ಹಿದಾಯತ್ ನಗರ:ಕೋಟೆಕಾರ್ ಹುಸೈನಿಯ್ಯ ದಅವಾ ದರ್ಸ್ ಅಲ್ ಹಿದಾಯ ಜುಮಾ ಮಸ್ಜಿದ್ ,ಕರ್ನಾಟಕ ಮುಸ್ಲಿಂ ಜಮಾಅತ್ ,ಎಸ್ ವೈ ಎಸ್,ಎಸ್ಸೆಸ್ಸಫ್, ಹಿದಾಯತ್ ನಗರ ಇದರ ವತಿಯಿಂದ ಮಹ್ಳರತುಲ್ ಬದ್ರಿಯ ವಾರ್ಷಿಕ , ದರ್ಸ್ ವಾರ್ಷಿಕ ಹಾಗೂ ” ಮಾದರಿ ಮದುವೆ ಶತದಿನ ಅಭಿಯಾನದ ” ಪ್ರಯುಕ್ತ ಯೂನಿಟ್ ಕಾನ್ಫರೆನ್ಸ್ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ, ಅವರ ನೇತೃತ್ವದಲ್ಲಿ 2026 ಫೆಬ್ರವರಿ 08 ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ಜರಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ,




