Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ಹೊಸ ತಲೆಮಾರಿಗೆ ಗೇಮಿಂಗ್ ಮತ್ತು ಫಿಟ್ನೆಸ್‌ನ ಡಬಲ್ ಸಡಗರ ಕುದ್ರೋಳಿ ಅಳಕೆಯಲ್ಲಿ “ಗೇಮ್ ಗ್ರಿಡ್” ಮತ್ತು “ಕೆಲಿಝಿಯಮ್ ಫಿಟ್ನೆಸ್” ಉದ್ಘಾಟಿಸಿ ಭಿನ್ನ ಪ್ರಯತ್ನಕ್ಕೆ ಶುಭಹಾರೈಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌

UllalaVaniBy UllalaVaniApril 5, 2026Updated:April 6, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಕೆಲಿಝಿಯಂ ಜಿಮ್‌ ಸೆಂಟರ್‌  ಜಿಮ್ನಾಸ್ಟಿಕ್‌ ಜತೆಗೆ ಜಿಮ್‌, ಆಟ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಸ್ಥಾಪಿಸಿರುವಂತಹ ವಿಭಿನ್ನ ಪ್ರಯತ್ನ. ಈ ಮೂಲಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸ್ವಸ್ಥ್ಯ ಸಮಾಜದ ನಿರ್ಮಾಣವಾಗಲಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

ಅವರು ಕುದ್ರೋಳಿ, ಅಳಕೆ, ಕೂಳೂರು ಫೆರಿ ರಸ್ತೆಯ ನ್ಯೂಚಿತ್ರ ಟಾಕೀಸ್‌ ಬಳಿಯ ಕೋಮಲ್ಸ್‌  ಪುಷ್ಪಾಂಜಲಿ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ  ಸ್ಥಾಪಿಸಿದ  “ಗೇಮ್ ಗ್ರಿಡ್” ಮತ್ತು “ಕೆಲಿಝಿಯಮ್ ಫಿಟ್ನೆಸ್” ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಸಂದೀಪ್‌ ಮತ್ತು ರಾಹುಲ್‌ ಸೇರಿಕೊಂಡು ಇಬ್ಬರೂ ಮಂಗಳೂರಿನಲ್ಲೇ ಹೊಸ ಮಾದರಿಯ ನಾವೀನ್ಯತೆಯ ಕೆಲಿಝಿಯಂ ಜಿಮ್‌ ಸೆಂಟರ್ ಸ್ಥಾಪಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಸರ್ವರ ಪ್ರೋತ್ಸಾಹ ಅಗತ್ಯ. ಆರೋಗ್ಯವನ್ನು ಕಾಪಾಡುವ ಮೂಲಕ  ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಾಹುಲ್‌ ಅವರು ತಮ್ಮ ಕೌಶಲ್ಯವನ್ನು ಸ್ಥಾಪಿಸುತ್ತಾ  ಸಂದೀಪ್‌ ಅವರ ಅನುಭವಗಳನ್ನು ಕ್ರೂಢೀಕರಿಸಿಕೊಂಡು ಸರ್ವರೂ ಸಂತೋಷದಿಂದ ತರಬೇತಿಯನ್ನು ಪಡೆಯುವಂತಹ ವಾತಾವರಣ ಈ ಮೂಲಕ ನಿರ್ಮಾಣಗೊಳ್ಳಲಿ.  ಮೊದಲ ಬ್ರಾಂಚ್‌ ಆರಂಭವನ್ನು ಯಶಸ್ವಿಯಾಗಿ ನಡೆಸುತ್ತಾ ಭವಿಷ್ಯದಲ್ಲಿ ಸರ್ವರೂ ಒಪ್ಪುವಂತಹ  ಹಲವು ಬ್ರಾಂಚ್‌ ಗಳನ್ನು ಸ್ಥಾಪಿಸಿಕೊಂಡು ರಾಜ್ಯ ರಾಷ್ಟ್ರಮಟ್ಟದ ಬ್ರಾಂಡ್‌ ಆಗಿ ಪರಿವರ್ತನೆಯಾಗಲಿ ಎಂದು ಶುಭಹಾರೈಸಿದರು.  

“ಗೇಮ್ ಗ್ರಿಡ್ ಗೆ ಚಾಲನೆ ನೀಡಿದ  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಮಂಗಳೂರಿನ್ಲಲೇ ಹೊಸ ಕಾನ್ಸೆಪ್ಟ್‌ ಉದ್ಘಾಟನೆಯಾಗಿದೆ. ಜನರಿಗೆ ಆರೋಗ್ಯವನ್ನು ಕಾಪಾಡಲೆಂದು ಇರುವ ಹಲವು ವಿಭಿನ್ನ ಪ್ರಯತ್ನಗಳ ನಡುವೆ ಕೆಲಿಝಿಯಂ ಹೊಸ ತರದ  ಯೋಜನೆಯನ್ನು ಆರೋಗ್ಯ ಸಂಬಂಧ ಮಂಗಳೂರಿಗೆ ಪರಿಚಯಿಸುತ್ತಿದೆ.  ಇರುವ ತೂಕದಲ್ಲೇ ಯಾವ ರೀತಿಯಲ್ಲಿ ದೇಹವನ್ನು  ಸೌಂದರ್ಯಯುತವಾಗಿ, ಆರೋಗ್ಯಯುತವಾಗಿ ರೂಪಿಸುವ ತರಬೇತಿಯ ಸೆಂಟರ್‌ ಇದಾಗಿದೆ. ಶಾಸಕನಾಗಿ ತೀವ್ರ ಒತ್ತಡಗಳಿದ್ದರೂ ಅದರ ನಡುವೆ ನಾನು ಕೂಡಾ ಇದೇ ಜಿಮ್ನೆಷಿಯಂ ನಲ್ಲಿ ತರಬೇತು ಪಡೆಯಲು ಸೇರುತ್ತೇನೆ ಅನ್ನುತ್ತಾ ನೂತನ ಸಂಸ್ಥೆಗೆ ಶುಭಹಾರೈಸಿದರು.

ಹೊಸ ರೀತಿಯ ಮನರಂಜನೆ ಮತ್ತು ಆರೋಗ್ಯ ಸೇವೆಗಳೆರಡನ್ನೂ ಒಂದೇ ಕಟ್ಟಡದಲ್ಲಿ ಪರಿಚಯಿಸುವ ವಿಶೇಷ ಕೇಂದ್ರ  “ಗೇಮ್ ಗ್ರಿಡ್” ಮತ್ತು “ಕೆಲಿಝಿಯಮ್ ಫಿಟ್ನೆಸ್” ಸೆಂಟರ್ ಆಗಿದೆ. ಗೇಮ್‌ ಗ್ರಿಡ್‌  ಮೂಲಕ ಯುವಜನತೆ ಮತ್ತು ಮಕ್ಕಳಿಗೆ ಆಧುನಿಕ ಗೇಮಿಂಗ್ ಅನುಭವ, ವಿಭಿನ್ನ ಆಟಗಳು, ಡೆಸರ್ಟ್ ಸವಿಯುವ ಅವಕಾಶ ಹಾಗೂ ಕ್ಯಾನ್ವಾಸ್ ಪೇಂಟಿಂಗ್ ಸೃಜನಾತ್ಮಕ ಚಟುವಟಿಕೆಗಳ ಸೌಲಭ್ಯ ಮಕ್ಕಳಿಂದ ವಯಸ್ಕರ ತನಕ ಎಲ್ಲರಿಗೂ ಸೂಕ್ತವಾಗುವ ಜಿಮ್ ಹಾಗೂ ಕ್ಯಾಲಿಸ್ಥೆನಿಕ್ಸ್ ತರಬೇತಿ, ಸಂರಚಿತ ಗುಂಪು ತರಬೇತಿ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆರಂಭಿಸಲಾಗಿದೆ.

 ಸಂಸ್ಥೆಯ ಪಾಲುದಾರರ ಹೆತ್ತವರು, ಹಿರಿಯರು  ದೀಪ ಬೆಳಗಿಸುವ ಮೂಲಕ ಶುಭಹಾರೈಸಿದರು.  ಸಂಸ್ಥೆಯ ಪಾಲುದಾರರಾದ ಸಂದೀಪ್‌ ಪುತ್ರನ್‌,  ರಾಹುಲ್‌ ಕೋಟ್ಯಾನ್‌,  ಮೇಘನಾ ಕಾಂಚನ್‌ ಮೊದಲಾದವರು ಉಪಸ್ಥಿತರಿದ್ದರು. 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಮಾಜ ಸೇವಕ, ಶಿಕ್ಷಣ ಪ್ರೇಮಿ ಉಳ್ಳಾಲದ ಆಝಾದ್ ನಗರ ನಿವಾಸಿ ಯು.ಎನ್. ಅಬ್ದುಲ್ ರಝಾಕ್ ಹಾಜಿ ಹೃದಯಾಘಾತದಿಂದ ನಿಧನ

April 4, 2026

ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ; ಸ್ವಾಗತ ಸಮಿತಿ ರಚನೆ

April 4, 2026

ಉಳ್ಳಾಲದಲ್ಲಿ 25ನೇ ಹನುಮ ಜಯಂತಿ ಪೂಜೆ: ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ

April 3, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಉಳ್ಳಾಲ; ನೂರೆ ಅಜ್ಮೀರ್ ಐದನೇ ವಾರ್ಷಿಕದ ಮಹಾ ಸಂಗಮ

By UllalaVaniApril 6, 20260

ಉಳ್ಳಾಲ: ನೂರೆ ಅಜ್ಮೀರ್ ಇದರ ಐದನೇ ವಾರ್ಷಿಕದ ಐತಿಹಾಸಿಕ ಮಹಾ ಸಂಗಮ ಕಾರ್ಯಕ್ರಮ ಉಳ್ಳಾಲ ಹಝ್ರತ್ ಕಾಲೇಜು ಮೈದಾನದಲ್ಲಿ ನಡೆಯಿತು.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮೂರು ದಿನ ಬಾವಿಯೊಳಗಿದ್ದು ಪವಾಡದಂತೆ ಬದುಕಿ ಬಂದ ಅಜ್ಜ..!

April 6, 2026

ಯುಡಿಎಫ್ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ…!!

April 6, 2026

ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ; ಮೂವರ ಬಂಧನ, ಎರಡು ವಾಹನಗಳ ವಶ

April 6, 2026
1 2 3 … 1,859 Next
Automatic YouTube Gallery

ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮಚಾವಡಿಯ ಗೃಹಪ್ರವೇಶ

ಬಲ್ಯ ಬಾಳಿಕೆ-ಬೋಳ್ನಾಡುಗುತ್ತು ಕುಟುಂಬಸ್ಥರ ಶ್ರೀಅರಸು ಮಂಜಿಷ್ಣಾರ್ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ; ಕಲಶಾಭಿಷೇಕ ಧರ್ಮ ಚಾವಡಿಯ ಗೃಹ ಪ್ರವೇಶ

ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಪ್ರಸಾದ ವಿತರಣೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮಚಾವಡಿಯ ಗೃಹಪ್ರವೇಶ
Now Playing
ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮಚಾವಡಿಯ ಗೃಹಪ್ರವೇಶ
ಬಲ್ಯ ಬಾಳಿಕೆ-ಬೋಳ್ನಾಡುಗುತ್ತು ಕುಟುಂಬಸ್ಥರ ಶ್ರೀಅರಸು ಮಂಜಿಷ್ಣಾರ್ ಸಪರಿವಾರ ...
ಬಲ್ಯ ಬಾಳಿಕೆ-ಬೋಳ್ನಾಡುಗುತ್ತು ಕುಟುಂಬಸ್ಥರ ಶ್ರೀಅರಸು ಮಂಜಿಷ್ಣಾರ್ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ; ಕಲಶಾಭಿಷೇಕ ಧರ್ಮ ಚಾವಡಿಯ ಗೃಹ ಪ್ರವೇಶ

ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಪ್ರಸಾದ ವಿತರಣೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಹೊಸ ತಲೆಮಾರಿಗೆ ಗೇಮಿಂಗ್ ಮತ್ತು ಫಿಟ್ನೆಸ್‌ನ ಡಬಲ್ ಸಡಗರ
Now Playing
ಹೊಸ ತಲೆಮಾರಿಗೆ ಗೇಮಿಂಗ್ ಮತ್ತು ಫಿಟ್ನೆಸ್‌ನ ಡಬಲ್ ಸಡಗರ
ಮಂಗಳೂರಿನಲ್ಲಿ ಗೇಮ್ ಗ್ರಿಡ್ ಮತ್ತು ಕೆಲಿಝಿಯಮ್ ಫಿಟ್ನೆಸ್ ಸೆಂಟರ್ ...
ಮಂಗಳೂರಿನಲ್ಲಿ ಗೇಮ್ ಗ್ರಿಡ್ ಮತ್ತು ಕೆಲಿಝಿಯಮ್ ಫಿಟ್ನೆಸ್ ಸೆಂಟರ್ ಶುಭಾರಂಭ;ಸ್ಪೀಕರ್ ಯು.ಟಿ.ಖಾದರ್‌ರವರಿಂದ ಲೋಕಾರ್ಪಣೆ

ಭಿನ್ನ ಪ್ರಯತ್ನಕ್ಕೆ ಶುಭಹಾರೈಸಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d