Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ಮುರಿದ ಪ್ಲಾಸ್ಟಿಕ್‌ ಕುರ್ಚಿಗಳನ್ನು ಪಡೆದು ಹೊಸ ಕುರ್ಚಿ ನೀಡುವ ಸಂಸ್ಥೆ , ಆರಾಮದ ಅಂಚಿನಿಂದ ಪರಿಸರ ಸಂರಕ್ಷಣೆಯವರೆಗೆ ಮಾವ್ ಇಂಡಸ್ಟ್ರಿಸ್ ಲಿಮಿಟೆಡ್‌

UllalaVaniBy UllalaVaniOctober 13, 2025Updated:October 14, 2025No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಗುಣಮಟ್ಟದ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾವ್ ಇಂಡಸ್ಟ್ರಿಸ್ ಲಿಮಿಟೆಡ್‌ ಸಂಸ್ಥೆ, ಗ್ರಾಹಕರ ಆರಾಮವನ್ನು ಕಾಪಾಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯತ್ತವೂ ನಿಷ್ಠಾವಂತ ಹೆಜ್ಜೆ ಇಟ್ಟಿದೆ. ಮಾವ್ ಇಂಡಸ್ಟ್ರಿಸ್‌ನ ಪುನರುತ್ಪಾದನೆ ಆಧಾರಿತ ತಯಾರಿಕಾ ಕ್ರಮ ಪರಿಸರ ಸ್ನೇಹಿ ಉದ್ಯಮದ ನೂತನ ಮಾದರಿಯಾಗಿದೆ. ಸಂಸ್ಥೆ ಗ್ರಾಹಕರಿಗೂ ಒಂದು ಸಂದೇಶ ನೀಡುತ್ತದೆ — ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಟ್ಟುಬಿಡದೆ, ಹಿಂತಿರುಗಿಸಿ ನೀಡಿ; ನಾವು ಅದನ್ನು ಪುನಃ ಉಪಯೋಗಕ್ಕೆ ತರುತ್ತೇವೆ.ಈ ಕ್ರಮದ ಮೂಲಕ, ಸಂಸ್ಥೆ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವಷ್ಟೇ ಅಲ್ಲ, ನೈಜ ಅರ್ಥದಲ್ಲಿ ಸ್ಥಿರಾಭಿವೃದ್ಧಿ ದಾರಿಯಲ್ಲೂ ನಡೆಯುತ್ತಿದೆ ಅನ್ನುವ ಸಂದೇಶವನ್ನು ನೀಡಿದೆ
ಪ್ಲಾಸ್ಟಿಕ್ ಮಣ್ಣಿನಲ್ಲಿ ಬೆರೆತರೆ ಅದು ವಿಷಕ್ಕಿಂತಲೂ ಅಪಾಯಕಾರಿ ಎಂಬ ಸಾಮಾಜಿಕ ಪಿಡುಗನ್ನು ದೂರವಾಗಿಸಲು ಕೇವಲ ಉತ್ಪಾದನೆಯಲ್ಲಿ ಮಾತ್ರ ಸೀಮಿತವಾಗಿಲ್ಲ. ಅದು ಪರಿಸರದ ಮೇಲಿನ ಕಾಳಜಿಯಲ್ಲಿಯೂ ವಿಶಿಷ್ಟವಾಗಿದೆ. ಮುರಿದ ಅಥವಾ ಹಾಳಾದ ಪ್ಲಾಸ್ಟಿಕ್ ಕುರ್ಚಿಗಳನ್ನು ಹಿಂಪಡೆಯುವ ಮೂಲಕ ಹೊಸ ಕುರ್ಚಿಗಳನ್ನು ತಯಾರಿಸುವ ಕ್ರಮಕ್ಕೆ ಮುಂದಾಗಿದೆ. ಹಳೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಬಿಟ್ಟುಬಿಡುವ ಬದಲು, ಮಾವ್ ಇಂಡಸ್ಟ್ರಿಸ್ ಅದನ್ನು ಪುನರುತ್ಪಾದನೆಗೆ ಒಳಪಡಿಸಿ, ಹೊಸ ಉಪಯೋಗಕ್ಕೆ ತರುವ ಮೂಲಕ ಪರಿಸರ ಸಂರಕ್ಷಣೆಯ ನೈಜ ಮಾದರಿಯನ್ನು ನಿರ್ಮಿಸಿದೆ. ನಿಜವಾದ ಪ್ರಗತಿ ಎಂದರೆ, ಮುಂದಿನ ತಲೆಮಾರಿಗೆ ಶುದ್ಧ ಮತ್ತು ಸುರಕ್ಷಿತ ಪರಿಸರವನ್ನು ಬಿಟ್ಟುಕೊಡುವುದು ಸಂಸ್ಥೆಯ ಉದ್ದೇಶವಾಗಿದೆ.
ಈ ಸಂಸ್ಥೆಯು ಮಂಗಳೂರಿನ ಎರಡು ಪ್ರಮುಖ ಘಟಕಗಳಿಂದ ಕಾರ್ಯನಿರ್ವಹಿಸುತ್ತಿದೆ — ಯೆಯ್ಯಾಡಿ ಇಂಡಸ್ಟ್ರಿಯಲ್ ಎಸ್ಟೇಟ್‌ನ ಘಟಕ 1 ಹಾಗೂ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಘಟಕ 2. ಇಲ್ಲಿ ಪ್ಲಾಸ್ಟಿಕ್ ಕುರ್ಚಿಗಳು, ಮೇಜುಗಳು, ತಟ್ಟೆಗಳು, ಕಂಟೇನರ್‌ಗಳು, ಕ್ರೇಟ್‌ಗಳು ಹಾಗೂ ಕೃಷಿ ಆಧಾರಿತ ಉತ್ಪನ್ನಗಳು (ಘಮೇಲಾ, ಬುಟ್ಟಿ, ಚುಟ್ಟಿ ಇತ್ಯಾದಿ) ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಸಂಸ್ಥೆಯ ಉತ್ಪನ್ನಗಳ ಶೈಲಿ ನೈಜ ವಿನ್ಯಾಸದ ಸಂಯೋಜನೆಯಾಗಿದೆ.ಕೇವಲ ಗ್ರಾಹಕರ ಆರಾಮವನ್ನು ಸೂಚಿಸುವುದಿಲ್ಲ, ಅದು ಪ್ರಕೃತಿಯತ್ತದ ನೈತಿಕ ಜವಾಬ್ದಾರಿಯ ಪ್ರತೀಕವೂ ಆಗಿದೆ ಅನ್ನುವುದು ಸಂಸ್ಥೆ ಅಧಿಕೃತರ ಅಭಿಪ್ರಾಯವಾಗಿದೆ.
ಜನಪ್ರಿಯ ಮಾದರಿಗಳು:
Shaurya Armless Chair – 500 ದಿನಗಳ ವಾರಂಟಿ
Boss Arm Chair – 500 ದಿನಗಳ ವಾರಂಟಿ
Arya Armless Chair – 500 ದಿನಗಳ ವಾರಂಟಿ
Classic Arm Chair – 500 ದಿನಗಳ ವಾರಂಟಿ
ಪ್ರತಿ ಕುರ್ಚಿಯು ಆರಾಮದೊಂದಿಗೆ ದೀರ್ಘಾವಧಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

ಸಂಸ್ಥೆಯ ವಿವರಗಳು
ಮಾವ್ ಇಂಡಸ್ಟ್ರಿಸ್ ಲಿಮಿಟೆಡ್‌ (MAAV INDUSTRIES LIMITED)
ನೋಂದಣಿ ಕಚೇರಿ: 11-11-1169/6, ಎಂ.ಎಸ್. ಸ್ಕ್ವೇರ್‌, ಎಂಪಿಟಿ ರಸ್ತೆ, ಲೋಯರ್ ಕಾರ್ ಸ್ಟ್ರೀಟ್‌, ಮಂಗಳೂರು – 575001
ಉತ್ಪಾದನಾ ಘಟಕಗಳು:
ಘಟಕ 1: C28/29 ಇಂಡಸ್ಟ್ರಿಯಲ್ ಎಸ್ಟೇಟ್‌, ಯೆಯ್ಯಾಡಿ, ಮಂಗಳೂರು – 575008
ಘಟಕ 2: ಪ್ಲಾಟ್ ನಂ. 1, 2, 3 & 4A, ಸೈ.ನಂ. BYK-6-3, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಮಂಗಳೂರು – 575011
+91 9731498622
sales.mfg@maavindistries.com

MAAV INDUSTRIES LIMITED: A Step Towards Comfort and Environmental Responsibility

Mangaluru: MAAV Industries Limited, one of the leading plastic product manufacturers based in Mangaluru, is known for blending comfort, quality, and sustainability. Operating from two well-equipped manufacturing units—Unit 1 at C28/29 Industrial Estate, Yeyyadi, and Unit 2 at Plot No. 1, 2, 3 & 4A, Baikampady Industrial Area, the company has earned a reputation for excellence in producing durable and stylish plastic furniture and industrial products.

With a wide range of offerings such as plastic chairs, tables, plates, containers, crates, agro-based ghamela, butty, chutty, and more, MAAV Industries caters to diverse domestic and commercial needs across India. The brand’s tagline, “Your Comfort Zone”, truly reflects its commitment to customer satisfaction through ergonomic and long-lasting designs.

Among their popular furniture range are:

Shaurya Armless Chair – 500 Days Durability

Boss Arm Chair – 500 Days Durability

Arya Armless Chair – 500 Days Durability

Classic Arm Chair – 500 Days Durability

Each model is meticulously designed to ensure comfort and reliability, meeting the highest standards of manufacturing and quality control. A Commitment Beyond Comfort: Environmental Protection. MAAV Industries goes beyond just manufacturing – it’s deeply committed to environmental conservation. The company actively promotes recycling and responsible disposal of plastic products. In a remarkable initiative, broken or damaged plastic chairs are collected back and reprocessed into new, usable products. This circular approach not only minimizes plastic waste but also aligns with the company’s philosophy that “if plastic mixes with soil, it becomes more dangerous than poison.” Through this eco-conscious effort, MAAV Industries is contributing significantly to environmental protection and sustainable development. Their message is clear: comfort should not come at the cost of the planet.

MAAV Industries Limited – Shaping a Greener Future

From household furniture to industrial-grade products, MAAV Industries continues to set new benchmarks in both quality and environmental responsibility. By encouraging customers to recycle and by innovating with durable designs, the company stands as a model for sustainable manufacturing in India.

For inquiries and partnerships, reach out at:
📍 MAAV Industries Limited, Mangaluru
📞 +91 9731498622 | ✉️ sales.mfg@maavindistries.com

Your Comfort Zone. Our Responsibility.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ

March 14, 2026

ಮಂಗಳೂರು ವಿವಿಯಲ್ಲಿ ‘ವಿವೇಕವಾಣಿ ‘ ಉಪನ್ಯಾಸ ಕಾರ್ಯಕ್ರಮ

March 14, 2026

ಗಾಂಜಾ ಮಾರಾಟ ಪ್ರಕರಣ; ಇಬ್ಬರ ಬಂಧನ..!

March 14, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಪಂಪ್ವೆಲ್‌ : ಜಲ್ಲಿಕಲ್ಲಿನಿಂದ ಜಾರಿಬಿದ್ದ ತಾಯಿ ಮಗುಮಾನವೀಯತೆ ಮೆರೆದ ರಿಕ್ಷಾ ಚಾಲಕರು

By UllalaVaniMarch 14, 20260

ಮಂಗಳೂರು: ರಸ್ತೆ ಬದಿಯಲ್ಲಿ ಶೇಖರಣೆಯಾದ ಜಲ್ಲಿಕಲ್ಲುಗಳ ಮಧ್ಯೆ ಕಾಲಿನ ಬೆರಳುಗಳು ಸಿಲುಕಿ ಇಬ್ಬರು ಮಕ್ಕಳ ಜತೆಗಿದ್ದ ತಾಯಿ ಕೆಳಗೆ ಬಿದ್ದು,…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ವಿದೇಶಕ್ಕೆ ರಫ್ತಾಗುತ್ತಿದ್ದ ಮೀನು,ಮಲ್ಲಿಗೆ ಸ್ಥಗಿತ..!!

March 14, 2026

ಕೋಳಿ ಅಂಕಕ್ಕೆ ದಾಳಿ-ಐವರ ವಿರುದ್ಧ ಪ್ರಕರಣ ದಾಖಲು

March 14, 2026

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ

March 14, 2026
1 2 3 … 1,832 Next
Automatic YouTube Gallery

ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ಕ್ಯೆಕಂಬದ ಮೆಘಾ ಹಾಲ್‌ನಲ್ಲಿ ಆಯೋಜನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #ifthar #gurupura #news #latestnews
Show More
ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ
Now Playing
ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ
ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ ...
ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ಕ್ಯೆಕಂಬದ ಮೆಘಾ ಹಾಲ್‌ನಲ್ಲಿ ಆಯೋಜನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #ifthar #gurupura #news #latestnews
Show More
ಗುರುಪುರ ಜಂಕ್ಷನ್‌ನಲ್ಲಿ ಬೇಕರಿ ಸಹಿತ ಮೊಬೈಲ್ ಅಂಗಡಿಗೆ ಗುದ್ದಿದ ಲಾರಿ..!
Now Playing
ಗುರುಪುರ ಜಂಕ್ಷನ್‌ನಲ್ಲಿ ಬೇಕರಿ ಸಹಿತ ಮೊಬೈಲ್ ಅಂಗಡಿಗೆ ಗುದ್ದಿದ ಲಾರಿ..!
ಕೆಂಪು ಬಾಕ್ಸೈಟ್ ತುಂಬಿದ ಲಾರಿ ಅಪ*ಘಾ#ತ;ಗುರುಪುರ ಜಂಕ್ಷನ್‌ನಲ್ಲಿ ನಡೆದ ಘಟನೆ ...
ಕೆಂಪು ಬಾಕ್ಸೈಟ್ ತುಂಬಿದ ಲಾರಿ ಅಪ*ಘಾ#ತ;ಗುರುಪುರ ಜಂಕ್ಷನ್‌ನಲ್ಲಿ ನಡೆದ ಘಟನೆ

ಲಾರಿ ಡ್ರೈವರ್‌ಗೆ ಗಂಭೀರ ಗಾಯ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d