UN networks
ಕೊಣಾಜೆ: ಹರೇಕಳ ಚುನಾವಣೆ ವೇಳೆ ಎಸ್ ಡಿಪಿಐ – ಕಾಂಗ್ರೆಸ್ ಮಾರಾಮಾರಿ ಪ್ರಕರಣದ ಹಿನ್ನಲೆಯಲ್ಲಿ ಕಾಂಗ್ರೆಸ್ ವಿರುದ್ಧ ಎಸ್ ಡಿಪಿಐ ನಿಂದ ಕೊಣಾಜೆ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಝಕರಿಯಾ, ಬದ್ರುದ್ದೀನ್, ಇಮ್ತಿಯಾಝ್, ಇಸ್ಮಾಯಿಲ್ ಎಂಬವರ ವಿರುದ್ಧ ಎಸ್ ಡಿಪಿ ಐ ದೂರು ದಾಖಲಿಸಿದೆ.
ಎಸ್ ಡಿಪಿಐನ ನೌಮಾನ್, ಉಬೇದ್ ಮುಬಾರಕ್ ಹಾಗೂ ಇತರರ ವಿರುದ್ಧ ಕಾಂಗ್ರೆಸ್ ವತಿಯಿಂದ ನಿನ್ನೆಯೇ ದೂರು ಕೊಣಜೆ ಠಾಣೆಗೆ ದೂರು ದಾಖಲಿಸಲಾಗಿತ್ತು
ಪ್ರಕರಣ ಸಂಬಂಧ ಈವರೆಗೂ ಯಾರ ಬಂಧನವೂ ಆಗಿಲ್ಲ ಇದೀಗ ಮತ್ತೆ ಎಸ್ ಡಿಪಿ ಐ ನಿಂದ ದೂರು ದಾಖಲಾಗಿದೆ.


