ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೋಟೆಕಾರು: ತುಳುನಾಡ್ ಫ್ರೆಂಡ್ಸ್ ಕ್ಲಬ್ ಕೋಟೆಕಾರ್ ಇದರ 36ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಇವರ ಅಧ್ಯಕ್ಷತೆಯಲ್ಲಿ ವಿಷ್ಣಮೂರ್ತಿ ದೇವಸ್ಥಾನದ ರಾಜಗೋಪುರದಲ್ಲಿ ಇತ್ತೀಚೆಗೆ ನಡೆಯಿತು.
2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಷಪ್ಪ ಬೈದ್ಯಮನೆ ಕೋಟೆಕಾರು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಮೋಹನ್ ರಾಜ್ ಕನೀರುತೋಟ, ಉಪಾಧ್ಯಕ್ಷರಾಗಿ ರೇವಾನಂದ ಕೋಟೆಕಾರು, ಬೀರಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ನೆತ್ತಿಲ ಕೆಳಗಿನ ಹಿತ್ತಿಲು, ಜೊತೆ ಕಾರ್ಯದರ್ಶಿಯಾಗಿ ಸುಜಿತ್ ಮಾಡೂರು, ಕೋಶಾಧಿಕಾರಿಯಾಗಿ ಪ್ರಸಾದ್ ಬೈದ್ಯಮನೆ, ಕ್ರೀಡಾ ಕಾರ್ಯದರ್ಶಿಯಾಗಿ ನಿಖಿಲ್ ಬೈದ್ಯಮನೆ, ಸಂದೀಪ್ ನೆತ್ತಿಲ ಕೆಳಗಿನ ಹಿತ್ತಿಲು, ಸಂಘಟನಾ ಕಾರ್ಯದರ್ಶಿಯಾಗಿ ಸುನಿಲ್ ಮಾಡೂರು, ರಾಧಾಕೃಷ್ಣ ಶೇಡಿಪಳ್ಳ, ಪ್ರದೀಪ್ ಬೈದ್ಯಮನೆ, ನಾಗೇಶ್ ಟೈಲರ್ ಶೇಡಿಪಳ್ಳ, ಮೋಹನ್ ಬೀರಿ ಕೋಟೆಕಾರು, ಸಾಂಸ್ಕøತಿಕ ಸಂಚಾಲಕರಾಗಿ ಪ್ರಭಾಕರ ಕನೀರುತೋಟ, ಪ್ರಕಾಶ್ ಬೈದ್ಯಮನೆ, ಪ್ರಶಾಂತ್ ಅಡ್ಕ, ಉಳಿತಾಯ ನಿಧಿ ಸಂಚಾಲಕರಾಗಿ ಪ್ರಮೋದ್ ಬೈದ್ಯಮನೆ, ಚಂದ್ರಹಾಸ ಮಾಡೂರು, ಲೆಕ್ಕಪರಿಶೋಧಕರಾಗಿ ದೇವದಾಸ್ ಮಾಡೂರು, ತಿಮ್ಮಪ್ಪ ನೆಲ್ಯಾಡಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರವಿ, ರಾಕೇಶ್ ಕುಜುಮಗದ್ದೆ, ಶಂಕರ್ ನಾರಾಯಣ ಆಚಾರ್ಯ ನೆಲ್ಲಿಸ್ಥಳ, ಯಾದವ ಪಾಂಡಿಹಿತ್ಲು, ಹರೀಶ್ ಕೆದಿಲಾಯ, ಜಯರಾಮ, ಸಂಜೀವ ನೆತ್ತಿಲ, ಕೆಳಗಿನ ಹಿತ್ತಿಲು, ಸುದೀಪ್, ಸಂದೀಪ್ ನೆತ್ತಿಲ ಕೆಳಗಿನ ಹಿತ್ತಿಲು, ಶರತ್ ಚಂದ್ರ ಬೈದ್ಯಮನೆ, ಗಣೇಶ್ ನೆತ್ತಿಲ ಕೆಳಗಿನ ಹಿತ್ತಿಲು, ಯತೀಶ್ ಮಾಡೂರು, ರಾಜೇಶ್, ಮಧೂಸೂಧನ ಕೋಟೆಕಾರು, ತಿಲಕ್ ಮಾಡೂರು, ನಿತೀಶ್ ಮಾಡೂರು, ಜಗದೀಶ ಬೈದ್ಯಮನೆ, ಸುರೇಶ ಬೈದ್ಯಮನೆ, ಬಾಲಕೃಷ್ಣ ಗಟ್ಟಿ ಕೊಲ್ಯ, ಪುರುಷೋತ್ತಮ ಸೋಮೇಶ್ವರ, ದಿನೇಶ್ ಬೈದ್ಯಮನೆ, ಸಂತೋಷ್, ಧನರಾಜ್, ಅರುಣ್, ಹರೀಶ್ ಕುಂಪಲ, ಹರೀಶ್ ನೆತ್ತಿಲ, ಪ್ರವೀಣ್ ಬೈದ್ಯಮನೆ, ವಿಜಯ್ ನೆತ್ತಿಲ ಕೆಳಗಿನ ಹಿತ್ತಿಲು, ಸಂದೀಪ್ ಮಾಡೂರು, ಸಂದೀಪ್ ಅಡ್ಕ, ವಿನೋದ್ ರಾಜ್ ಆಯ್ಕೆಯಾದರು.
ದೇವದಾಸ್ ಮಾಡೂರು ವಂದಿಸಿದರು.




