ಡಿ-2023 ಮತ್ತು ಸಾಂಸ್ಕೃತಿಕ ಕಲಾ ವೈಭವ ಇರಾ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ ಎಂದು ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಸುಖೇಶ್ ಭಂಡಾರಿ ಹೇಳಿದರು.ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ,ಫೆ.11 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಗಣೇಶ್ ರಾವ್, ಶಾಸಕರಾದ ಯು.ಟಿ ಖಾದರ್, ವೇದವ್ಯಾಸ ಕಾಮತ್, ಮಂಜೇಶ್ವರ ಶಾಸಕ ಎ.ಕೆ.ಎಮ್ ಅಶ್ರಫ್, ಪೂನ ಬಂಟರ ಸಂಘದ ಅಧ್ಯಕ್ಷ ರಾಕೇಶ್ ರೈ ಬೆಳ್ಳಾರೆ, ಕೆಪಿಸಿಸಿ ಪ್ರ.ಕಾ ಮಿಥುನ್ ರೈ ಹಾಗೂ ಇತರೆ ಗಣ್ಯರು ಮತ್ತು ಸಮಾರೋಪ ಸಮಾರಂಭದಲ್ಲಿ ಶ್ರೀದೇವೊ ಎಜ್ಯುಕೇಷನ್ ಟ್ರಸ್ಟ್ ನ ಎ.ಸದಾನಂದ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ…
ContentKommentare Untersuchen, Organisieren Ferner EliminierenReichlich, Wirklich so Dies Dich Existireren 2023: Das “meine wenigkeit Möglicherweise Dich”Prinzessin Unter Das Erbse Falls du unter unangemessene Inhalte stößt, kannst respons statt das Video melden. & trotz meinereiner durchaus ihr ausdrückliches Sommerkind bin, möglicherweise ich den Dezember gerne. Um fair zu cí…”œur, mag selbst das deutsche Futtern gar nicht insbesondere mit vergnügen. Wanneer leidenschaftlicher Hochzeitsfotograf möglicherweise meine wenigkeit Hochzeiten via diesem Fotojournalismus. Gebrauchte CDs, DVDs, Bücher, Filme & Spiele dienlich & auf jeden fall verbunden besorgen.
UN networks ಉಳ್ಳಾಲ: ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಸಮಯೋಚಿತ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾವಾರಿಯು ಅತಿಕ್ಲಿಷ್ಟಕರವಾದದ್ದು; ಈ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿದೆಯೆಂದು ಜಿಲ್ಲಾ ಆಯುಶ್ ಅಧಿಕಾರಿ ಡಾ| ಮಹಮ್ಮದ್ ಇಕ್ಬಾಲ್ ಅಭಿಪ್ರಾಯಪಟ್ಟರು.ಅವರು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ಕಿನ್ಯಾ ಪಂಚಾಯತ್ ಸಹಭಾಗಿತ್ವದಲ್ಲಿ ಪಂಚಾಯತ್ ಆವರಣದಲ್ಲಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ಮೂರು ದಿನಗಳ ಗ್ರಾಮೀಣ ಶಿಬಿರದಲ್ಲಿ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಕಿನಾ ್ಯಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷೀ ಗ್ರಾಮೀಣ ಶಿಬಿರದ ಭಿತ್ತಿಚಿತ್ರವನ್ನು ಅನಾವರಣಗೊಳಿಸುವುದರ ಮೂಲಕ ಉದ್ಘ್ಘಾಟಿಸಿದರು. ಈ ಸಂದರ್ಭದಲ್ಲಿ ಸಮೂಹ ಜಾಗೃತಿಗಾಗಿ ಗ್ರಾಮ ಪಂಚಾಯತ್ ಹಾಗೂ ಸಮಾಜಕಾರ್ಯ ವಿಭಾಗದ ವತಿಯಿಂದ ಪ್ರಕಟಿಸಲಾದ ಕರಪತ್ರಗಳನ್ನು ಕಿನ್ಯಾ ಜಮಾಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕಿನ್ಯಾಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಬೈಲಮೂಲೆ , ಗ್ರಾಮೀಣ ಶಿಬಿರದ ಸಂಯೋಜಕರಾದ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಪಕಿ ಡಾ| ಐರಿನ್ ವೇಗಸ್, ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯ ನಝೀರ್,…
UN networks ಉಳ್ಳಾಲ: ಗ್ರಾಮದಲ್ಲಿ ಸೌಹಾರ್ಧಯುತ ವಾತಾವರಣದೊಂದಿಗೆ ನಮ್ಮ ಸಂಸ್ಕøತಿ,ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಗ್ರಾಮೋತ್ಸವ ಪೂರಕವಾಗಿದ್ದು, ಬೆಳ್ಮ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎಲ್ಲ ಸಂಘ ಸಂಸ್ಥೆಗಳು, ಎಲ್ಲಾ ಧರ್ಮದ ಸಂಘಟನೆಗಳನ್ನು, ಮುಖಂಡರನ್ನು, ಪಕ್ಷದ ಮುಖಂಡರನ್ನು ಒಟ್ಟು ಸೇರಿಸಿ ಐದು ದಿನಗಳ ಕಾಲ ನಡೆಸುವ ಬೆಳ್ಮ ಉತ್ಸವ ಕಾರ್ಯಕ್ರಮ ಇತರ ಗ್ರಾಮಗಳಿಗೆ ಮಾದರಿ ಕಾರ್ಯಕ್ರಮವಾಗಲಿದೆ ಎಂದು ಮಂಗಳೂರು ವಿಧಾಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಬೆಳ್ಮ ಗ್ರಾಮ ಪಂಚಾಯತ್‍ನ ಆಶ್ರಯದಲ್ಲಿ ಮಾ. 1ರಿಂದ ಮಾ.5ರವರೆಗೆ ನಡೆಯಲಿರುವ ಬೆಳ್ಮ ಉತ್ಸವದ ಸಮಾಲೋಚನಾ ಸಭೆ ಮತ್ತು ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮೋತ್ಸವದಲ್ಲಿ ಸಾಂಸ್ಕøತಿಕ ಕ್ರೀಡೆ, ಸರಕಾರಿ ಯೋಜನೆಗಳನ್ನು ತಿಳಿಸುವ ಕಾರ್ಯ ಆಗಲಿದ್ದು, ಈ ಕಾರ್ಯಕ್ರಮ ಜಿಲ್ಲೆಗೂ ಮಾದರಿಯಾಗಿ ಎಲ್ಲಾ ಗ್ರಾಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂತಹ ಕಾರ್ಯಕ್ರಮಗಳು ತಾಲೂಕಿನ ಎಲ್ಲಾ ಪ್ರದೇಶದಲ್ಲಿ ನಡೆಸುವಂತಾಗಬೇಕು ಎಂದರು.ಬೆಳ್ಮ ಗ್ರಾಮ ಪಂಚಾಯತ್ ಅಬ್ಬುಲ್ ಸತ್ತಾರ್ ಸಿ.ಎಂ.,…
UN networks ಉಳ್ಳಾಲ: ರಾಜ್ಯ ಸರಕಾರದ ಧ್ವೇಷದ ಮತ್ತು ರಾಜಕೀಯ ಪ್ರೇರಿತವಾದ ತೀರ್ಮಾನದಿಂದ ಸ್ಪಷ್ಟವಾದ ಅನುದಾನ ನೀಡದೆ ಮಂಚಿಲ – ಮಾರ್ಗತಲೆ -ಕುದ್ರು ಪ್ರದೇಶದ ಹಿನ್ನೀರಿನ ಪ್ರದೇಶದಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಈ ಪ್ರದೇಶವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಉಳ್ಳಾಲ ನಗರಸಭಾ ವ್ಯಾಪ್ತಿಯ 14ನೇ ವಾರ್ಡ್‍ನ ಮಂಚಿಲ ಮಾರ್ಗತಲೆ ಕುದ್ರ ಪ್ರದೇಶದಲ್ಲಿ ಸಣ್ಣ ನೀರಾವರಿ ಮತ್ತ ಜಲ ಸಂಪನ್ಮೂಲ ಇಲಾಖೆಯಿಂದ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಹಿನ್ನೀರಿನ ಬದಿಯಾದ ಕಾರಣ ಇಲ್ಲಿ ಸರಿಯಾದ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಎರಡೂ ಕಡೆ ಬದಿ ಕಟ್ಟಿ ರಸ್ತೆ ನಿರ್ಮಾಣ ಮಾಡಲು ದೊಡ್ಡ ಮಟ್ಟದ ಅನುದಾನದ ಆಗತ್ಯವಿದೆ, ಆದರೆ ಈ ಕ್ಷೇತ್ರಕ್ಕೆ ರಾಜ್ಯ ಸರಕಾರ ಸರಿಯಾದ ಅನುದಾನ ನೀಡದೆ ದೊಡ್ಡ ಮಟ್ಟದ ಕಾಮಗಾರಿ ನಡೆಸಲಾಗಿಲ್ಲ. ಈ ಹಿನ್ನಲೆಯಲ್ಲಿ ಸಣ್ಣ ಮಟ್ಟದ ಕಾಮಗಾರಿಗಳನ್ನು…

