
ಅಲ್ ಮದೀನ ಯತೀಮ್ ಖಾನದಲ್ಲಿ ನಡೆಯುತ್ತಿರುವ ಶರ್ಫೆ ಬುರ್ದಾ ಮಜಲಿಸ್ ಸಮಿತಿಯನ್ನು ರಚಿಸಲಾಯಿತು
ಸಲಹ ಸಮಿತಿ ಜನಾಬ್ ಅಬ್ದುಲ್ ಖಾದರ್ ಸಖಾಫಿ, ಬಹು ಅಬ್ದುಲ್ಲ ಅಹಸನಿ ಪುಂಜಾಲ ಕಟ್ಟೆ, ಜನಾಬ್ ಅಬ್ದುಲ್ ಅಹಸನಿ ಮುಕ್ಕಮ್. ಅಧ್ಯಕ್ಷರು ಜನಾಬ್ ಅಬ್ದುಲ್ ರೆಹಮಾನ್ಆಹಸನಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮಾಸ್ಟರ್ ಕಲ್ಕಟ, ಕೋಶಾ ಧಿಕಾರಿ ರಫೀಕ್ ಮೊರ್ಲ, ವರ್ಕಿಂಗ್ ಕಾರ್ಯದರ್ಶಿ ಅಮಾನ್ ಮರ್ಜೂಕಿ ಆಹಸನಿ ವಾಲಾಲ್
ಉಪಾಧ್ಯಕ್ಷರುಗಳು ಅಸಯ್ಯದ್ಉವೈಸ್ ಅಸ್ಸಗಾಫಿ ತಂಗಲ್, ಮುನೀರ್ ಅಹಮದ್ ಖಾಮಿಲ್ ಸಕಾಪಿ, ಮೊಹಮ್ಮದ್ ಅಂಜದಿ , ಕೆಎಂ ಕೆ ಮಂಜನಾಡಿ,
ಕಾರ್ಯದರ್ಶಿಗಳಾಗಿ ಅಬುಸಾಲಿ ಅಲ್ಹರಿ, ಕುನ್ನಿ ಭಾವ ಹಾಜಿ ಕಲ್ಕಟ್ಟ, ಶೌಕತ್ ಹಾಜಿ ದೇರಳಕಟ್ಟೆ, ಮುತ್ತು ಮೋರ್ಲಾ, ಹನೀಫ್ ಮೀನಂಗೋಡಿ, ನವಾಜ್ ಮಂಜನಾಡಿ, ಕೋ ಅಡಿನೇಟರ್ ಅಬ್ದುಲ್ ರಶೀದ್ ಉಸ್ತಾದ್ ವೈನಾಡು, ಮೀಡಿಯಾ ಸಮಿತಿಗೆ ನೌಶಾದ್ ಅಲಿ ಮರ್ಜುಕಿ, ಅಬ್ದುಲ್ ರಜಾಕ್ ಮಾಸ್ಟರ್, ಪ್ರಚಾರ ಸಮಿತಿಗೆ ಅಭಿ ಸಖಾಫಿ ಪೇರುವಾಯ, ಅಬ್ದುಲ್ ಖಾದರ್ ಜುಹರಿ,, ಎನ್ಸಿ ಬಾವು ನಕ್ಕರೆ, ಇಂತಿಯಾಜ್ ಕೋಟಕಾರ್, ಬಾವುಚ್ಚ ಅನ್ಸಾರ್ ನಗರ. ಸ್ವಯಂಸೇವಕ ಸಮಿತಿಗೆ ಬಶೀರ್ ಮೋರ್ಲಾ, ಯುಎಸ್ ಆಸಿಫ್ ಅನ್ಸಾರ್ ನಗರ, ಇಲ್ಯಾಸ್ ಪಟ್ಟೋ ಳಿಕೆ, ಕಾರ್ಯಕಾರಿ ಸಮಿತಿಗೆ, ಪಡಿಕಲ್ ಮದನಿ, ಇಲ್ಯಾಸ್ ಮರ್ಜೂಕಿ ಸಕಾಫಿ,ಜು ನೇ ದ್ ಮರಜೂಕಿ, ಶಮ್ಸುದ್ದೀನ್ ಮೊರ್ಲಾ, ಇಸ್ಮಾಯಿಲ್ ಮಾಸ್ಟ ಹುಸೇನ್ ಕಟ್ಟೆ ಮಾರು, ಉಮರ್ಮೊರ್ಲ, ಇಸ್ಮಾಯಿಲ್ ಮೊರ್ಲಾ, ಅಶ್ರಫ್ ನೆಕ್ಕರೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಪ್ರತಿ ತಿಂಗಳ ಕೊನೆಯ ಶುಕ್ರವಾರ ಆಸ್ತಮಿಸಿದ ಶನಿವಾರ ಬುರ್ಧ ಮಜಲಿಸ್ ಮತ್ತು ದಿಕ್ರ್ ರ್ ಹಲ್ಕಾ ಕಾರ್ಯಕ್ರಮ ಶರಫುಲ್ ಉಲ ಮಾರ ಸನ್ನಿಧಾನದಲ್ಲಿ ನಡೆಯಲಿದೆ

