Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ಇಸ್ಕಾನ್ ಅನುಯಾಯಿ ಕೊಲೆ?

UllalaVaniBy UllalaVaniAugust 10, 2015Updated:August 10, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಆಡಂಕುದ್ರು: ಇಸ್ಕಾನ್ ಸಂಸ್ಥೆಯ ಅನುಯಾಯಿ ಬೆಂಗಳೂರು ಮೂಲದ ಎಂ.ಟೆಕ್ ಪದವೀಧರನ ಕೊಳೆತ ಶವ ಸಂಶಯಾಸ್ಪದವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಆಡಂಕುದ್ರು ಬಳಿ ಭಾನುವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಇದೊಂದು ಕೊಲೆ ಎಂಬ ಆರೋಪವನ್ನು ಮೃತರ ಕುಟುಂಬ ಮೂಲಗಳು ಮಾಡಿ ಉಳ್ಳಾಲ ಪೊಲೀಸರಿಗೆ ಮಂಗಳೂರಿನ ಇಸ್ಕಾನ್ ಮುಖ್ಯಸ್ಥರ ವಿರುದ್ಧ ದೂರು ನೀಡಿದ್ದಾರೆ.

ಬೆಂಗಳೂರಿನ ಜಿಂದಾಲ್ ಬಳಿಯ ತಿಪ್ಪೇನಹಳ್ಳಿ ನಿವಾಸಿ ಕೆ.ನರಸಿಂಹ ಮೂರ್ತಿ ಮತ್ತು ಸರಸ್ವತಿಯಮ್ಮ ದಂಪತಿ ಪುತ್ರ ರವಿ ಕುಮಾರ್ (25) ಮೃತದೇಹ ಸಂಶಾಯಸ್ಪದವಾಗಿ ಪತ್ತೆಯಾಗಿದೆ. ಮೃತದೇಹದ ಕುತ್ತಿಗೆಗೆ ಮೊಬೈಲಿನ ಚಾರ್ಜರ್ ಬಿಗಿದು ಕೈಯಲ್ಲಿದ್ದ ಚೀಲದಲ್ಲಿ ಕಲ್ಲು ಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೊಲೆ ಆರೋಪ ಮಾಡಿರುವ ರವಿಕುಮಾರ್ ಕುಟುಂಬಸ್ಥರು ಇಸ್ಕಾನ್ ಸಂಸ್ಥೆಯ ಮಂಗಳೂರಿನ ಮುಖ್ಯಸ್ಥ ತಾರುಣ್ಯಸಾಗರ ದಾಸ್ ವಿರುದ್ಧ ಕೊಲೆ ಆರೋಪವನ್ನು ಮಾಡಿದ್ದಾರೆ.

1

9ullal3

DSC_8471

DSC_8474

DSC_8476

DSC_8479 DSC_8480

DSC_8483

DSC_8485

DSC_8486

DSC_8491

DSC_8492

ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಮೆಕಾನಿಕ್‍ನಲ್ಲಿ ಬಿ.ಇ. ಶಿಕ್ಷಣ ಪಡೆದ ಬಳಿಕ ಸುರತ್ಕಲ್‍ನ ಎನ್‍ಐಟಿಕೆಯಲ್ಲಿ ಮ್ಯಾನುಪೇಕ್ಚರಿಂಗ್ ವಿಭಾಗದಲ್ಲಿ ಎಂಟೆಕ್ ಶಿಕ್ಷಣ ಪಡೆದಿದ್ದು, ಈ ಸಂದರ್ಭದಲ್ಲಿ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಟಾಪರ್ ಆಗಿದ್ದರು ಎಂದು ರವಿ ಸಹೋದರ ನರೇಂದ್ರ ಮಾಹಿತಿ ನೀಡಿದರು.

ಧಾರ್ಮಿಕ ಆಸಕ್ತಿ :

ಎಂಟೆಕ್ ಪದವೀಧರನಾಗಿದ್ದರೂ ಧಾರ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ರವಿ ಕುಮಾರ್ ಹೊಂದಿದ್ದರು. ಅದಕ್ಕೆ ಪೂರಕವಾಗಿ ಸುರತ್ಕಲ್ ನ ಎನ್ ಐ ಟಿಕೆಯಲ್ಲಿ ಎಂಟೆಕ್ ಪದವಿ ಪಡೆಯುವ ಸಂದರ್ಭ ಇಸ್ಕಾನ್ ಅನುಯಾಯಿಗಳ ಪರಿಚಯವಾಗಿ, ಇವರನ್ನು ಅನುಯಾಯಿಯನ್ನಾಗಿಸಿತ್ತು. ಶಿಕ್ಷಣ ಮುಗಿಸಿದ ಕಳೆದ ನಾಲ್ಕು ವರ್ಷಗಳಿಂದ ಇಸ್ಕಾನ್ ನಲ್ಲಿಯೇ ಪೂರ್ಣಾವಧಿಯಾಗಿ ತೊಡಗಿಸಿಕೊಂಡಿದ್ದರು.

ಒಂದು ವಾರದಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ :

ರವಿ ಕುಮಾರ್ ಕಳೆದ ನಾಲ್ಕು ವರ್ಷಗಳಿಂದ ಇಸ್ಕಾನ್ ನಲ್ಲಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡ ಬಳಿಕ ಮಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಬೆಂಗಳೂರಿಗೆ ಪ್ರವಚನಕ್ಕೆಂದು ಹೋಗುವ ಸಂದರ್ಭ ಮನೆಗೆ ಭೇಟಿ ನೀಡುತ್ತಿದ್ದರು. ಕಳೆದ ಮೇ. ತಿಂಗಳಲ್ಲಿ ಜಾಗದ ವಿಚಾರಕ್ಕೆ ಸಂಬಂ„ಸಿದಂತೆ ಕುಟುಂಬದ ಸದಸ್ಯರೆಲ್ಲರು ಒಟ್ಟಾಗಿದ್ದೆವು. ಆದರೆ ವಾರಕ್ಕೆ ಎರಡರಿಂದ ಮೂರು ಬಾರಿ ದೂರವಾಣಿ ಮೂಲಕ ಮಾತನಾಡುತ್ತಿದ್ದರು ಎನ್ನುವ ಅವರು ಕಳೆದ ಒಂದು ವಾರದಿಂದ ಯಾವುದೇ ದೂರವಾಣಿ ಸಂಪರ್ಕ ಸಿಕ್ಕಿರಲಿಲ್ಲ . ಹೆಚ್ಚಾಗಿ ಅವರು ಪ್ರವಚನ ನೀಡಲು ಹೊರಗಡೆ ಹೋದಾಗ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಆ ಹಿನ್ನಲೆಯಲ್ಲಿ ನಾವು ಸುಮ್ಮನಿದ್ದೆವು ಎಂದು ನರೇಂದ್ರ ತಿಳಿಸಿದರು.

ಕಾಲೇಜ್ ಸಹಪಾಠಿಯಿಂದ ದೂರವಾಣಿ :

ರವಿ ವಾರದಿಂದ ಸಂಪರ್ಕಕ್ಕೆ ಇಲ್ಲ ಇಸ್ಕಾನ್‍ನಲ್ಲಿ ಕೇಳಿದರೆ ಮಾಹಿತಿ ಇಲ್ಲ ಎಂದು ರವಿ ಅವರ ಕ್ಲಾಸ್‍ಮೇಟ್ ಕಳೆದ ಶುಕ್ರವಾರ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಮಾಹಿತಿಯಂತೆ ಮಂಗಳೂರಿಗೆ ಆಗಮಿಸಿದ್ದ ನಮಗೆ ಇಸ್ಕಾನ್‍ನಿಂದ ಸರಿಯಾದ ಮಾಹಿತಿ ನೀಡಿರಲಿಲ್ಲ. ರವಿ ಕಾಣೆಯಾದ ವಿಚಾರ ನಮಗೆ ತಿಳಿದ ಬಳಿಕ ಇಸ್ಕಾನ್‍ನಿಂದ ಶರತ್ ವಿಹಾರಿ ದಾಸ್ ಎಂಬವರು ನಮಗೆ ರವಿ ಕಾಣೆಯಾಗಿರುವ ವಿಚಾರದಲ್ಲಿ ಮಾಹಿತಿ ನೀಡಿದರು. ಆದರೆ ಇಸ್ಕಾನ್ ನಮಗೆ ಯಾವುದೇ ಸತ್ಯಾಂಶವನ್ನು ಬಾಯಿ ಬಿಟ್ಟಿಲ್ಲ ಎನ್ನುತ್ತಾರೆ ನರೇಂದ್ರ.

ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರೇ ಕೊಲೆ ಮಾಡಿದ್ದಾರೆ : ರವಿಯನ್ನು ಹುಡುಕಿಕೊಂಡು ಮಂಗಳೂರಿಗೆ ಬಂದಾಗ ಇಸ್ಕಾನ್ ಸಂಸ್ಥೆಯವರು ನಮಗೆ ಸರಿಯಾದ ಮಾಹಿತಿ ನೀಡಿಲ್ಲ. ನಾವು ಆತ ಉಡುಪಿ ಕಡೆ ಹೋಗಿರುವ ಸಾಧ್ಯತೆಯ ಬಗ್ಗೆ ಹುಡುಕಾಡಿದ್ದೆವು. ಆದರೆ ಇಂದು ರವಿ ನೇತ್ರಾವತಿ ನದಿಯಲ್ಲಿ ಶವವಾಗಿ ಸಿಕ್ಕಿದ್ದಾನೆ ಎಂದು ಇಸ್ಕಾನ್ ಮುಖ್ಯಸ್ಥರು ಮಾಹಿತಿ ನೀಡಿದ್ದು, ನಾವು ಕೇಳಿದ ಪ್ರಶ್ನೆಗಳಿಗೆ ಉಡಾಫೆಯಾಗಿ ವರ್ತಿಸುತ್ತಿದ್ದು ನಮಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ರವಿ ಕುಮಾರ್ ಸಾವಿಗೆ ಇಸ್ಕಾನ್ ಸಂಸ್ಥೆ ಮತ್ತು ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರೇ ಹೊಣೆ ಎಂದು ನರೇಂದ್ರ ತಮ್ಮ ದು:ಖವನ್ನು ವ್ಯಕ್ತಪಡಿಸಿದರು.

ಕಮಿಷನರ್ ಕಾಲು ಹಿಡಿದ ರವಿ ತಂದೆ :

ರವಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತರಲಾಗಿದ್ದು, ಅಲ್ಲಿಗೆ ಆಗಮಿಸಿದ್ದ ಕಮಿಷನರ್ ಮುರುಗನ್ ಅವರ ಕಾಲಿಗೆ ಎರಗಿದ ರವಿ ಕುಮಾರ್ ತಂದೆ ನರಸಿಂಹ ಮೂರ್ತಿ ನಮ್ಮ ಮಗನ ಸಾವು ಸಂಶಯಾಸ್ಪದವಾಗಿದ್ದು, ಇಸ್ಕಾನ್ ಸಂಸ್ಥೆಯವರು ಕೊಲೆ ಮಾಡಿಸಿದ್ದಾರೆ. ನಮಗೆ ನ್ಯಾ ಕೊಡಿಸಿ ಎಂದು ಅಲವತ್ತುಕೊಂಡರು. ಈ ಸಂದರ್ಭದಲ್ಲಿ ಸೂಕ್ತ ತನಿಖೆಯ ಭರವಸೆಯನ್ನು ರವಿ ಕುಟುಂಬಕ್ಕೆ ನೀಡಿದರು.

ಕುತ್ತಿಗೆಗೆ ಚಾರ್ಜರ್ ವಯರ್‍ನಿಂದ ಬಿಗಿಯಲಾಗಿತ್ತು :

ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾದಾಗ ರವಿಕುಮಾರ್ ಅವರ ಕುತ್ತಿಗೆಗೆ ಚಾರ್ಜರ್ ವಯರ್‍ನಿಂದ ಬಿಗಿಯಲಾಗಿತ್ತು. ರವಿ ಕುಮಾರ್ ಅವರ ಬ್ಯಾಗ್‍ಗೆ ಕಲ್ಲು ತುಂಬಿಸಿದ್ದು, ಆಡಂಕುದ್ರು ನಿವಾಸಿ ಕ್ಲೆಮೆಂಟ್ ಅವರು ಮೀನುಗಾರಿಕೆಗೆಂದು ನದಿ ದಡಕ್ಕೆ ಬಂದಾಗ ಮೃತದೇಹ ಕಂಡು ಬಂದಿದ್ದು, ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಎ.24-26 ;ಮುಡಿಪು ಉತ್ಸವ, ಕೃಷಿ ಮೇಳ : ಸ್ಪೀಕರ್ ಯು.ಟಿ. ಖಾದರ್

April 20, 2026

ಶಿವಾಜಿ ಫ್ರೆಂಡ್ಸ್ ಸರ್ಕಲ್ ಸುವರ್ಣ ಮಹೋತ್ಸವ; 50ನೇ ವರ್ಷದ ಅಧ್ಯಕ್ಷರಾಗಿ ನವೀನ್ ಭಟ್ನಗರ ಆಯ್ಕೆ

April 20, 2026

ಕುಂಪಲ ಸರಕಾರಿ ಪ್ರೌಢ ಶಾಲೆಯಲ್ಲಿ “ಚಿಗುರು 2026” ಬೇಸಿಗೆ ಶಿಬಿರ ಸಮಾರೋಪ

April 20, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಎ.24-26 ;ಮುಡಿಪು ಉತ್ಸವ, ಕೃಷಿ ಮೇಳ : ಸ್ಪೀಕರ್ ಯು.ಟಿ. ಖಾದರ್

By UllalaVaniApril 20, 20260

ಮಂಗಳೂರು, ಎ.20: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲೂಕು ಹಾಗೂ ಯು.ಟಿ. ಫರೀದ್ ಫೌಂಡೇಶನ್ ಟ್ರಸ್ಟ್ ಹಾಗೂ…

ಮೇ 4 ರಿಂದ 9 ವರೆಗೆ ‘ಕರಾವಳಿ ಕಲೋತ್ಸವ 2026’

April 20, 2026

ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ

April 20, 2026

ಶಿವಾಜಿ ಫ್ರೆಂಡ್ಸ್ ಸರ್ಕಲ್ ಸುವರ್ಣ ಮಹೋತ್ಸವ; 50ನೇ ವರ್ಷದ ಅಧ್ಯಕ್ಷರಾಗಿ ನವೀನ್ ಭಟ್ನಗರ ಆಯ್ಕೆ

April 20, 2026
1 2 3 … 1,876 Next
Automatic YouTube Gallery

ಅoತರರಾಷ್ಟ್ರೀಯ ಕರಾಟೆಯಲ್ಲಿ ವೇದಿಕಾ ಎಸ್. ದಾಸ್‌ಗೆ ಡಬಲ್ ಸಾಧನೆ – ಬೆಳ್ಳಿ, ಕಂಚು ಪದಕ ಜಯ

ಏಪ್ರಿಲ್ 11ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತೀಯ ಬಾಲಕಿಯ ಕೀರ್ತಿ; ಕರಾಟೆ ರಂಗದಲ್ಲಿ ಬಾಲ ಪ್ರತಿಭೆ ವೇದಿಕಾ – ದೇಶಕ್ಕೆ ಎರಡು ಪದಕಗಳು

ವೇದಿಕಾ ಸಾಧನೆಗೆ ಸ್ಪೀಕರ್ ಯು.ಟಿ. ಖಾದರ್ ಅಭಿನಂದನೆ
📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅoತರರಾಷ್ಟ್ರೀಯ ಕರಾಟೆಯಲ್ಲಿ ವೇದಿಕಾ ಎಸ್. ದಾಸ್‌ಗೆ ಡಬಲ್ ಸಾಧನೆ – ಬೆಳ್ಳಿ, ಕಂಚು ಪದಕ ಜಯ
Now Playing
ಅoತರರಾಷ್ಟ್ರೀಯ ಕರಾಟೆಯಲ್ಲಿ ವೇದಿಕಾ ಎಸ್. ದಾಸ್‌ಗೆ ಡಬಲ್ ಸಾಧನೆ – ಬೆಳ್ಳಿ, ಕಂಚು ಪದಕ ಜಯ
ಏಪ್ರಿಲ್ 11ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತೀಯ ಬಾಲಕಿಯ ...
ಏಪ್ರಿಲ್ 11ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತೀಯ ಬಾಲಕಿಯ ಕೀರ್ತಿ; ಕರಾಟೆ ರಂಗದಲ್ಲಿ ಬಾಲ ಪ್ರತಿಭೆ ವೇದಿಕಾ – ದೇಶಕ್ಕೆ ಎರಡು ಪದಕಗಳು

ವೇದಿಕಾ ಸಾಧನೆಗೆ ಸ್ಪೀಕರ್ ಯು.ಟಿ. ಖಾದರ್ ಅಭಿನಂದನೆ
📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ನಿಟ್ಟೆ: ಎನ್‌ಎಸ್‌ಎಸ್  ಮ್ಯಾರಥಾನ್ -2.0 ಕಾರ್ಯಕ್ರಮ ಹೇಗಿತ್ತು..?
Now Playing
ನಿಟ್ಟೆ: ಎನ್‌ಎಸ್‌ಎಸ್ ಮ್ಯಾರಥಾನ್ -2.0 ಕಾರ್ಯಕ್ರಮ ಹೇಗಿತ್ತು..?
ನಿಟ್ಟೆ: ಎನ್‌ಎಸ್‌ಎಸ್ ಮ್ಯಾರಥಾನ್ -2.0 ಕಾರ್ಯಕ್ರಮ ಹೇಗಿತ್ತು..? 📍 Ullal | ...
ನಿಟ್ಟೆ: ಎನ್‌ಎಸ್‌ಎಸ್ ಮ್ಯಾರಥಾನ್ -2.0 ಕಾರ್ಯಕ್ರಮ ಹೇಗಿತ್ತು..?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version