Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಉಳ್ಳಾಲವಾಣಿ ನಿರಂತರ ಶ್ರಮ ಕಡೆಗೂ ನಾಯಿಯಿಂದಲೇ ಹತ್ಯೆ ;ವರದಿ ಸಾಬೀತು

UllalaVaniBy UllalaVaniFebruary 6, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಸೋಮೇಶ್ವರ: ಕುಂಪಲ ಬೈಪಾಸ್ ಸಮೀಪ 60ರ ಹರೆಯದ ದಯಾನಂದ ಗಟ್ಟಿ ಸಾವಿನ ಪ್ರಕರಣಕ್ಕೆ ಸಂಬoಧಿಸಿದ ಅಂತಿಮ ಎಫ್ ಎಸ್ ಎಲ್ ವರದಿ ಬಂದಿದ್ದು, ನಾಯಿಯೇ ಸಾವಿಗೆ ಕಾರಣ ಎಂಬುದಾಗಿ ಸಾಬೀತಾಗಿದೆ. ಈ ಕುರಿತು ಉಳ್ಳಾಲವಾಣಿ ಉಳ್ಳಾಲ ಪೊಲೀಸ್ ಠಾಣಾಧಿಕಾರಿ , ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಜೊತೆಗೆ ನಿರಂತರ ಸಂಭಾಷಣೆ ನಡೆಸಿ ತಡವಾಗಿರುವುದನ್ನು ಪ್ರಶ್ನಿಸುತ್ತಾ ಬಂದಿದ್ದು, ಫೆ.5 ರಂದು ಅಂತಿಮ ವರದಿ ಬಂದಿರುವ ಕುರಿತು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (60) ನ.14ರ ಬೆಳಿಗ್ಗೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕುಂಪಲ ಬೈಪಾಸ್ ಸಮೀಪದ ಮನೆ ಆವರಣದಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಹಲವು ಶಂಕೆಗಳು ವ್ಯಕ್ತವಾದರೂ, ಸ್ಥಳೀಯರ ಕಂಡ ಪ್ರಕಾರ ನಾಯಿ ಅವರ ಮೇಲಿರುವುದನ್ನು ಸ್ಪಷ್ಟಪಡಿಸಿ, ನಾಯಿಗಾಗಿ ಹುಡುಕಾಟ ನಡೆಸಿ ಅದರ ಮುಖದ ಮೇಲಿದ್ದ ರಕ್ತದ ಕುರುಹುಗಳನ್ನು ಪರಿಶೀಲಿಸಿ ಸ್ಥಳಕ್ಕಾಗಮಿಸಿದ್ದ ಫಾರೆನ್ಸಿಕ್ ತಂಡ ಪ್ರಾಣಿ ದಾಳಿಯಿಂದ ಸಾವನ್ನಪ್ಪಿರುವುದನ್ನು ಪ್ರಾಥಮಿಕ ಹಂತದಲ್ಲಿ ಸ್ಪಷ್ಟಪಡಿಸಿತ್ತು. ಮತ್ತೆ ಮೃತರ ಸಂಬAಧಿಕರು ಸಂಶಯ ವ್ಯಕ್ತಪಡಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಅಂದು ಘಟನೆ ನಡೆದ ಮೂರು ದಿನಗಳಲ್ಲಿ ಸಿಕ್ಕಂತಹ ಆರಂಭದ ಎಫ್ ಎಸ್ ಎಲ್ ವರದಿಯಲ್ಲಿ ನಾಯಿ ಹಾಗೂ ಮೃತರ ದೇಹದ ಮೇಲಿನ ವರದಿಗಳನ್ನು ಸಂಗ್ರಹಿಸಿದ ಆಧಾರದ ಮೇರೆಗೆ ನಾಯಿ ದಾಳಿಯ ವರದಿಯನ್ನು ನೀಡಿದ್ದರು. ಆದರೆ ಕಾನೂನು ರೀತ್ಯ ಸ್ಪಷ್ಟಪಡಿಸುವ ಸಲುವಾಗಿ ವರದಿಯನ್ನು ಮತ್ತೆ ಹೈದರಾಬಾದ್ ಎಫ್ ಎಸ್ ಎಲ್ ಮುಖ್ಯ ಸಂಸ್ಥೆಗೆ ಕಳುಹಿಸಲಾಗಿತ್ತು. ಆದರೆ ಹಲವು ದಿನ ಕಳದರೂ ವರದಿ ಬಾರದ ಹಿನ್ನೆಲೆಯಲ್ಲಿ ಉಳ್ಳಾಲವಾಣಿ ತಂಡ ಪೊಲೀಸ್ ಇಲಾಖೆ, ಸೋಮೇಶ್ವದ ಮುಖ್ಯಾಧಿಕಾರಿ ಅವರನ್ನು ನಿರಂತರ ಸಂಪರ್ಕಿಸುತ್ತಲೇ ಬಂದಿತ್ತು. ತಡವಾಗಿರುವ ಕುರಿತು ಪ್ರಶ್ನೆಯನ್ನು ಹಾಕುತ್ತಲೇ ಇತ್ತು. ಇದೀಗ ಘಟನೆ ನಡೆದು ಮೂರು ತಿಂಗಳುಗಳ ನಂತರ ಅಂತಿಮ ವರದಿ ಬಂದಿದ್ದು, ಅದನ್ನು ಜಿಲ್ಲೆಯ ಫಾರೆನ್ಸಿಕ್ ತಂಡ ಪರಿಶೀಲಿಸಿದ್ದು, ಮದ್ಯ ಸೇವನೆ ನಡೆಸಿರುವುದು ಕಂಡುಬAದಿದೆ. ಆದರೆ ಅದರಿಂದ ಸಾವನ್ನಪ್ಪಲು ಅಸಾಧ್ಯ. ನಾಯಿ ದಾಳಿ ಉಲ್ಲೇಖವನ್ನು ಖಚಿತಪಡಿಸಿ ಅಂತಿಮ ವರದಿಯನ್ನು ನೀಡಿದೆ. ಘಟನೆಗೆ ಕಾರಣವಾದ ಸ್ಥಳೀಯಾಡಳಿತ ವರದಿ ಪ್ರಕಟವಾದ ತಕ್ಷಣವೇ ರೂ. 5 ಲಕ್ಷ ಜೀವ ನಷ್ಟ ಪರಿಹಾರ ನೀಡಬೇಕು ಅನ್ನುವ ಸುಪ್ರೀಂ ಕೋರ್ಟಿನ ಆದೇಶವಿದ್ದು, ಅದರಂತೆ ನಷ್ಟ ಪರಿಹಾರ ವನ್ನು ದಯಾನಂದ ಗಟ್ಟಿ ಕುಟುಂಬಕ್ಕೆ ನೀಡಲು ಸೋಮೇಶ್ವರ ಪುರಸಭೆ ಸಿದ್ಧತೆ ನಡೆಸಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ನೀಟ್–ಜೆಇಇ ಪರೀಕ್ಷೆಯಲ್ಲಿ ತಲಪಾಡಿಯ ಹಾದಿಯ ಮರಿಯಮ್ ಸಂಶೀರ್ ಸಾಧನೆ

August 10, 2026

‘ವಿಕಸಿತ ಭಾರತ ನಿರ್ಮಾಣಕ್ಕೆ ಯುವಶಕ್ತಿ ಅಗತ್ಯ’- ಮೋದಿ ಯುವ ಪೀಳಿಗೆಗೆ ಕರೆ

August 8, 2026

ಉಡುಪಿ: ಸ್ಕೂಟರಿಗೆ ಕಾರು ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು..!!

August 8, 2026

Comments are closed.

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ನೀಟ್–ಜೆಇಇ ಪರೀಕ್ಷೆಯಲ್ಲಿ ತಲಪಾಡಿಯ ಹಾದಿಯ ಮರಿಯಮ್ ಸಂಶೀರ್ ಸಾಧನೆ

By UllalaVaniAugust 10, 20260

ತಲಪಾಡಿ: ಇತ್ತೀಚೆಗೆ ನಡೆದ ನೀಟ್‌ ಹಾಗೂ ಜೆಇಇ ಪರೀಕ್ಷೆಗಳಲ್ಲಿ ತಲಪಾಡಿ ಗ್ರಾಮದ ವಿದ್ಯಾರ್ಥಿನಿ ಹಾದಿಯ ಮರಿಯಮ್ ಸಂಶೀರ್ ಅವರು ಗಮನಾರ್ಹ…

‘ವಿಕಸಿತ ಭಾರತ ನಿರ್ಮಾಣಕ್ಕೆ ಯುವಶಕ್ತಿ ಅಗತ್ಯ’- ಮೋದಿ ಯುವ ಪೀಳಿಗೆಗೆ ಕರೆ

August 8, 2026

ಉಡುಪಿ: ಸ್ಕೂಟರಿಗೆ ಕಾರು ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು..!!

August 8, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026
1 2 3 … 2,053 Next
Automatic YouTube Gallery

ಪಿಲಾರು ಬೈಲುಗದ್ದೆಯಲ್ಲಿ ಯಶಸ್ವಿಯಾಗಿ ನಡೆದ `ಕೆಸರು ಗದ್ದೆಯ ಕ್ರೀಡಾಕೂಟ'

ಯಶಸ್ವಿಯಾಗಿ ನಡೆದ ಕೆಸರು ಗದ್ದೆಯ ಕ್ರೀಡಾಕೂಟ; ಪಿಲಾರು ಬೈಲುಗದ್ದೆಯ ಮಣ್ಣಿನಲ್ಲಿ ಮಿಂದೆದ್ದ ತರುಣ-ತರುಣಿಯರು

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪಿಲಾರು ಬೈಲುಗದ್ದೆಯಲ್ಲಿ ಯಶಸ್ವಿಯಾಗಿ ನಡೆದ `ಕೆಸರು ಗದ್ದೆಯ ಕ್ರೀಡಾಕೂಟ'
Now Playing
ಪಿಲಾರು ಬೈಲುಗದ್ದೆಯಲ್ಲಿ ಯಶಸ್ವಿಯಾಗಿ ನಡೆದ `ಕೆಸರು ಗದ್ದೆಯ ಕ್ರೀಡಾಕೂಟ'
ಯಶಸ್ವಿಯಾಗಿ ನಡೆದ ಕೆಸರು ಗದ್ದೆಯ ಕ್ರೀಡಾಕೂಟ; ಪಿಲಾರು ಬೈಲುಗದ್ದೆಯ ಮಣ್ಣಿನಲ್ಲಿ ...
ಯಶಸ್ವಿಯಾಗಿ ನಡೆದ ಕೆಸರು ಗದ್ದೆಯ ಕ್ರೀಡಾಕೂಟ; ಪಿಲಾರು ಬೈಲುಗದ್ದೆಯ ಮಣ್ಣಿನಲ್ಲಿ ಮಿಂದೆದ್ದ ತರುಣ-ತರುಣಿಯರು

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಾಗತ್ತoಡಿ ಗ್ರಾಮಸ್ಥರಿಂದ ವಿಭಿನ್ನ ರೀತಿಯ ಪ್ರತಿಭಟನೆ
Now Playing
ಮಾಗತ್ತoಡಿ ಗ್ರಾಮಸ್ಥರಿಂದ ವಿಭಿನ್ನ ರೀತಿಯ ಪ್ರತಿಭಟನೆ
ಬೆಳ್ಮ: ಮಾಗತ್ತಂಡಿ ಗ್ರಾಮಸ್ಥರಿಂದ ವಿಭಿನ್ನ ಪ್ರತಿಭಟನೆ;ಕೊಳಚೆ ನೀರಿನ ಸಮಸ್ಯೆಗೆ ...
ಬೆಳ್ಮ: ಮಾಗತ್ತಂಡಿ ಗ್ರಾಮಸ್ಥರಿಂದ ವಿಭಿನ್ನ ಪ್ರತಿಭಟನೆ;ಕೊಳಚೆ ನೀರಿನ ಸಮಸ್ಯೆಗೆ ತೋಡು ಬಂದ್
ಸಮಸ್ಯೆಗೆ ಪರಿಹಾರ ಯಾವಾಗ..! ಗ್ರಾಮಸ್ಥರ ಪ್ರಶ್ನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version