
ಉಳ್ಳಾಲ: ಶ್ರೀ ಮಲರಾಯ ದೈವಸ್ಥಾನ ಉಳ್ಳಾಲ ಬಂಡಿಕೊಟ್ಯ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಉಳ್ಳಾಲ್ ಸುಂದರ್ ಆಯ್ಕೆಯಾಗಿದ್ದಾರೆ,
ಸಮಿತಿ ಸದಸ್ಯರಾಗಿ ಲತೀಶ್ ಯಾನೆ ಮುಂಡ ಪೂಜಾರಿ, ಯು.ಕೆ.ಗೋಪಾಲ, ಹರ್ಷವರ್ಧನ್ ಉಳ್ಳಾಲ್, ಮಧ್ವರಾಜ್ ತೊಕ್ಕೊಟ್ಟು, ನಿತಿನ್ ರಾಜ್ ಬಂಡಿಕೊಟ್ಯ, ಮಾದಪ್ಪ ಮಾಸ್ಟರ್ ಬಂಡಿಕೊಟ್ಯ, ದೇವಕಿ ರಾಘವ ಉಳ್ಳಾಲ, ಹರಿಣಾಕ್ಷಿ ಬಂಡಿಕೊಟ್ಯ ಆಯ್ಕೆಯಾಗಿದ್ದಾರೆ.

