
ಮಂಗಳೂರು: ಗುಣಮಟ್ಟದ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾವ್ ಇಂಡಸ್ಟ್ರಿಸ್ ಲಿಮಿಟೆಡ್ ಸಂಸ್ಥೆ, ಗ್ರಾಹಕರ ಆರಾಮವನ್ನು ಕಾಪಾಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯತ್ತವೂ ನಿಷ್ಠಾವಂತ ಹೆಜ್ಜೆ ಇಟ್ಟಿದೆ. ಮಾವ್ ಇಂಡಸ್ಟ್ರಿಸ್‌ನ ಪುನರುತ್ಪಾದನೆ ಆಧಾರಿತ ತಯಾರಿಕಾ ಕ್ರಮ ಪರಿಸರ ಸ್ನೇಹಿ ಉದ್ಯಮದ ನೂತನ ಮಾದರಿಯಾಗಿದೆ. ಸಂಸ್ಥೆ ಗ್ರಾಹಕರಿಗೂ ಒಂದು ಸಂದೇಶ ನೀಡುತ್ತದೆ — ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಟ್ಟುಬಿಡದೆ, ಹಿಂತಿರುಗಿಸಿ ನೀಡಿ; ನಾವು ಅದನ್ನು ಪುನಃ ಉಪಯೋಗಕ್ಕೆ ತರುತ್ತೇವೆ.ಈ ಕ್ರಮದ ಮೂಲಕ, ಸಂಸ್ಥೆ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವಷ್ಟೇ ಅಲ್ಲ, ನೈಜ ಅರ್ಥದಲ್ಲಿ ಸ್ಥಿರಾಭಿವೃದ್ಧಿ ದಾರಿಯಲ್ಲೂ ನಡೆಯುತ್ತಿದೆ ಅನ್ನುವ ಸಂದೇಶವನ್ನು ನೀಡಿದೆ
ಪ್ಲಾಸ್ಟಿಕ್ ಮಣ್ಣಿನಲ್ಲಿ ಬೆರೆತರೆ ಅದು ವಿಷಕ್ಕಿಂತಲೂ ಅಪಾಯಕಾರಿ ಎಂಬ ಸಾಮಾಜಿಕ ಪಿಡುಗನ್ನು ದೂರವಾಗಿಸಲು ಕೇವಲ ಉತ್ಪಾದನೆಯಲ್ಲಿ ಮಾತ್ರ ಸೀಮಿತವಾಗಿಲ್ಲ. ಅದು ಪರಿಸರದ ಮೇಲಿನ ಕಾಳಜಿಯಲ್ಲಿಯೂ ವಿಶಿಷ್ಟವಾಗಿದೆ. ಮುರಿದ ಅಥವಾ ಹಾಳಾದ ಪ್ಲಾಸ್ಟಿಕ್ ಕುರ್ಚಿಗಳನ್ನು ಹಿಂಪಡೆಯುವ ಮೂಲಕ ಹೊಸ ಕುರ್ಚಿಗಳನ್ನು ತಯಾರಿಸುವ ಕ್ರಮಕ್ಕೆ ಮುಂದಾಗಿದೆ. ಹಳೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಬಿಟ್ಟುಬಿಡುವ ಬದಲು, ಮಾವ್ ಇಂಡಸ್ಟ್ರಿಸ್ ಅದನ್ನು ಪುನರುತ್ಪಾದನೆಗೆ ಒಳಪಡಿಸಿ, ಹೊಸ ಉಪಯೋಗಕ್ಕೆ ತರುವ ಮೂಲಕ ಪರಿಸರ ಸಂರಕ್ಷಣೆಯ ನೈಜ ಮಾದರಿಯನ್ನು ನಿರ್ಮಿಸಿದೆ. ನಿಜವಾದ ಪ್ರಗತಿ ಎಂದರೆ, ಮುಂದಿನ ತಲೆಮಾರಿಗೆ ಶುದ್ಧ ಮತ್ತು ಸುರಕ್ಷಿತ ಪರಿಸರವನ್ನು ಬಿಟ್ಟುಕೊಡುವುದು ಸಂಸ್ಥೆಯ ಉದ್ದೇಶವಾಗಿದೆ.
ಈ ಸಂಸ್ಥೆಯು ಮಂಗಳೂರಿನ ಎರಡು ಪ್ರಮುಖ ಘಟಕಗಳಿಂದ ಕಾರ್ಯನಿರ್ವಹಿಸುತ್ತಿದೆ — ಯೆಯ್ಯಾಡಿ ಇಂಡಸ್ಟ್ರಿಯಲ್ ಎಸ್ಟೇಟ್‌ನ ಘಟಕ 1 ಹಾಗೂ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಘಟಕ 2. ಇಲ್ಲಿ ಪ್ಲಾಸ್ಟಿಕ್ ಕುರ್ಚಿಗಳು, ಮೇಜುಗಳು, ತಟ್ಟೆಗಳು, ಕಂಟೇನರ್‌ಗಳು, ಕ್ರೇಟ್‌ಗಳು ಹಾಗೂ ಕೃಷಿ ಆಧಾರಿತ ಉತ್ಪನ್ನಗಳು (ಘಮೇಲಾ, ಬುಟ್ಟಿ, ಚುಟ್ಟಿ ಇತ್ಯಾದಿ) ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಸಂಸ್ಥೆಯ ಉತ್ಪನ್ನಗಳ ಶೈಲಿ ನೈಜ ವಿನ್ಯಾಸದ ಸಂಯೋಜನೆಯಾಗಿದೆ.ಕೇವಲ ಗ್ರಾಹಕರ ಆರಾಮವನ್ನು ಸೂಚಿಸುವುದಿಲ್ಲ, ಅದು ಪ್ರಕೃತಿಯತ್ತದ ನೈತಿಕ ಜವಾಬ್ದಾರಿಯ ಪ್ರತೀಕವೂ ಆಗಿದೆ ಅನ್ನುವುದು ಸಂಸ್ಥೆ ಅಧಿಕೃತರ ಅಭಿಪ್ರಾಯವಾಗಿದೆ.
ಜನಪ್ರಿಯ ಮಾದರಿಗಳು:
Shaurya Armless Chair – 500 ದಿನಗಳ ವಾರಂಟಿ
Boss Arm Chair – 500 ದಿನಗಳ ವಾರಂಟಿ
Arya Armless Chair – 500 ದಿನಗಳ ವಾರಂಟಿ
Classic Arm Chair – 500 ದಿನಗಳ ವಾರಂಟಿ
ಪ್ರತಿ ಕುರ್ಚಿಯು ಆರಾಮದೊಂದಿಗೆ ದೀರ್ಘಾವಧಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.
ಸಂಸ್ಥೆಯ ವಿವರಗಳು
ಮಾವ್ ಇಂಡಸ್ಟ್ರಿಸ್ ಲಿಮಿಟೆಡ್ (MAAV INDUSTRIES LIMITED)
ನೋಂದಣಿ ಕಚೇರಿ: 11-11-1169/6, ಎಂ.ಎಸ್. ಸ್ಕ್ವೇರ್, ಎಂಪಿಟಿ ರಸ್ತೆ, ಲೋಯರ್ ಕಾರ್ ಸ್ಟ್ರೀಟ್, ಮಂಗಳೂರು – 575001
ಉತ್ಪಾದನಾ ಘಟಕಗಳು:
ಘಟಕ 1: C28/29 ಇಂಡಸ್ಟ್ರಿಯಲ್ ಎಸ್ಟೇಟ್, ಯೆಯ್ಯಾಡಿ, ಮಂಗಳೂರು – 575008
ಘಟಕ 2: ಪ್ಲಾಟ್ ನಂ. 1, 2, 3 & 4A, ಸೈ.ನಂ. BYK-6-3, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಮಂಗಳೂರು – 575011
+91 9731498622
sales.mfg@maavindistries.com
MAAV INDUSTRIES LIMITED: A Step Towards Comfort and Environmental Responsibility
Mangaluru: MAAV Industries Limited, one of the leading plastic product manufacturers based in Mangaluru, is known for blending comfort, quality, and sustainability. Operating from two well-equipped manufacturing units—Unit 1 at C28/29 Industrial Estate, Yeyyadi, and Unit 2 at Plot No. 1, 2, 3 & 4A, Baikampady Industrial Area, the company has earned a reputation for excellence in producing durable and stylish plastic furniture and industrial products.
With a wide range of offerings such as plastic chairs, tables, plates, containers, crates, agro-based ghamela, butty, chutty, and more, MAAV Industries caters to diverse domestic and commercial needs across India. The brand’s tagline, “Your Comfort Zone”, truly reflects its commitment to customer satisfaction through ergonomic and long-lasting designs.
Among their popular furniture range are:
Shaurya Armless Chair – 500 Days Durability
Boss Arm Chair – 500 Days Durability
Arya Armless Chair – 500 Days Durability
Classic Arm Chair – 500 Days Durability
Each model is meticulously designed to ensure comfort and reliability, meeting the highest standards of manufacturing and quality control. A Commitment Beyond Comfort: Environmental Protection. MAAV Industries goes beyond just manufacturing – it’s deeply committed to environmental conservation. The company actively promotes recycling and responsible disposal of plastic products. In a remarkable initiative, broken or damaged plastic chairs are collected back and reprocessed into new, usable products. This circular approach not only minimizes plastic waste but also aligns with the company’s philosophy that “if plastic mixes with soil, it becomes more dangerous than poison.” Through this eco-conscious effort, MAAV Industries is contributing significantly to environmental protection and sustainable development. Their message is clear: comfort should not come at the cost of the planet.
MAAV Industries Limited – Shaping a Greener Future
From household furniture to industrial-grade products, MAAV Industries continues to set new benchmarks in both quality and environmental responsibility. By encouraging customers to recycle and by innovating with durable designs, the company stands as a model for sustainable manufacturing in India.
For inquiries and partnerships, reach out at:
📍 MAAV Industries Limited, Mangaluru
📞 +91 9731498622 | ✉️ sales.mfg@maavindistries.com
Your Comfort Zone. Our Responsibility.