ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಹೋಲಿ ಸ್ಪಿರಿಟ್ ಚರ್ಚ್ ಮುಕ್ಕ ಇಲ್ಲಿನ ಧರ್ಮಗುರುಗಳಾದ ಫಾದರ್ ಥೋಮಸ್.ಸಿ.ಡಿಸೋಜಾ (60) ಹೃದಯಾಘಾತದಿಂದ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇವರು 7 ವರ್ಷಗಳ ಕಾಲ ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸೇವೆ ಸಲ್ಲಿಸಿ ಸುರತ್ಕಲ್ ಮುಕ್ಕ ಚರ್ಚಿಗೆ ವರ್ಗಾವಣೆಗೊಂಡಿದ್ದರು.
Like this:
Like Loading...