Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

UllalaVaniBy UllalaVaniAugust 31, 2015No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ರೋಗಿಗಳು ಸಾಯುವ ಸಂದರ್ಭ ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಯನ್ನು ಖಂಡಿಸಿ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ವತಿಯಿಂದ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಿಂದ ಉಳ್ಳಾಲ ಠಾಣೆಯವರೆಗೆ ಪ್ರತಿಭಟನಾ ಜಾಥಾ ಶನಿವಾರ ನಡೆಯಿತು.

DSC_9599

DSC_9600

DSC_9601

DSC_9603

DSC_9605

DSC_9606

DSC_9607

DSC_9608

DSC_9609

DSC_9610

DSC_9611

DSC_9612

DSC_9613

DSC_9615

DSC_9619

DSC_9622

DSC_9624

DSC_9626

DSC_9632

DSC_9635

DSC_9636

DSC_9637

DSC_9638

DSC_9640

DSC_9642

DSC_9643

DSC_9645

DSC_9653

DSC_9654

DSC_9656

DSC_9657

DSC_9658

DSC_9660

DSC_9661

DSC_9662ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಆ.17 ರಂದು ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅತೀ ಹೆಚ್ಚು ಜೀವ ಅಪಾಯವಿರುವ ರೋಗಿಯ ನಿಧನವನ್ನು ಸಂಬಂಧಿಕರಿಗೆ ತಿಳಿಸುವ ಸಂದರ್ಭ ಕೆಲ ದುಷ್ಕರ್ಮಿಗಳು ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ವೈದ್ಯರ , ಅರೆ ವೈದ್ಯಕೀಯ ಸಿಬ್ಬಂದಿ , ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸಗೈದು ಹಾನಿ ಮಾಡಿರುವ ಪ್ರಕರಣ ನಡೆದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಲು ಮುಂದಾಗದೇ ಇರುವುದು ವಿಷಾಧನೀಯ. ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ರೋಗಿ ಸತ್ತರೆ, ಚಿಕಿತ್ಸೆಗೆ ನಿರೀಕ್ಷಿತ ಫಲಿತಾಂಶ ದೊರಕದೇ ಇದ್ದಾಗ ಅಲ್ಲಿ ಸೇರಿದ ಸಂಬಂಧಿಕರು, ಸ್ನೇಹಿತರು ಹಾಗೂ ಇತರರು ಸೇರಿ ಉದ್ವೇಗಕ್ಕೊಳಗಾಗಿ ಹಿಂಸಾಪ್ರವೃತ್ತಿಗೆ ಇಳಿಯುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಇಂತಹ ಮನಸ್ಥಿತಿಯುಳ್ಳವರಿಗೆ ಸಂದೇಶ ಸಾರುವ ಸಲುವಾಗಿ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸರು ಇಂತಹ ಘಟನೆಗಳಲ್ಲಿ ತೊಡಗುವವರನ್ನು ತಕ್ಷಣ ಬಂಧಿಸಬೇಕು. ಮೌಖಿಕವಾಗಿ ಪೊಲೀಸರಿಗೆ ವಿಚಾರ ಮುಟ್ಟಿಸಿದರೂ ಶೀಘ್ರವೇ ಕ್ರಮಕೈಗೊಳ್ಳುವಂತಿರಬೇಕು.ಠಾಣೆಯಲ್ಲೇ ಜಾಮೀನು ನೀಡುವಂತಹ ಕಾಯ್ದೆಯನ್ನು ದಾಖಲಿಸುವುದರಿಂದ ಆರೋಪಿಗಳು ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಅದಕ್ಕಾಗಿ ನ್ಯಾಯಾಲಯದ ಸಮಕ್ಷಮ ಜಾಮೀನು ನೀಡುವಂತಹ ಕಾಯ್ದೆಗಳನ್ನು ದಾಖಲಿಸುವಂತಿರಬೇಕು. ಇಂತಹ ವೈದ್ಯರ ಮೇಲಿನ ವಿಶ್ವಾಸ ಬೆಳೆಯದೇ ಹೋದಲ್ಲಿ ರೋಗಿಗಳಿಗೆ ನಿರೀಕ್ಷಿತ ಚಿಕಿತ್ಸೆಯನ್ನು ಕೊಡಿಸಲು ಅಸಾಧ್ಯ. ಅಲ್ಲದೆ ಕೆಲ ವೈದ್ಯರು ಹೆದರಿಕೆಯಿಂದಲೇ ಬೇರೆ ಆಸ್ಪತ್ರೆಗಳಿಗೆ ಸಾಗಿಸಲು ಸೂಚಿಸುವುದರಿಂದ ರೋಗಿಗಳು ದಾರಿಮಧ್ಯೆ ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಈ ಸಂದರ್ಭ ಡಾ.ಮುಕುಂದ್, ಡಾ.ಪೊಲ್ನಾಯ, ಡಾ.ಸತೀಶ್ ಭಟ್, ಡಾ.ಗಣಪತಿ ಭಟ್, ಡಾ.ಮಂಜುನಾಥ್ ರೈ, ಡಾ.ಭರತ್ ಶೆಟ್ಟಿ, ಡಾ. ಪ್ರಕಾಶ್ ಹರಿಶ್ಚಂದ್ರ, ಡಾ.ಉಲ್ಲಾಸ್ ಶೆಟ್ಟಿ, ಡಾ.ಕಿಶೋರ್ ಕುಮಾರ್, ಡಾ.ವಾಸ್ವಾನಿ ಮೊದಲಾದವರು ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026

ತಲಪಾಡಿ: ಸೋಶಿಯಲ್ ಟೀಮ್ ವತಿಯಿಂದ ಬಿಎಲ್ ಒ, ಬಿಎಲ್ಎ ಗಳಿಗೆ ಸನ್ಮಾನ

October 7, 2026

ಯಕ್ಷಗಾನ ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು: ಯು.ಟಿ. ಖಾದರ್

October 7, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ಮಂಗಳೂರು: ರಾತ್ರಿ ವೇಳೆ ರಾ. ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರುವುದನ್ನ ತಡೆಯಲು ಡಿಸಿ ಸೂಚನೆ

By UllalaVaniOctober 10, 20260

ಮಂಗಳೂರು, ಅ.10: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರಿ ಸವಾರರಿಗೆ ತೊಂದರೆ ನೀಡುವುದನ್ನು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ…

ಕುಂಪಲ ಶಿವಪುರ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

October 9, 2026

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ— ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

October 9, 2026

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026
1 2 3 … 2,129 Next
Automatic YouTube Gallery

ಅಸೈಗೋಳಿ :ಸ್ವದೇಶಿ ಉತ್ಪನ್ನಗಳ ಮೇಳ -ನೇರಪ್ರಸಾರ | Ullalavani

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಸೈಗೋಳಿ :ಸ್ವದೇಶಿ ಉತ್ಪನ್ನಗಳ ಮೇಳ -ನೇರಪ್ರಸಾರ | Ullalavani
Now Playing
ಅಸೈಗೋಳಿ :ಸ್ವದೇಶಿ ಉತ್ಪನ್ನಗಳ ಮೇಳ -ನೇರಪ್ರಸಾರ | Ullalavani
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||DASARA ELEPHANT||  ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!
Now Playing
||DASARA ELEPHANT|| ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!
ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!! 📍 Ullal | ...
ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version