Share Facebook Twitter LinkedIn Pinterest Email WhatsApp ಮಂಗಳೂರು: ಮಂಗಳವಾರ ದುಲ್ಹಜ್ ಪ್ರಥಮ ಚಂದ್ರದರ್ಶನವಾಗಲಿದೆ. ಹಾಗಾಗಿ ಮೇ 28ರಂದು ಈದುಲ್ ಅಝ್‌ಹಾ (ಬಕ್ರೀದ್) ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ ‘ಮಂಗಳೂರು ಜಿಲ್ಲೆ’? ಮರುನಾಮಕರಣಕ್ಕೆ ಸರ್ಕಾರದ ಅಧಿಸೂಚನೆ..!October 13, 2026
ಮತ್ತೆ ಜಂತರ್ ಮಂತರ್ಗೆ ನುಗ್ಗಿದ ‘ಕಾಕ್ರೋಚ್’! ಪ್ರತಿಭಟನೆಯ ಹಕ್ಕನ್ನು ರದ್ದುಗೊಳಿಸಲು ಸಾಧ್ಯವಿಲ್ಲ: ಅಭಿಜಿತ್ ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿಡಿOctober 13, 2026