


ಕೊಲ್ಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಆಯ್ಕೆಗೊಂಡ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಕೊಲ್ಯ ಶ್ರೀರಾಮ ಭಜನಾ ಮಂದಿರದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭ ಶ್ರೀರಾಮ ಭಜನಾಮಂದಿರ ಅಧ್ಯಕ್ಷರು ಪ್ರೀತಂ ಕೊಲ್ಯ, ಗೌರವಾಧ್ಯಕ್ಷರಾದ ತಾರನಾಥ್ ಗಟ್ಟಿ ಕೊಲ್ಯ , ಜಯಂತ್ ಕನೀರುತೋಟ, ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರು ವಿಶ್ವಥ್ ಕುಲಾಲ್ ಕೊಲ್ಯ, ಉಪಾಧ್ಯಕ್ಷರು ಚೇತನ್, ಕಾರ್ಯದರ್ಶಿ ಅಭಿಷೇಕ್ ಉಳ್ಳಾಲ್, ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಮಾಜಿ ಅಧ್ಯಕ್ಷರು ಮತ್ತು ಮಲಯಾಳ ಚಾಮುಂಡಿ ದೈವಸ್ಥಾನ ಆಡಳಿತ ಮುಕ್ತೇಸರರು ಧನಂಜಯ ಗಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ನಯನ ಗಟ್ಟಿ ಕುತ್ತಾರ್ , ಅಭಿಜಿತ್ ಕುತ್ತಾರ್, ದೀಪಕ್ ಪೂಜಾರಿ, ಮನೀಶ್ ವೇಗಸ್, ಶೇಖರ್ ಕೊಲ್ಯ, ಶ್ರೀರಾಮ ಮಹಿಳಾ ಮಂಡಲ ಅಧ್ಯಕ್ಷೆ ಶಾರದ ಗಟ್ಟಿ ಕೊಲ್ಯ, ದೇವಕಿ ಕಾಸಿಂಬೆಟ್ಟು , ಚಂಚಲಾಕ್ಷಿ ಕೊಲ್ಯ, ದೇವಕಿ ಗಟ್ಟಿ ಕೊಲ್ಯ, ಜಯಂತಿ ಗಟ್ಟಿ ಕಾಸಿಂಬೆಟ್ಟು, ವೀಣಾ ಗಟ್ಟಿ ಕೊಲ್ಯ, ಕುಸುಮ ಕಾಸಿಂಬೆಟ್ಟು, ಶಶಿಪ್ರಭಾ ಗಟ್ಟಿ ಕುತ್ತಾರ್, ಪ್ರೇಮಲತಾ ಕೊಲ್ಯ ಹೇಮಲತಾ ಪರ್ಯತ್ತೂರು ಉಪಸ್ಥಿತರಿದ್ದರು.


