Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಅತಿ ಕಡಿಮೆ ಶುಲ್ಕದಲ್ಲಿ ಪಿಯುಸಿ ಹಾಗೂ ಸಿಬಿಎಸ್‌ಇ ಶಾಲಾ ಶಿಕ್ಷಣ, ಜಾತಿ ಬೇಧವಿಲ್ಲದ ಶಿಕ್ಷಣ ಸಂಸ್ಥೆಯಲ್ಲಿ ಬರೀ ರೂ.25,000 ಕ್ಕೆ ಬಸ್, ಶಾಲಾ ಯುನಿಫಾರಂ, ಊಟ, ಪಠ್ಯಪುಸ್ತಕ ವ್ಯವಸ್ಥೆ

UllalaVaniBy UllalaVaniApril 14, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ತೊಕ್ಕೊಟ್ಟು : ಶಿಕ್ಷಣ ಕಾಶಿಯಾಗಿರುವ ಉಳ್ಳಾಲ ತಾಲೂಕಿನಲ್ಲಿ ಅತೀ ಕಡಿಮೆ ಶುಲ್ಕವನ್ನು ಪಡೆದು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ, ಪಿಯುಸಿ ಶಿಕ್ಷಣವನ್ನು ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಅನುಕೂಲಕರವಾದ ರೀತಿಯಲ್ಲಿ ಒದಗಿಸುತ್ತಾ ಬಂದಿದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲಾ ಕಾಲೇಜಿನ ಶಾಖೆಗಳನ್ನು ಹೊಂದಿರುವ ಸಂಸ್ಥೆ ತಾವು ಪಡೆಯುವ ಕನಿಷ್ಠ ಶುಲ್ಕದಲ್ಲಿ ಬಸ್ಸಿನ ವ್ಯವಸ್ಥೆ, ಶಾಲಾ ಯುನಿಫಾರಂ, ಪಠ್ಯಪುಸ್ತಕಗಳೆಲ್ಲವನ್ನೂ ನೀಡುತ್ತಾ ಬಂದಿದೆ. ಎಲ್ಲದಕ್ಕೂ ಮಿಗಿಲಾಗಿ ಸರಕಾರಿ ಶಾಲೆಗಳಲ್ಲಿ ಒದಗಿಸುವಂತಹ ಮಧ್ಯಾಹ್ನದ ಊಟವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.
ಹೌದು ಬೆಂಗಳೂರು ಹೈದ್ರೋಸ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧೀನಕ್ಕೆ ಒಳಪಟ್ಟಿರುವ ಹರೇಕಳ ದೇರಿಕಟ್ಟೆಯ ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶಾಲೆಯ ವಾರ್ಷಿಕ ಶುಲ್ಕ ರೂ.25,000 ಆಗಿದ್ದು, ಪಿಯುಸಿ ಕಾಲೇಜಿನ ಶುಲ್ಕವೂ ರೂ.25000 ಆಗಿದೆ. ಇನ್ನಿತರ ಯಾವುದೇ ಶುಲ್ಕಗಳಿರುವುದಿಲ್ಲ. ಶಾಲಾ ಕಾಲೇಜಿನ ಒಟ್ಟು ಪ್ರವೇಶದಲ್ಲಿ ಆರ್.ಟಿ.ಇಗೆ ಶೇ.25% ಮೀಸಲಾತಿಯಿದೆ. ಇನ್ನುಳಿದ ಶೇ.75 ತಿರಾ ಕಡುಬಡವರ ಮಕ್ಕಳಿಗೆ ಶೇ.25 ಮೀಸಲಾತಿಯಿದೆ. ಷರತ್ತುಗಳನ್ವಯ ಅರ್ಹರು ಶಾಲಾ ಕಾಲೇಜಿಗೆ ಭೇಟಿ ಕೊಟ್ಟು ಅರ್ಜಿ ಪಡೆಯಬಹುದು. ಹೊರ ಶಾಲೆಯಿಂದ ಟಿ.ಸಿ ತರುವ ಮಕ್ಕಳಿಗೆ ಶೇ.90 ಕ್ಕಿಂತ ಅಧಿಕ ಅಂಕಗಳು ಪಡೆದಿದ್ದಲ್ಲಿ ಶೇ.50 ಶುಲ್ಕ ಕಡಿತಗೊಳಿಸಿ ಪ್ರವೇಶಾತಿ ದಾಖಲಿಸುತ್ತಾರೆ. ಅಲ್ಲದೆ ಹೆತ್ತವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಗೌರವ ಧನವನ್ನು ನೀಡಲಾಗುತ್ತದೆ.
ಕುರ್‌ಆನ್, ಭಗವದ್ಗೀತೆ , ಬೈಬಲ್ ಬೋಧನೆ
ದೇಶದ ಐಕ್ಯತೆಯನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಅನ್ನುವ ಆಶಯದೊಂದಿಗೆ ಕಲಿಕೆಯ ಜೊತೆಗೆ ಕುರ್‌ಆನ್, ಭಗವದ್ಗೀತೆ, ಬೈಬಲ್ ಬೋಧನೆಯನ್ನು ಶಿಕ್ಷಣ ಸಂಸ್ಥೆಯಲ್ಲಿ ಮಾಡಲಾಗುತ್ತಿದೆ. ನುರಿತ ಅಧ್ಯಾಪಕರ, ಪ್ರಾಧ್ಯಾಪಕರ ನೇಮಿಸಿ ವಿದ್ಯಾರ್ಥಿಗಳಿಗೆ ನೈತಿಕ ಬೋಧನೆಯೊಂದಿಗೆ ಕಲಿಕೆಯನ್ನು ಪರಿಣಾಮಕಾರಿಯಾಗಿ ಕಲಿಸಲಾತ್ತಿದೆ. ಇದರಿಂದ ಪ್ರತಿ ವರ್ಷದ ಫಲಿತಾಂಶಗಳು ಉತ್ತಮವಾಗಿ ಲಭಿಸುತ್ತಿದೆ.
ಉಚಿತ ಊಟ
ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮಧ್ಯಾಹ್ನ ಉಚಿತ ಊಟವನ್ನು ಒದಗಿಸಲಾಗುತ್ತಿದೆ. ಸಸ್ಯಹಾರ ಹಾಗೂ ಮಾಂಸಹಾರದ ಊಟವನ್ನು ಉಚಿತವಾಗಿ ಆಡಳಿತ ಸಂಸ್ಥೆ ನೀಡುತ್ತಿದ್ದು, ಎಲ್.ಕೆ.ಜಿ ಯು.ಕೆ.ಜಿ ಮಕ್ಕಳಿಗೆ ಲಘು ಆಹಾರವನ್ನು ನೀಡುತ್ತಾ ಬಂದಿದೆ.
ಬಸ್ ವ್ಯವಸ್ಥೆ
ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಹೊರಟು, ನಿಗದಿತ ಸಮಯದಲ್ಲಿ ಮನೆ ತಲುಪುವ ಹಿನ್ನೆಲೆಯಲ್ಲಿ ಬಸ್ ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಡ್ಯಾರ್, ಬಿ.ಸಿ.ರೋಡ್, ಪಂಪ್ವೆಲ್, ಪಜೀರು, ಹರೇಕಳ , ಕಿನ್ಯಾ, ತೊಕ್ಕೊಟ್ಟು, ತಲಪಾಡಿವರೆಗೂ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು. ತಂತ್ರಜ್ಞಾನ, ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟ, ದೇಶಮಟ್ಟದಲ್ಲಿ ಭಾಗವಹಿಸುವ ತರಬೇತಿ ಪಡೆದುಕೊಂಡಿದ್ದಾರೆ. ಸಂಸ್ಕೃತಿ, ಕಲೆ ಹಾಗೂ ದೇಶದ ಐಕ್ಯತೆಯನ್ನು ಕಾಪಾಡುವ ಆಡಳಿತ ರೂಪವನ್ನು ಮಕ್ಕಳಿಗೆ ಮೊದಲನೇ ಆದ್ಯತೆಯಾಗಿ ಕಲಿಸಲಾಗುತ್ತಿದೆ. ಸ್ವಾವಲಂಬಿ, ಪ್ರಾಮಾಣಿಕತೆ ಹಾಗೂ ವಿದ್ಯಾಭ್ಯಾಸದ ನಂತರ ಆದಾಯದ ದಾರಿಯನ್ನು ದೇಶ ಹಾಗೂ ವಿದೇಶಗಳಲ್ಲಿ ಕಂಡುಕೊಳ್ಳಬಹುದಾದ ಕುರಿತು ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ‍್ಯಗಾರಗಳನ್ನು ಸಂಸ್ಥೆ ಒದಗಿಸುತ್ತಿದೆ.

ನೇತ್ರಾವತಿ ತಟದಲ್ಲಿರುವ ಕ್ಯಾಂಪಸ್
ನೇತ್ರಾವತಿ ನದಿಯ ಸಮೀಪದಲ್ಲೇ ನಿಶಾರ ಕ್ಯಾಂಪಸ್ ಬೇರೂರಿದ್ದು, ಪ್ರಕೃತಿಯ ಸುಂದರ ಸೊಬಗಿನ ನಡುವೆ ರಮಣೀಯ ನೋಟಗಳೊಂದಿಗೆ ಕ್ಯಾಂಪಸ್ ಕಾರ‍್ಯಾಚರಿಸುತ್ತಿದೆ. ಸುಸಜ್ಜಿತ ಕ್ರೀಡಾಂಗಣ ಹಾಗೂ ಉತ್ತಮವಾದ ವಾತಾವರಣದಲ್ಲಿರುವ ಶಾಲಾ ಕಾಲೇಜು ಕ್ಯಾಂಪಸ್ಸಿಗೆ ವಿದ್ಯಾರ್ಥಿಗಳೇ ಬೆಳ್ಳಿ ಚುಕ್ಕಿಗಳು. ಈಗಾಗಲೇ ಪ್ರವೇಶಾತಿ ಆರಂಭಗೊಂಡಿದ್ದು
ಹೆಚ್ಚಿನ ಮಾಹಿತಿಗಾಗಿ
ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು
ದೇರಿಕಟ್ಟೆ, ಹರೇಕಳ

Head Office :9035090341/9008527432
E-Mail: hyd_nishara@yahoo.com
headofficenishara@gmail.com
Website: www.nisharagroupofinstitutions.com

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ :  ಪ್ರಶಾಂತ ಕಾಜವ

May 26, 2026

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

May 26, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

Comments are closed.

Advertise
ಸಂಪರ್ಕಿಸಿ

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025
suddi

ಮಂಗಳೂರು ನಗರದಲ್ಲಿ ಯೂಟ್ಯೂಬರ್ ಗಳ ಹಾವಳಿ, ಸುದ್ದಿಯ ರಭಸದಲ್ಲಿ ವಿಡಿಯೊದಲ್ಲಿ ಹೇಳಿಕೆ ವಿವಾದ : ಬಿಎನ್‌ಎಸ್ ಸೆಕ್ಷನ್ 196 ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲು

By UllalaVaniMay 30, 20260

ಮಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ ವೇದಿಕೆಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 196…

ಮುಡಿಪು : ಭಾರತ್ ಚಿಕನ್ ಸ್ಟಾಲ್ ಮಾಲೀಕ ಹೃದಯಾಘಾತಕ್ಕೆ ಬಲಿ..!

May 30, 2026

ವ್ಯಕ್ತಿತ್ವ ಹಿತರಕ್ಷಣೆ ತಿದ್ದುಪಡಿ ಕಾಯಿದೆ ಇಂದಿನ ಡಿಜಿಟಲ್ ಯುಗದ ಅಗತ್ಯ

May 30, 2026

ಬಿಜೆಪಿಗೆ ಶಾಕ್: ಬೊಳಂತೂರಿನ ಹಿರಿಯ ನಾಯಕ ಈಶ್ವರ್ ಭಟ್ ರಾಕೋಡಿ ಕಾಂಗ್ರೆಸ್ ಸೇರ್ಪಡೆ

May 30, 2026
1 2 3 … 1,939 Next
Automatic YouTube Gallery

ಅಭಿವೃದ್ಧಿಯತ್ತ ಮಾಡೂರು ಶಾಲೆಯ ದಿಟ್ಟಹೆಜ್ಜೆ | ಸ್ವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ ಮಾಡೂರು ಶಾಲೆ| Ullalavani

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಭಿವೃದ್ಧಿಯತ್ತ ಮಾಡೂರು ಶಾಲೆಯ ದಿಟ್ಟಹೆಜ್ಜೆ | ಸ್ವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ ಮಾಡೂರು ಶಾಲೆ| Ullalavani
Now Playing
ಅಭಿವೃದ್ಧಿಯತ್ತ ಮಾಡೂರು ಶಾಲೆಯ ದಿಟ್ಟಹೆಜ್ಜೆ | ಸ್ವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ ಮಾಡೂರು ಶಾಲೆ| Ullalavani
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾರ್ಮಿಕ ಸಾರಿಗೆ ಮೋಟಾರ್ ವಾಹನ ಭದ್ರತೆ ಮಾಹಿತಿ ಶಿಬಿರ ಹಾಗೂ ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ
Now Playing
ಕಾರ್ಮಿಕ ಸಾರಿಗೆ ಮೋಟಾರ್ ವಾಹನ ಭದ್ರತೆ ಮಾಹಿತಿ ಶಿಬಿರ ಹಾಗೂ ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ
ತೊಕ್ಕೊಟ್ಟುವಿನಲ್ಲಿ ಕಾರ್ಮಿಕ ಸಾರಿಗೆ ಮೋಟಾರ್ ವಾಹನ ಭದ್ರತಾ ಮಾಹಿತಿ ಶಿಬಿರ, ...
ತೊಕ್ಕೊಟ್ಟುವಿನಲ್ಲಿ ಕಾರ್ಮಿಕ ಸಾರಿಗೆ ಮೋಟಾರ್ ವಾಹನ ಭದ್ರತಾ ಮಾಹಿತಿ ಶಿಬಿರ, ಕಾರ್ಮಿಕರ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ; ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ

ಮ್ಯಾಕೊ ಸೊಸೈಟಿ ಕಾರ್ಯಕ್ಕೆ ಶ್ಲಾಘನೆ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version