Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಉಳ್ಳಾಲವಾಣಿ ಪತ್ರಿಕೆ ವರದಿ ಫಲಶ್ರುತಿ; ಕುಂಪಲ- ಮಡ್ಯಾರ್‌ ರಸ್ತೆ ಸಂಪರ್ಕಕ್ಕೆ ಮೊದಲ ಅಂಕುಶ

UllalaVaniBy UllalaVaniDecember 27, 2025No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp


ಕುಂಪಲ: ಕುಂಪಲ-ಮಡ್ಯಾರ್‌ ಸಂಪರ್ಕ ರಸ್ತೆಯ ಕುರಿತು ಉಳ್ಳಾಲವಾಣಿ ಸರಣಿ ಲೇಖನ ಪ್ರಕಟಿಸಿ ಅಭಿಯಾನ ನಡೆಸಿತ್ತು. ಅದರ ಫಲವಾಗಿ ಇತ್ತೀಚೆಗೆ ಕೋಟೆಕಾರು ಪಟ್ಟಣ ಪಂಚಾಯತ್‌ ನಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್‌ ವಿಚಾರವನ್ನು ಮಂಡಿಸಿದ ಹಿನ್ನೆಲೆಯಲ್ಲಿ ಇದೀಗ ಆಡಳಿತಾತ್ಮಕ ನಿರ್ಣಯದಲ್ಲಿ ಸಂಪರ್ಕ ರಸ್ತೆ ಕಲ್ಪಿಸುವ ಕುರಿತು ನಿರ್ಣಯ ದಾಖಲಾಗುವ ಮೂಲಕ ರಸ್ತೆ ನಿರ್ಮಾಣಕ್ಕೆ ಮೊದಲ ಅಂಕುಶ ದೊರೆತಿದೆ.


ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಭಾಗದಿಂದ ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬೀರಿ ದೇರಳಕಟ್ಟೆ ಮುಖ್ಯ ರ್ಸತೆಗೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಎರಡು ಗ್ರಾಮದ ಜನರ ಬೇಡಿಕೆಯಾಗಿದೆ. ಈ ಬಗ್ಗೆ ರಸ್ತೆ ನಿರ್ಮಾಣಕ್ಕೆ ಕೆಲವು ಖಾಸಗಿ ಜಮೀನಿನ ಅಗತ್ಯವಿದೆ. ಜಮೀನು ಮಾಲಕರಲ್ಲಿ ಮಾತುಕತೆ ನಡೆಸಿ ಖಾಸಗಿ ರಸ್ತೆ ನಿರ್ಮಿಸಿಲು ಒಪ್ಪಿದ್ದಲ್ಲಿ ಅದಕ್ಕೆ ಬೇಕಾದ ರಸ್ತೆ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಗುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.



೨೦೨೫ರ ಅ.೧೬-೩೦ ರ ಉಳ್ಳಾಲವಾಣಿ ಪತ್ರಿಕೆಯ ಸಂಚಿಕೆಯಲ್ಲಿ ಎರಡು ಗ್ರಾಮಗಳ ಸಂಪರ್ಕಕ್ಕೆ ಒಲವು ಹರಿಸುವ ಕುರಿತು ವರದಿ ಪ್ರಕಟಿಸಲಾಗಿತ್ತು. ಅದರಂತೆ ಸಾಮಾನ್ಯ ಸಭೆಯಲ್ಲಿ ಉಳ್ಳಾಲವಾಣಿಯ ವರದಿಯನ್ನು ಆಧರಿಸಿ ಕೌನ್ಸಿಲರ್‌ ಹರೀಶ್‌ ರಾವ್‌ ವಿಚಾರವನ್ನು ಮಂಡಿಸಿದಾಗ, ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ ಅವರು ಒಲವು ಹರಿಸಿದ್ದರು. ಇದರಿಂದ ಕಿರಿದಾದ ಕುಂಪಲದ ರಸ್ತೆಯಿಂದ ದಿನಕ್ಕೆ ನೂರಾರು ಜನರು ಸಂಚರಿಸುವವರಿಗೆ ಮುಕ್ತಿ ದೊರಕಲಿದೆ. ಎರಡು ಗ್ರಾಮಗಳ ಸಂಪರ್ಕ ಆದಾಗ ಅಭಿವೃದ್ಧಿ ಕಾರ್ಯಗಳು ಭರಪೂರವಾಗಿ ನಡೆಯಲಿದೆ. ಅನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ಅದರಂತೆ ನಿರ್ಣಯ ಪ್ರತಿಯಲ್ಲಿ ರಸ್ತೆ ಕಲ್ಪಿಸುವ ವಿಚಾರ ದಾಖಲಾಗುವ ಮುಖೇನ ಮೊದಲ ಯಶಸ್ಸು ದೊರೆತಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

February 16, 2026

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

February 16, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

By UllalaVaniFebruary 16, 20260

ಮಂಗಳೂರು, ಫೆ.16: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

February 16, 2026

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

February 16, 2026

ರೈತರು ನೀಡಿದ ಅಕ್ರಮ ಸಕ್ರಮ‌ ಅರ್ಜಿ ಶೀಘ್ರ ವಿಲೇವಾರಿಗೆ ರಾಜ್ಯ ರೈತ ಸಂಘ ಒತ್ತಾಯ..!

February 16, 2026
1 2 3 … 1,802 Next
Automatic YouTube Gallery

ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?

ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ವಿಶೇಷ ಸಂದರ್ಶನ
#ullalavani #Mla #JayaramShetty #Package
ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?
Now Playing
ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?
ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ...
ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ವಿಶೇಷ ಸಂದರ್ಶನ
#ullalavani #Mla #JayaramShetty #Package
ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ
Now Playing
ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ
ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿoಗ್ ಸೇವೆ; ಫೆ.17ರಂದು ...
ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿoಗ್ ಸೇವೆ; ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ

ಯುಪಿಐ, ಐಎಂಪಿಎಸ್ ಬಗ್ಗೆ ಡಾ.ಎಂ.ಎನ್.ರಾಜೇoದ್ರ ಪ್ರಸಾದ್ ಮಾಹಿತಿ
#ullalavani #news #prsmt #news #package #scdccbank
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d