Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೊಣಾಜೆ

ಮಿಮಿಕ್ರಿ ಮತ್ತು ಮೈಮ್ ಸ್ಪರ್ಧೆಯಲ್ಲಿ ಗಮನ ಸೆಳೆದ ವಿವಿ ಯುವಜನೋತ್ಸವ

UllalaVaniBy UllalaVaniJanuary 20, 2016No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ:  ಮಂಗಳೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ನ ಸ್ಪರ್ದೆಯ ಪ್ರಥಮ ದಿನವಾದ ಬುಧವಾರ ಮಿಮಿಕ್ರಿ ಮತ್ತು ಮೈಮ್ ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆಯಿತು.
ಕ್ಯಾಂಪಸ್‍ನ ಪ್ರಮುಖ ವೇದಿಕೆಯಾದ ಮಂಗಳಾ ಆಡಿಟೋರಿಯಂನ ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಮಿಮಿಕ್ರಿ ಮತ್ತು ಮೈಮ್ ಸ್ಪರ್ಧೆ ನಡೆದರೆ, ಡಾ| ಕಯ್ಯಾರ ಕಿಂಜಣ್ಣ ರೈ ವೇದಿಕೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀ ಸಮೂಹ ಗಾನ ಸ್ಪರ್ಧೆ ನಡೆಯಿತು. ವಿe್ಞÁನ ಸಂಕೀರ್ಣದ ಗಿರಿಬಾಲೆ ವೇದಿಕೆಯಲ್ಲಿ ಹಿಂದುಸ್ಥಾನಿ ಮತ್ತು ಕರ್ನಾಟಿಕ್ ಶಾಸ್ತ್ರೀಯ ಗಾಯನ , ತಾಳವಾದ್ಯ ಸ್ಪರ್ಧೆ ನಡೆಯಿತು.

IMG_3283

IMG_3304

IMG_3343

IMG_3414

IMG_3422

IMG_3424ಹಳೆ ಸೆನೆಟ್ ಸಭಾಂಗಣದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆದರೆ ಮಾನವಿಕ ಮತ್ತು ಯೋಗಿಕ್ ಸೈನ್ಸ್ ಬ್ಲಾಕ್‍ನ ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಸ್ಪಾಟ್ ಪೈಂಟಿಂಗ್ ಮತ್ತು ಸ್ಪಾಟ್ ಫೋಟೋಗ್ರಾಫಿ ಸ್ಪರ್ಧೆ ನಡೆಯಿತು.

ಕ್ವಿಜ್ ಕೇರಳಕ್ಕೆ ಪ್ರಶಸ್ತಿ : ಸ್ಪರ್ಧೆಯ ಎಲ್ಲಾ ವಿಜೇತರ ವಿವರ ಸಮಾರೋಪ ದಿನದಂದು ಪ್ರಕಟವಾಗಲಿದ್ದು, ಆದರೆ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕೇರಳದ ಕಣ್ಣೂರು ವಿ.ವಿ. ಮತ್ತು ದ್ವಿತೀಯ ಸ್ಥಾನವನ್ನು ಸೆಂಟ್ರಲ್ ವಿ.ವಿ. ಆಫ್ ಕೇರಳ ಪಡೆದುಕೊಂಡಿದೆ.

31ಯುವಜನೋತ್ಸವದಲ್ಲೂ ಭಾಗವಹಿಸಿದ ಅನುಭವ : ನವದೆಹಲಿಯ ಎಐಯುನ ಸಹ ಕಾರ್ಯದರ್ಶಿ ಡಾ| ಸ್ಯಾಮ್ಸನ್ ಡೇವಿಡ್ ಅವರು ದಕ್ಷಿಣವಲಯ ಅಂತರ್ ವಿ.ವಿ.ಯ ಎಲ್ಲಾ 31 ಯುವಜನೋತ್ಸವದಲ್ಲೂ ಭಾಗವಹಿಸಿದ್ದು, ಈ ಬಾರಿಯ ಯುವಜನೋತ್ಸವದಲ್ಲಿ ಸಂಘಟಕರೂ ಆಗಿದ್ದು, ತೀರ್ಪುಗಾರರಾಗಿಯೂ ಭಾಗವಹಿಸಿದ್ದಾರೆ ದೇಶದಾದ್ಯಂತ ನಡೆದ ಎಲ್ಲಾ ಯುವಜನೋತ್ಸವದ ಛಾಯಾಚಿತ್ರಗಳನ್ನು ತಮ್ಮ ವೆಬ್‍ಸೈಟ್ www.sampsondavidyouth.comನಲ್ಲಿ ಪ್ರಕಟಿಸಿದ್ದಾರೆ.

ವೇವ್ಸ್ -2015ರ ಎರಡನೇ ದಿನವಾದ ಗುರುವಾರ ಪ್ರಹಸನ, ಏಕಾಂಕಿ ನಾಟಕ, ಜನಪದ ನೃತ್ಯ, ಪಾಶ್ಚಾತ್ಯ ಮತ್ತು ಭಾರತೀಯ ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪೋಸ್ಟರ್ ತಯಾರಿಕೆ, ವ್ಯಂಗ್ಯಚಿತ್ರ ಸ್ಪರ್ಧೆ ನಡೆಯಲಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೊಳೆತ ಕಸದ ದುರ್ವಾಸನೆಯಿಂದ ನಾರುತ್ತಿರುವ ಕುರ್ನಾಡು ಗ್ರಾಮ ಪಂಚಾಯತ್

May 23, 2026

ಕುರ್ನಾಡು ಗ್ರಾಮಪಂಚಾಯತ್ ನಿರ್ಲಕ್ಷ್ಯ : ಮುಡಿಪು ಕಾಲೇಜು ದ್ವಾರ ಬಳಿ ಕಸದ ರಾಶಿ, ವಿದ್ಯಾರ್ಥಿಗಳಿಗೆ ನರಕ ಯಾತನೆ

May 23, 2026

ಖಾಸಗಿ ಬಸ್ಸು ನೌಕರರ ಮಾಲೀಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಉಸ್ಮಾನ್‌ ಅಲ್ತಾಫ್‌

May 21, 2026
Leave A Reply

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
ಕಲ್ಲಾಪು

ಕಲ್ಲಾಪು ಬುರ್ದುಗೋಳಿ ಸಾನಿಧ್ಯಕ್ಕೆ ನೂತನ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ದೇಣಿಗೆ

By UllalaVaniMay 25, 20260

ಪೆರ್ಮನ್ನೂರು ಸಮೀಪದ ಕಲ್ಲಾಪು ಬುರ್ದುಗೋಳಿ ಸಾನಿಧ್ಯಕ್ಕೆ ಟೋನಿ ಗೈ ಸಂಸ್ಥೆಯ ಮಾಲಕರಾದ ಶರತ್ ಕೆ.ಜೆ. ಅವರು ತಮ್ಮ ಜನ್ಮದಿನದ ಪ್ರಯುಕ್ತ…

ಡಾ. ಎನ್.ಎಸ್.ಎ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ 2026ರ ಸಾಲಿನ ಓರಿಯೆಂಟೆಸನ್ ಕಾರ್ಯಕ್ರಮ

May 23, 2026

ಬಂದರು ಇಲಾಖೆಯ ಕಣ್ತೆರಿಸಿದ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ

May 23, 2026

ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ- ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ

May 23, 2026
1 2 3 … 1,933 Next
Automatic YouTube Gallery

ಶಿಕ್ಷಣ-ಸಾಮಾಜಿಕ ಸೇವೆಗೆ ಪಾಲೆಮಾರ್ ಕೊಡುಗೆ ಶ್ಲಾಘನೆ; ಜ| ಎಸ್. ಅಬ್ದುಲ್ ನಜೀರ್

ಪಾಲೆಮಾರ್ ಟ್ರಸ್ಟ್ನಿಂದ ಕರಾವಳಿಗೆ ನಾಲ್ಕು ಹೊಸ ಸಭಾಭವನಗಳ ಕೊಡುಗೆ; ಎಸ್. ಅಬ್ದುಲ್ ನಜೀರ್ ರಿಂದ ಪಾಲೆಮಾರ್ ಸಭಾಭವನಗಳ ಉದ್ಘಾಟನೆ

ಸಮಾಜಮುಖಿ ಚಿಂತನೆಯ ಪ್ರತೀಕ: ಕೃಷ್ಣ ಜೆ. ಪಾಲೆಮಾರ್‌ಗೆ ಗಣ್ಯರ ಮೆಚ್ಚುಗೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಶಿಕ್ಷಣ-ಸಾಮಾಜಿಕ ಸೇವೆಗೆ ಪಾಲೆಮಾರ್ ಕೊಡುಗೆ ಶ್ಲಾಘನೆ; ಜ| ಎಸ್. ಅಬ್ದುಲ್ ನಜೀರ್
Now Playing
ಶಿಕ್ಷಣ-ಸಾಮಾಜಿಕ ಸೇವೆಗೆ ಪಾಲೆಮಾರ್ ಕೊಡುಗೆ ಶ್ಲಾಘನೆ; ಜ| ಎಸ್. ಅಬ್ದುಲ್ ನಜೀರ್
ಪಾಲೆಮಾರ್ ಟ್ರಸ್ಟ್ನಿಂದ ಕರಾವಳಿಗೆ ನಾಲ್ಕು ಹೊಸ ಸಭಾಭವನಗಳ ಕೊಡುಗೆ; ಎಸ್. ಅಬ್ದುಲ್ ...
ಪಾಲೆಮಾರ್ ಟ್ರಸ್ಟ್ನಿಂದ ಕರಾವಳಿಗೆ ನಾಲ್ಕು ಹೊಸ ಸಭಾಭವನಗಳ ಕೊಡುಗೆ; ಎಸ್. ಅಬ್ದುಲ್ ನಜೀರ್ ರಿಂದ ಪಾಲೆಮಾರ್ ಸಭಾಭವನಗಳ ಉದ್ಘಾಟನೆ

ಸಮಾಜಮುಖಿ ಚಿಂತನೆಯ ಪ್ರತೀಕ: ಕೃಷ್ಣ ಜೆ. ಪಾಲೆಮಾರ್‌ಗೆ ಗಣ್ಯರ ಮೆಚ್ಚುಗೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮೇ.23ರಂದು ಕೃಷ್ಣ ಜೆ ಪಾಲೇಮಾರ್ ಮಾಲೀಕತ್ವದ ಏಕಕಾಲಕ್ಕೆ ಸಭಾಭವನಗಳ ಲೋಕಾರ್ಪಣೆ
Now Playing
ಮೇ.23ರಂದು ಕೃಷ್ಣ ಜೆ ಪಾಲೇಮಾರ್ ಮಾಲೀಕತ್ವದ ಏಕಕಾಲಕ್ಕೆ ಸಭಾಭವನಗಳ ಲೋಕಾರ್ಪಣೆ
ಕೃಷ್ಣ ಜೆ ಪಾಲೇಮಾರ್ ಮಾಲೀಕತ್ವದ ಏಕಕಾಲಕ್ಕೆ ಸಭಾಭವನಗಳ ಲೋಕಾರ್ಪಣೆ;ಕರಾವಳಿ ...
ಕೃಷ್ಣ ಜೆ ಪಾಲೇಮಾರ್ ಮಾಲೀಕತ್ವದ ಏಕಕಾಲಕ್ಕೆ ಸಭಾಭವನಗಳ ಲೋಕಾರ್ಪಣೆ;ಕರಾವಳಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಉದ್ಘಾಟನೆ

ಮೇ.23ರಂದು ಲೋಕಾರ್ಪಣಾ ಸಮಾರಂಭ; ಸುದ್ದಿಗೋಷ್ಠಿಯಲ್ಲಿ ಮಾಹಿತಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version