ಕೊಣಾಜೆ : ಶ್ರೀ ನಾಗಬ್ರಹ್ಮ ಭಜನಾ ಮಂಡಳಿ (ರಿ) ಪಟ್ಟೋರಿ ಕೊಣಾಜೆ ಇದರ 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಣರಾಗಿ ದಿನೇಶ್ ಕುಲಾಲ್ ಕಲಾಯಿ ಅವರು ಆಯ್ಕೆಯಾದರು. ಪ್ರದಾನ ಕಾರ್ಯದರ್ಶಿಯಾಗಿ ಮಧುಸೂದನ ಪಟ್ಟೋರಿ , ಕಾರ್ಯದರ್ಶಿಯಾಗಿ ದೀಕ್ಷಿತ್ ಕಲಾಯಿ, ಯತೀನ್ ಮದಕ, ಸುದೀಪ್ ಗಟ್ಟಿ , ರಕ್ಷೀತ್ ಕಾಟು ಕೋಡಿ, ಪವನ್ ಕಲಾಯಿ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಸತ್ಯನಾರಾಯಣ ಭಟ್ ಕೊಣಾಜೆ ಬೀಡು, ತಿಮ್ಮಯ್ಯ ಕಾಜವ ಯಾನೇ ದಿವಾಕರ ಭಂಡಾರಿ ಪಟ್ಟೋರಿ, ಗೌರವ ಅಧ್ಯಕ್ಷರಾಗಿ ಕರುಣಾಕರ ಕಾನ, ಶ್ರೀನಿವಾಸ ಕಾಜವ ಪಟ್ಟೋರಿ, ಬಂಟು ಕೆ ಕಾಟುಕೋಡಿ ಲ, ಕೃಷ್ಣಪ್ಪ ಕೆ ಕೆ ಎಸ್, ಗುರುವಪ್ಪ ಕುಲಾಲ್ ದೊಡ್ಡುಗುಳಿ, ಉಪಾಧ್ಯಕ್ಷರಾಗಿ ಗಂಗಾಧರ ಎಮ್ ಪಟ್ಟೋರಿ, ಉದಯ್ ಅಸೈ, ನಾರಾಯಣ ಕುಲಾಲ್, ಚಂದ್ರಹಾಸ ಕಕ್ಕೆಮಜಲ್, ಹರೀಶ್ ದೊಡ್ಡುಗುಳಿ, ದೇವರಾಜ್ ಶೆಟ್ಟಿ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಪಟ್ಟೋರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪವನ್ ದೊಡ್ಡುಗುಳಿ, ಭಜನಾ ಸಂಚಾಲಕರಾಗಿ ರಕ್ಷಿತ್ ಕೆ ಕೆ ಅವರು ಆಯ್ಕೆಯಾದರು.


