ಕೋಟೆಕಾರ್; ಇತ್ತೀಚೆಗೆ ನಿಧನ ರಾದ ಕೊಮರಂಗಳ ನಿವಾಸಿ ಅಬ್ದುಲ್ ಅಝೀಝ್ ಹಾಗೂ ಅಜ್ಜಿನಡ್ಕ ಮದರಸದಲ್ಲಿ ಈ ಹಿಂದೆ ಸೇವೆಸಲ್ಲಿಸಿದ್ದ ಬಶೀರ್ ಹನೀಫ್ ಉಸ್ತಾದ್ ಎಂಬವರ ಹೆಸರಲ್ಲಿ ಅಜ್ಜಿನಡ್ಕ ಮದರಸ ವಿಧ್ಯಾರ್ಥಿಗಳಿಂದ ಕೂಟು ಪ್ರಾರ್ಥನೆ ನಡೆಯಿತು.


ಈ ಸಂದರ್ಭದಲ್ಲಿ ಮದರಸ ಪ್ರಾಧ್ಯಾಪಕ ವೃಂದ ಆಡಳಿತ ಮಂಡಳಿ ಸದಸ್ಯರು ಊರಿನ ನಾಗರಿಕರು ಉಪಸ್ಥಿತರಿದ್ದರು





