Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಇಲೆಕ್ಟ್ರೀಷಿಯನ್‌ನಿಂದ ಪಾಂಡೇಶ್ವರ ಪೊಲೀಸರ ಸುಲಿಗೆ -ಮೂವರು ಸಿಬ್ಬಂದಿ ವಿರುದ್ಧ FIR ದಾಖಲು; ಮೃಗೀಯ ರೀತಿಯಲ್ಲಿ ವರ್ತಿಸಿ ಚಿಲ್ಲರೆ ಹಣವನ್ನು ದೋಚಿದ ಕಾನೂನು ಪಾಲಕರು

UllalaVaniBy UllalaVaniNovember 6, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು : ಇಲೆಕ್ಟ್ರೀಷಿಯನ್‌ ಆಗಿ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ತಡರಾತ್ರಿ ವೇಳೆ ತಡೆಹಿಡಿದು ರೂ.4000 ದಷ್ಟು ಹಣವನ್ನು ದೋಚಿರುವ ಪಾಂಡೇಶ್ವರ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.


ಮೂಲತ: ವಿಟ್ಲ ಮುಡ್ನೂರು ನಿವಾಸಿ , ಪಾಂಡೇಶ್ವರದ ಶಿವನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇಲೆಕ್ಟ್ರೀಷಿಯನ್‌ ವೃತ್ತಿ ನಡೆಸುತ್ತಿರುವ ರವಿರಾಜ್‌ ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರು. ಕಂಕನಾಡಿಯ ಖಾಸಗಿ ಸಂಸ್ಥೆಯಲ್ಲಿ ಇಲೆಕ್ಟ್ರೀಷಿಯನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ.25 ರಂದು ರಾತ್ರಿ ೧೦ ಗಂಟೆಗೆ ನೆಹರು ಮೈದಾನದಲ್ಲಿ ವಾಕಿಂಗ್‌ ಮುಗಿಸಿ ಬಾಡಿಗೆ ಮನೆ ಕಡೆಗೆ ನಡೆದುಕೊಂಡು ಹೋಗುವ ಸಂದರ್ಭ ಆರ್‌ಟಿಓ ಸಮೀಪ ಹೊಯ್ಸಳ ವಾಹನದಲ್ಲಿ ಬಂದ ಚಾಲಕರಾದ ಪಾಂಡೇಶ್ವರ ಠಾಣೆಯ ಹೀರಣ್ಣ ಬೆನ್ನಿ, ಸಿಬ್ಬಂದಿಗಳಾದ ಶಿವರಾಜ್‌ ಮತ್ತು ಉಮನಾಥ್‌ ಎಂಬವರುಗಳು ರವಿರಾಜ್‌ ಅವರನ್ನು ತಡೆದು ನಿಲ್ಲಿಸಿ ಬೆತ್ತದಿಂದ ಭುಜಕ್ಕೆ ಮತ್ತು ಕಾಲಿಕೆ ಹೊಡೆದು, ಕಿಸೆಯಲ್ಲಿದ್ದ ಮೊಬೈಲನ್ನು ತೆಗೆದು, ಅದರ ಕವರಿನಲ್ಲಿದ್ದ ರೂ.300 ಹಣವನ್ನು ಬಲತ್ಕಾರವಾಗಿ ಕಸಿದು ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೈಲಿಗೆ ಹಾಕುವುದಾಗಿ ಬೆದರಿಸಿ ತೆರಳಿದ್ದರು. ಮತ್ತೆ ಆ.27 ರಂದು ಶಿವರಾಜ್‌ ಅವರು ಅದೇ ಸ್ಥಳದಲ್ಲಿ ವಾಕಿಂಗ್‌ ಮಾಡುವ ಸಂದರ್ಭದಲ್ಲಿ ಮತ್ತೆ ಹಿರಣ್ಣ ಬೆನ್ನಿ ಮತ್ತು ತಂಡ ಹೊಯ್ಸಳ ವಾಹನದಲ್ಲಿ ಬಂದು ಮೊಬೈಲ್‌ ಅನ್ನು ಕಸಿದು ಮೊಬೈಲ್‌ ಕವರಿನಲ್ಲಿದ್ದ ಕರ್ನಾಟಕ ಬ್ಯಾಂಕ್‌, ಯೂನಿಯನ್‌ ಬ್ಯಾಂಕುಗಳ ಎರಡು ಎಟಿಎಂ ಕಾರ್ಡು, ರೂ.1000 ನಗದು ಹಣ ಹಾಗೂ ದ್ವಿಚಕ್ರ ವಾಹನದ ಕೀಯನ್ನು ಕಸಿದು ನೀನು ಇಲ್ಲಿಯೇ ಇರು ಎಂದು ಹೇಳಿ ತೆರಳಿದ್ದರು. ಮತ್ತೆ ರಾತ್ರಿ ೧೧.೩೦ ಕ್ಕೆ ಹೊಯ್ಸಳ ವಾಹನದಲ್ಲಿ ಬಂದವರು ಬಲಾತ್ಕಾರವಾಗಿ ವಾಹನದಲ್ಲಿ ಕುಳ್ಳಿರಿಸಿ ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ. ಈ ಸಂದರ್ಭ ನೊಂದ ರವಿರಾಜ್‌ ತನ್ನ ಬಳಿ ATM ಮಾತ್ರವಿರುವುದಾಗಿ ಹೇಳಿದಾಗ, ಮೊಬೈಲಿನ ಪಾಸ್‌ ವರ್ಡ್‌ ಪಡೆದು ಮೊಬೈಲಿನಲ್ಲಿಯೇ ಬ್ಯಾಂಕ್‌ ಬ್ಯಾಲೆನ್ಸ್‌ ಪರಿಶೀಲಿಸಿ ಅದರಲ್ಲಿದ್ದ ರೂ.5000 ಇರುವುದನ್ನು ಕಂಡು ರೂ.2000 ಹಣ ನೀಡಬೇಕೆಂದು ಒತಾಯಿಸಿದ್ದಾರೆ. ಹಣ ನೀಡದೇ ಹೋದಲ್ಲಿ ಕೇಸ್‌ ಮಾಡಿ ಜೈಲಿಗೆ ಹಾಕುವುದಾಗಿಯೂ ಬೆದರಿಸಿದ್ದಾರೆ. ತನ್ನ ಲೋನ್‌ ಹಣ ಅಷ್ಟು ಹಣ ನೀಡಲು ಅಸಾಧ್ಯ ಎಂದು ಯಾವುದೇ ತಪ್ಪು ಮಾಡದಿದ್ದರೂ ಕಿರುಕುಳ ನೀಡದಿರಿ ಅಂದು ಗೋಗರೆದರೂ ಪಟ್ಟು ಬಿಡದ ಮೂವರು ಪೊಲೀಸರು ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಎಸ್‌ ಬಿಐ ಬ್ಯಾಂಕಿನ ಎಟಿಎಂ ಬಳಿ ಕರೆದುಕೊಂಡು ಹೋಗಿ, ಎಟಿಎಂನಿಂದ ಹಣ ಡ್ರಾ ಮಾಡಿಸಿ ಒಟ್ಟು ರೂ.3000 ಹಣವನ್ನು ಕಸಿದು , ರವಿರಾಜ್‌ ಅವರನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.


ಮತ್ತೆ ನ.4 ರಂದು ದ್ವಿಚಕ್ರ ವಾಹನದಲ್ಲಿ ಇದ್ದ ಸಂದರ್ಭ ರವಿರಾಜ್‌ ಅವರ ಕೀಯನ್ನು ಕಸಿದು ಮತ್ತದೇ ರೀತಿಯಲ್ಲಿ ಫಿಝಾ ಮಾಲ್‌ ವರೆಗೂ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ ಮೊಬೈಲನ್ನು ಪಡೆದು ಠಾಣೆಗೆ ಬಂದು ಕೊಂಡೊಯ್ಯಲು ಸೂಚಿಸಿದ್ದಾರೆ. ದಂಡ ಕಟ್ಟಬೇಕು ನಂತರವೇ ಮೊಬೈಲ್‌ ನೀಡುವುದಾಗಿ ಮೊದಲಿಗೆ ತಿಳಿಸಿದರೂ, ಬಳಿಕ ಹಣ ನೀಡುವಂತೆ ಸತಾಯಿಸಿದ ಹಿರಣ್ಣ, ಶಿವರಾಜ, ಉಮನಾಥ ಅವರಲ್ಲಿ ಹಣ ನೀಡಲು ಸಾಧ್ಯವಿಲ್ಲ ಠಾಣೆಗೆ ಬರುವುದಾಗಿ ತಿಳಿಸಿದ್ದಾರೆ. ನಂತರ ತಡರಾತ್ರಿ ವೇಳೆ ರವಿರಾಜ್‌ ಅವರ ಮೊಬೈಲಿಗೆ ಕರೆ ಮಾಡಿ ಬೈಕ್‌ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಮೂವರು ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರವಿರಾಜ್‌ ದೂರು ದಾಖಲಿಸಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

2025-26ನೇ ಸಾಲಿನಲ್ಲಿ ರೂ.1.07 ಕೋಟಿ ಲಾಭ; ಸದಸ್ಯರಿಗೆ ಶೇ.22 ಡಿವಿಡೆಂಡ್ ಘೋಷಣೆ

November 6, 2026

ರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಪತ್ರಕರ್ತ ಹಂಝಾ ಕಿನ್ಯಾ ಆಯ್ಕೆ

November 6, 2026

ಕಾಸರಗೋಡು : ತೋಟದಲ್ಲಿ ಅಂಗನವಾಡಿ ಶಿಕ್ಷಕಿ ಮೃತದೇಹ ಪತ್ತೆ

November 6, 2026

Comments are closed.

Advertise
ಸಂಪರ್ಕಿಸಿ

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026
suddi

2025-26ನೇ ಸಾಲಿನಲ್ಲಿ ರೂ.1.07 ಕೋಟಿ ಲಾಭ; ಸದಸ್ಯರಿಗೆ ಶೇ.22 ಡಿವಿಡೆಂಡ್ ಘೋಷಣೆ

By UllalaVaniNovember 6, 20260

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶ್ರೇಯೋಭಿವೃದ್ಧಿಗೆ ಪೂರಕವಾಗಿರುವ ದಕ್ಷಿಣ ಕನ್ನಡ ಸಹಕಾರಿ…

ಇಲೆಕ್ಟ್ರೀಷಿಯನ್‌ನಿಂದ ಪಾಂಡೇಶ್ವರ ಪೊಲೀಸರ ಸುಲಿಗೆ -ಮೂವರು ಸಿಬ್ಬಂದಿ ವಿರುದ್ಧ FIR ದಾಖಲು; ಮೃಗೀಯ ರೀತಿಯಲ್ಲಿ ವರ್ತಿಸಿ ಚಿಲ್ಲರೆ ಹಣವನ್ನು ದೋಚಿದ ಕಾನೂನು ಪಾಲಕರು

November 6, 2026

ರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಪತ್ರಕರ್ತ ಹಂಝಾ ಕಿನ್ಯಾ ಆಯ್ಕೆ

November 6, 2026

ಕಾಸರಗೋಡು : ತೋಟದಲ್ಲಿ ಅಂಗನವಾಡಿ ಶಿಕ್ಷಕಿ ಮೃತದೇಹ ಪತ್ತೆ

November 6, 2026
1 2 3 … 2,160 Next
Automatic YouTube Gallery

ನ.7ರಂದು ಕುದ್ರೋಳಿಯಲ್ಲಿ `ಗೂಡುದೀಪ ಸ್ಪರ್ಧೆ'

26ನೇ ವರ್ಷದ `ನಮ್ಮ ಕುಡ್ಲ' ಗೂಡುದೀಪ ಸ್ಪರ್ಧೆ;ನ.7ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ನ.7ರಂದು ಕುದ್ರೋಳಿಯಲ್ಲಿ `ಗೂಡುದೀಪ ಸ್ಪರ್ಧೆ'
Now Playing
ನ.7ರಂದು ಕುದ್ರೋಳಿಯಲ್ಲಿ `ಗೂಡುದೀಪ ಸ್ಪರ್ಧೆ'
26ನೇ ವರ್ಷದ `ನಮ್ಮ ಕುಡ್ಲ' ಗೂಡುದೀಪ ಸ್ಪರ್ಧೆ;ನ.7ರಂದು ಕುದ್ರೋಳಿ ಶ್ರೀ ...
26ನೇ ವರ್ಷದ `ನಮ್ಮ ಕುಡ್ಲ' ಗೂಡುದೀಪ ಸ್ಪರ್ಧೆ;ನ.7ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ರಸ್ತೆಗಾಗಿ ಜಮೀನು ಬಿಟ್ಟವರಿಗೆ TDR, ಪ್ರೀಮಿಯಂ FAR ಸೌಲಭ್ಯ ಮುಂದುವರಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ
Now Playing
ರಸ್ತೆಗಾಗಿ ಜಮೀನು ಬಿಟ್ಟವರಿಗೆ TDR, ಪ್ರೀಮಿಯಂ FAR ಸೌಲಭ್ಯ ಮುಂದುವರಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ
ಮುಡಾ ಹೊಸ ವಲಯ ನಿಯಮಾವಳಿ ಮರುಪರಿಶೀಲನೆಗೆ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ...
ಮುಡಾ ಹೊಸ ವಲಯ ನಿಯಮಾವಳಿ ಮರುಪರಿಶೀಲನೆಗೆ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಗ್ರಹ;ಏಳು ಅಂತಸ್ತಿನ ಕಟ್ಟಡಕ್ಕೆ 1 ಮೀಟರ್ ಸೆಟ್‌ಬ್ಯಾಕ್ ನಿಯಮಕ್ಕೆ ಆಕ್ಷೇಪ

ಕಟ್ಟಡ ಪರವಾನಗಿ ವಿಳಂಬ, ಯುಎಲ್‌ಎಂಎಸ್ ತಾಂತ್ರಿಕ ದೋಷ ಸರಿಪಡಿಸಲು ಒತ್ತಾಯ

📍 Ullal | Dakshina Kannada | ...
Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version