Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಕಿಡ್ನಿ ರೋಗಿಗಳಿಗೆ ಆರೋಗ್ಯ ಇಲಾಖೆಯಿಂದ ಗುಡ್‌ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ಸಿಗಲಿದೆ ಗುಣಮಟ್ಟದ ಡಯಾಲಿಸಿಸ್ ಸೇವೆ

UllalaVaniBy UllalaVaniOctober 28, 2026No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಬೆಂಗಳೂರು, ಅಕ್ಟೋಬರ್​​ 28:  ಕಿಡ್ನಿ ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್‌ನ್ಯೂಸ್ ನೀಡಿದ್ದು, ಡಯಾಲಿಸಿಸ್ ಸೇವೆ ಬಲಪಡಿಸಲು ರಾಜ್ಯ ಸರ್ಕಾರ ಮಹತ್ವ ಪ್ಲ್ಯಾನ್​​ ಮಾಡಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಡಯಾಲಿಸಿಸ್ ಸೇವೆ ಒದಗಿಸಲು ಸಿದ್ಧತೆ ನಡೆದಿದ್ದು, ಡಯಾಲಿಸಿಸ್ ಸೇವೆಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಉತ್ತಮ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸಿ ಕಿಡ್ನಿ ರೋಗಿಗಳಿಗೆ ನೆರವಿಗೆ ಮುಂದಾಗಿದೆ.


750 ನೂತನ ಆ್ಯಂಬುಲೆನ್ಸ್

ಅತ್ಯುತ್ತಮ ಗುಣಮಟ್ಟದ 750 ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆಗೂ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್​​ ಅವರೇ ಮಾಹಿತಿ ನೀಡಿದ್ದು, ಗ್ರಾಮೀಣ ಪ್ರದೇಶಗಳಿಗೆ ಕೇವಲ 20 ನಿಮೀಷದಲ್ಲಿ ಆ್ಯಂಬುಲೆನ್ಸ್ ತಲುಪಬೇಕೆಂಬ ಗುರಿ ಹೊಂದಿದ್ದೇವೆ. ಇಲ್ಲವಾದಲ್ಲಿ 3 ಸಾವಿರ ರೂ. ದಂಡ ವಿಧಿಸುತ್ತೇವೆ. ಪ್ರತಿ ತಾಲೂಕಾಸ್ಪತ್ರೆಗಳಲ್ಲಿಯೂ ಐದು ಐಸಿಯು ಬೆಡ್​​ಗಳನ್ನು ನಿರ್ಮಿಸುತ್ತಿದ್ದೇವೆ. ಹೆಚ್ಚು ಹೆಚ್ಚು ಆಸ್ಪತ್ರೆಗಳ ಬದಲು ಇರುವ ಆಸ್ಪತ್ರೆಗಳಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಗುರಿಯಾಗಿದೆ ಎಂದವರು ತಿಳಿಸಿದ್ದಾರೆ.

‘ಶೀಘ್ರ ಮಹಿಳಾ ಆರೋಗ್ಯ ನೀತಿ ಜಾರಿ’

ಮಹಿಳಾ ಆರೋಗ್ಯ ನೀತಿಯನ್ನು ಸಹ ಶೀಘ್ರವೇ ಜಾರಿಗೆ ತರುತ್ತೇವೆ. ಅವರ ಆರೋಗ್ಯ ಬಹಳ ಮುಖ್ಯ ಎಂದು ಖಾದರ್​​ ಹೇಳಿದ್ದಾರೆ. ಮಾಧ್ಯಮಗಳ ಸಹಕಾರದಿಂದ ಕ್ಯಾನ್ಸರ್ ಔಷಧಿ ಕಡಿಮೆ ದರಕ್ಕೆ ಸಿಗುವಂತಾಗಿದೆ. ಜನಸಾಮನ್ಯರ ಆರೋಗ್ಯದ ಕಾಳಜಿ ಕೇಂದ್ರ ಸರ್ಕಾರಕ್ಕೆ ಯಾಕಿಲ್ಲ? ಎಲ್ಲದಕ್ಕೂ ಯಾಕೆ ಸುಪ್ರೀಂ ಕೋಟ್೯ ಹೇಳಬೇಕು? ಮುಂದಿನ ದಿನಗಳಲ್ಲಿಹೆಚ್ಚು ದರ ಇರುವ ಔಷಧಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಕಡಿವಾಣ ಹಾಕಬೇಕು ಎಂದವರು ಆಗ್ರಹಿಸಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಗೃಹಿಣಿಯರ ಗಮನಕ್ಕೆ: ನ. 1 ರಿಂದ ಎಲ್‌ಪಿಜಿ ಗ್ಯಾಸ್ ನಿಯಮಗಳಲ್ಲಿ ಬಿಗ್ ಚೇಂಜ್; ಈ ಕೆಲಸ ಮಾಡದಿದ್ದರೆ ಬಂದ್ ಆಗಲಿದೆ ಗ್ಯಾಸ್ ಸಬ್ಸಿಡಿ

October 28, 2026

‘ಮಿಸ್ಟರ್ ಪ್ರಿಯಾಂಕ್​… ಎಲ್ಲೂ ಹೋಗಲ್ಲ, ಬಂದು ನಿಮ್ಮ ಆಟ ಬಯಲು ಮಾಡ್ತೀನಿ: ಮತ್ತೆ ಸಿಡಿದ ಕುಮಾರಸ್ವಾಮಿ

October 28, 2026

ನ.15ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ, ಮಾಹಿತಿ ಹಂಚಿಕೊಂಡ ಸಿಎಂ ಶಿವಕುಮಾರ್

October 28, 2026

Comments are closed.

Advertise
ಸಂಪರ್ಕಿಸಿ

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026
suddi

ಗೃಹಿಣಿಯರ ಗಮನಕ್ಕೆ: ನ. 1 ರಿಂದ ಎಲ್‌ಪಿಜಿ ಗ್ಯಾಸ್ ನಿಯಮಗಳಲ್ಲಿ ಬಿಗ್ ಚೇಂಜ್; ಈ ಕೆಲಸ ಮಾಡದಿದ್ದರೆ ಬಂದ್ ಆಗಲಿದೆ ಗ್ಯಾಸ್ ಸಬ್ಸಿಡಿ

By UllalaVaniOctober 28, 20260

ಬೆಂಗಳೂರು, ಅ.28: ಮುಂದಿನ ತಿಂಗಳು ಅಂದರೆ ನವೆಂಬರ್ 1 ರಿಂದ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ  ಸಿಲಿಂಡರ್ ಪೂರೈಕೆ,…

‘ಮಿಸ್ಟರ್ ಪ್ರಿಯಾಂಕ್​… ಎಲ್ಲೂ ಹೋಗಲ್ಲ, ಬಂದು ನಿಮ್ಮ ಆಟ ಬಯಲು ಮಾಡ್ತೀನಿ: ಮತ್ತೆ ಸಿಡಿದ ಕುಮಾರಸ್ವಾಮಿ

October 28, 2026

ನ.15ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ, ಮಾಹಿತಿ ಹಂಚಿಕೊಂಡ ಸಿಎಂ ಶಿವಕುಮಾರ್

October 28, 2026

ಕಿಡ್ನಿ ರೋಗಿಗಳಿಗೆ ಆರೋಗ್ಯ ಇಲಾಖೆಯಿಂದ ಗುಡ್‌ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ಸಿಗಲಿದೆ ಗುಣಮಟ್ಟದ ಡಯಾಲಿಸಿಸ್ ಸೇವೆ

October 28, 2026
1 2 3 … 2,149 Next
Automatic YouTube Gallery

ಉಳ್ಳಾಲ: 11 ವರ್ಷಗಳ ಸೇವೆ, ಹುಬ್ಬಳ್ಳಿಗೆ ವರ್ಗಾವಣೆ: ಬಸಯ್ಯ ರೇಷ್ಮಿಮಠಗೆ ಬೀಳ್ಕೊಡುಗೆ

ಉಳ್ಳಾಲ ಮೆಸ್ಕಾಂನ ಪವರ್‌ಮ್ಯಾನ್ ಬಸಯ್ಯ ರೇಷ್ಮಿಮಠ ಅವರಿಗೆ ಬೀಳ್ಕೊಡುಗೆ;11 ವರ್ಷಗಳ ಸೇವೆ, ಹುಬ್ಬಳ್ಳಿಗೆ ವರ್ಗಾವಣೆ: ಬಸಯ್ಯ ರೇಷ್ಮಿಮಠಗೆ ಸನ್ಮಾನ

ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿದ ಪವರ್‌ಮ್ಯಾನ್‌ಗೆ ಸಹೋದ್ಯೋಗಿಗಳ ಬೀಳ್ಕೊಡುಗೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ: 11 ವರ್ಷಗಳ ಸೇವೆ, ಹುಬ್ಬಳ್ಳಿಗೆ ವರ್ಗಾವಣೆ: ಬಸಯ್ಯ ರೇಷ್ಮಿಮಠಗೆ ಬೀಳ್ಕೊಡುಗೆ
Now Playing
ಉಳ್ಳಾಲ: 11 ವರ್ಷಗಳ ಸೇವೆ, ಹುಬ್ಬಳ್ಳಿಗೆ ವರ್ಗಾವಣೆ: ಬಸಯ್ಯ ರೇಷ್ಮಿಮಠಗೆ ಬೀಳ್ಕೊಡುಗೆ
ಉಳ್ಳಾಲ ಮೆಸ್ಕಾಂನ ಪವರ್‌ಮ್ಯಾನ್ ಬಸಯ್ಯ ರೇಷ್ಮಿಮಠ ಅವರಿಗೆ ಬೀಳ್ಕೊಡುಗೆ;11 ವರ್ಷಗಳ ...
ಉಳ್ಳಾಲ ಮೆಸ್ಕಾಂನ ಪವರ್‌ಮ್ಯಾನ್ ಬಸಯ್ಯ ರೇಷ್ಮಿಮಠ ಅವರಿಗೆ ಬೀಳ್ಕೊಡುಗೆ;11 ವರ್ಷಗಳ ಸೇವೆ, ಹುಬ್ಬಳ್ಳಿಗೆ ವರ್ಗಾವಣೆ: ಬಸಯ್ಯ ರೇಷ್ಮಿಮಠಗೆ ಸನ್ಮಾನ

ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿದ ಪವರ್‌ಮ್ಯಾನ್‌ಗೆ ಸಹೋದ್ಯೋಗಿಗಳ ಬೀಳ್ಕೊಡುಗೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅ.30-SIR ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಸಾಮಾಜಿಕ ಕಾರ್ಯಕರ್ತೆ,ಗಾಯಕಿ ನೇಹಾ ಸಿಂಗ್ ರಾಥೋಡ್
Now Playing
ಅ.30-SIR ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಸಾಮಾಜಿಕ ಕಾರ್ಯಕರ್ತೆ,ಗಾಯಕಿ ನೇಹಾ ಸಿಂಗ್ ರಾಥೋಡ್
SIR ಹಾಗು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ;ಅ.30ರಂದು ...
SIR ಹಾಗು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ;ಅ.30ರಂದು ಕೆ.ಸಿರೋಡ್ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ, ಕಾಲ್ನಡಿಗೆ ಜಾಥಾ

ತೊಕ್ಕೊಟ್ಟುವಿನಲ್ಲಿ ನಾಗರಿಕ ವೇದಿಕೆ ಉಳ್ಳಾಲದ ಪ್ರ.ಕಾ. ಸಲಾಂ ಉಚ್ಚಿಲ್ ಸುದ್ದಿಗೋಷ್ಠಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version