ಬೀರಿ,ಅ.30: ಬೀರಿ ಜಂಕ್ಷನಿಗೆ ಕಳಸವಿದ್ದಂತೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ ಐಸ್ ಕೆಫೆ ಸದ್ಯ ವೆರೈಟಿಯಾದ ತಿನಿಸುಗಳನ್ನು ನೀಡುವಲ್ಲಿ ಹೆಸರುವಾಸಿಯಾಗುತ್ತಿದೆ. ಇಲ್ಲಿ ಹಾಟ್ ಆ್ಯಂಡ್ ಕೂಲ್ ಆಂಬಿಯೆನ್ಸ್ ಜೊತೆ ಆಕರ್ಷಕವಾದ ಸೋಫಾದಲ್ಲಿ ಕುಳಿತು ನಿಮಗೆ ಇಷ್ಟವಾದ ವೆರೈಟಿ ಫುಡ್‌ಗಳನ್ನು ನೀವು ಟೇಸ್ಟ್ ಮಾಡಬಹುದಾಗಿದೆ. ವಿಶಾಲವಾದ ಇನ್ಸೈಡ್ ಸೀಟಿಂಗ್ ಕೆಪ್ಯಾಸಿಟಿ ಜೊತೆಗೆ ಹೊರಗಡೆ ಕುಳಿತು ನಿಮಗೆ ಇಷ್ಟವಾದ ತಿನಿಸುಗಳನ್ನು ನೀವು ಆರ್ಡರ್ ಮಾಡಿದರೆ ಕೆಲವೇ ಕ್ಷಣಗಳಲ್ಲಿ ನೀವು ಕೇಳಿದ ತಿನಿಸುಗಳು ನಿಮಗೆ ಇಷ್ಟವಾದ ರೀತಿಯಲ್ಲಿ ನಿಮಗೆ ಸಿಗುವುದಂತು ಗ್ಯಾರಂಟಿ.


ಎಗ್ ಮ್ಯಾಗಿ, ಚಿಕನ್ ಮ್ಯಾಗಿ, ಎಗ್ ರೋಲ್, ಚಿಕನ್ ರೋಲ್, ವೆಜ್ ಅಂಡ್ ನಾನ್ ವೆಜ್, ಪಾಸ್ತಾ, ಬ್ರೋಸ್ಟೆಡ್ ಚಿಕನ್, ಚಿಕನ್ ಪಾಪ್ಸ್, ಚಿಕನ್ ಬರ್ಗರ್, ಚಿಕನ್ ಲೋಡೆಡ್ ಫ್ರೆಂಚ್ ಫ್ರೆöÊಸ್, ವೆಜ್ ಬರ್ಗರ್, ಚಿಕನ್ ಪಿಜ್ಜಾ, ಸ್ಯಾಂಡ್ವಿಚ್ ಇದು ಇವರ ಸಿಗ್ನೇಚರ್ ಡಿಶ್ ಅಂತ ಹೇಳಬಹುದು. ಇಷ್ಟೆಲ್ಲಾ ತಿಂದು ಕುಡಿಯೋಕೆ ಏನು ಅಂತ ಯೋಚನೆ ಮಾಡುವವರಿಗೆ ಇಲ್ಲಿದೆ ಐಸ್ ಕೆಫೆ ಯ ವೆರೈಟಿ ಯಾದ ಕೂಲ್ ಕೂಲ್ ಫ್ರೂಟ್ ಜ್ಯೂಸು , ಮಿಲ್ಕ್ ಶೇಕ್ ಇತ್ಯಾದಿ. ಇನ್ನು ನೀವೇನಾದ್ರು ಐಸ್ ಕ್ರೀಮ್ ಪ್ರಿಯರು ಆಗಿದರಂತೂ ಇವರ ಐಸ್ ಕ್ರೀಮ್ ಒಮ್ಮೆ ತಿಂದರೆ ಮನಸೂರೆಗೊಲ್ಲಿವುದರಲ್ಲಿ ಎರಡು ಮಾತಿಲ್ಲ, ಗಡ್ಬಡ್ , ದಿಲ್ ಕುಶ್, ರಿಚ್ ಕ್ರಿಮಿ ಆಂಡ್ ನಟ್ಟಿ , ಓರಿಯೋ ಚೀಸ್ಕೇಕ್ ಶೇಕ್, ನಟ್ಸ್ ಕ್ಯಾಸ್ಕೇಡ್ ಇನ್ನು ಅನೇಕ ರೀತಿಯಾದ ಐಸ್ ಕ್ರೀಮ್ ಟೇಸ್ಟ್ ನೀವು ಇಲ್ಲಿ ಮಾಡಬಹುದು.
ಸ್ಥಳ ಎಲ್ಲಿ ಅಂತ ಯೋಚಿಸೋದೆ ಬೇಡ ಮಂಗಳೂರು ಟು ಕಾಸರಗೋಡ್ ರಾಷ್ಟ್ರೀಯ ಹೆದ್ದಾರಿಯ ಬೀರಿ ಜಂಕ್ಷನ ಸರ್ವಿಸ್ ರಸ್ತೆಯ ಮೂಲಕ ನೀವು ಬಂದ್ರೆ ಅಲ್ಲೇ ರಸ್ತೆಯೇ ಎಡ ಭಾಗದಲ್ಲಿ ಐಸ್ ಕೆಫೆ ನಿಮಗೆ ಸಿಗುತ್ತದೆ. ಮಧ್ಯಾಹ್ನ 12 ಗಂಟೆಯಿAದ ರಾತ್ರಿ 11 ಗಂಟೆ ತನಕ ಈ ಕೆಫೆ ಗ್ರಾಹಕರಿಗಾಗಿ ತೆರೆದಿರುತ್ತದೆ. ಕಾರು ದ್ವಿಚಕ್ರ ವಾಹನ ಪಾರ್ಕ್ ಮಾಡೋದಕ್ಕೂ ಇಲ್ಲಿ ವಿಶಾಲವಾದ ಜಾಗದ ವ್ಯವಸ್ಥೆ ಇದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಜೆಟ್ ಫ್ರೆಂಡ್ಲಿ ಕೆಫೆ ಇದು ಅನ್ನೋದರಲ್ಲಿ ನೋ ಡೌಟ್. ನಿಮ್ಮ ಸಮಯವನ್ನು ನಿಮ್ಮ ಇಷ್ಟದವರ ಜೊತೆಗೆ ಬಂದು ಇಲ್ಲಿ ಕಳೆಯುವ ಮೂಲಕ ಭಾಂದವ್ಯವನ್ನು ಇನ್ನಷ್ಟು ಹೆಚ್ಚುಗೊಳಿಸಿ, ಮೌಥ್ ವಾಟರಿಂಗ್ ತಿನಿಸುಗಳ ಜೊತೆಗೆ ಇದರ ಆಂಬಿಯೆನ್ಸ್ ನಿಮಗೆ ಇಷ್ಟ ಆಗೋದರಲ್ಲಿ ಎರಡು ಮಾತಿಲ್ಲ. ಇನ್ನು ನೀವು ಸೆಲ್ಫಿ ಪ್ರಿಯರಾಗಿದ್ದರೆ ಇಲ್ಲಿ ಸೂಪರ್ ಅಂಡ್ ಕಲರ್ ಫುಲ್ ಆಂಬಿಯನ್ಸ್ ಜೊತೆ ನಿಮ್ಮ ಫೋಟೋಸ್ ಗೆ ಇನ್ನಷ್ಟು ಮೆರಗು ಬರೋದಂತೂ ಗ್ಯಾರಂಟಿ ಹಾಗಾದರೆ ಇನ್ಯಾಕೆ ತಡ ಇವತ್ತೇ ನಿಮ್ಮ ಆತ್ಮೀಯರ ಜೊತೆ, ನಿಮ್ಮ ಮನೆಯವರ ಜೊತೆ ಐಸ್ ಕೆಫೆಗೆ ಭೇಟಿ ನೀಡಿ, ಸುಮಧುರ ಕ್ಷಣಗಳನ್ನ ನಿಮ್ಮದಾಗಿಸಿಕೊಳ್ಳಿ.




